ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌.ಆರ್‌.ದೇಸಾಯಿ

ಸಂಪರ್ಕ:
ADVERTISEMENT

ಹೆಲ್ಮೆಟ್ ದರ ಏರಿಕೆ: ಸವಾರರ ಪರದಾಟ

ಎರಡು, ಮೂರು ದಿನಗಳಿಂದ ನಗರದಾದ್ಯಂತ ಹೆಲ್ಮೆಟ್‌ ಮಾರಾಟ ಗರಿಗೆದರಿದ್ದು, ನೂರಾರು ಬೈಕ್‌ ಸವಾರರು ರಸ್ತೆ ಬದಿಯಲ್ಲಿ, ಆಟೋಮೊಬೈಲ್ಸ್‌ಗಳಲ್ಲಿ ಹೆಲ್ಮೆಟ್‌ ಖರೀದಿಗೆ ಮುಗಿಬಿದ್ದಿದ್ದಾರೆ.
Last Updated 27 ನವೆಂಬರ್ 2017, 8:31 IST
ಹೆಲ್ಮೆಟ್ ದರ ಏರಿಕೆ: ಸವಾರರ ಪರದಾಟ

ವಾಹನಗಳ ದಟ್ಟಣೆ

ಬೆಂಗಳೂರು ನಗರಕ್ಕೆ ಪ್ರತಿನಿತ್ಯ ಸಾವಿರಾರು ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಹೊಸತಾಗಿ ಸೇರ್ಪಡೆಯಾಗುತ್ತಲೇ ಇವೆ. ಈಗಾಗಲೇ ಇರುವ ಹಳೇ ವಾಹನಗಳ ದಟ್ಟಣೆಯಿಂದ ರಸ್ತೆಗಳು ನಲುಗಿವೆ. ಮತ್ತೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ವಾಹನಗಳ ದಟ್ಟಣೆಯಿಂದ ರಸ್ತೆಗಳ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಅದನ್ನು ತಾಳಲಾರದೆ ಗುಂಡಿಗಳು ಬಿದ್ದು ಬಿದ್ದೂ ಇನ್ನೂ ನಲುಗಿ ಹೋಗುತ್ತಿವೆ.
Last Updated 12 ಜುಲೈ 2015, 19:35 IST
fallback

ಮೊಬೈಲ್‌ ಮಾಯೆ

ಈಗ ಎಲ್ಲೆಲ್ಲೂ ಮೊಬೈಲ್‌ ಮಾಯೆ. ಯುವಕ–ಯುವತಿ ಯರು ರಸ್ತೆ ಮೇಲೆ ನಡೆಯುತ್ತಿರುವಾಗ ಮೊಬೈಲ್‌ನಲ್ಲಿ ಮಗ್ನರಾಗಿರುತ್ತಾರೆ.
Last Updated 5 ಜುಲೈ 2015, 19:30 IST
fallback

ಕಾರ್‌ ಕಾರ್‌ ಕಾರ್‌

ಇರಲು ಸ್ವಂತ ಮನೆ ಇರುವುದಿಲ್ಲ. ಬಾಡಿಗೆ ಮನೆಯಲ್ಲಿ ಕಾರ್‌ಶೆಡ್‌ ಇಲ್ಲ. ಅವಶ್ಯಕತೆ ಇರಲಿ ಬಿಡಲಿ ಆದರೂ ಜನರು ಕಾರು ಖರೀದಿಸುತ್ತಾರೆ. ಏಕೆಂದರೆ ಎಲ್ಲಾ ಬ್ಯಾಂಕುಗಳು ಪೈಪೋಟಿ ಮೇಲೆ ಸಾಲ ಕೊಡುತ್ತಿವೆ. ಕಾರು ನಿಲ್ಲಿಸಲು ಮನೆ­ಯಲ್ಲಿ ಜಾಗ ಇಲ್ಲದಿದ್ದರೂ ಖರೀದಿಸುತ್ತಾರೆ. ಬಳಿಕ ಬಡಾವಣೆ ರಸ್ತೆಗಳಲ್ಲೇ ಸಿಕ್ಕ ಕಡೆ ನಿಲ್ಲಿಸುತ್ತಾರೆ.
Last Updated 27 ನವೆಂಬರ್ 2014, 19:30 IST
fallback

ಪ್ರಮಾಣ ಮಾಡೋಣ

ಈಗ ಎಲ್ಲಾ ಟಿ.ವಿ. ಚಾನೆಲ್‌ಗಳಲ್ಲೂ, ದಿನಪತ್ರಿಕೆಗಳಲ್ಲೂ ಐ.ಪಿ.ಎಲ್. ಕ್ರಿಕೆಟ್ ಬೆಟ್ಟಿಂಗ್ ಬಗ್ಗೆಯೇ ಚರ್ಚೆ. ಇದಕ್ಕೆ ಕ್ರಿಕೆಟ್ ಬಗ್ಗೆ ಅತಿಯಾದ ವ್ಯಾಮೋಹವೇ ಕಾರಣ.
Last Updated 26 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT