ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತವ್ಯಯಕ್ಕೆ ಪೂರಕ

Last Updated 23 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಭಾರತದ ಉಬರ್ ಸಂಸ್ಥೆ  ‘ಉಬರ್ ಪೂಲ್’ ಹೆಸರಿನಲ್ಲಿ ಕಾರ್ ಪೂಲಿಂಗ್ ಸೇವೆ ಅಸ್ತಿತ್ವಕ್ಕೆ ತರಲಿರುವುದು ಸ್ವಾಗತಾರ್ಹ (ಪ್ರ.ವಾ., ಸೆ. 22). ಪರ ದೇಶಗಳಲ್ಲಿ ಬಹಳ ವರ್ಷಗಳ ಹಿಂದಿನಿಂದಲೇ  ಇಂತಹ ಸೇವೆ ಜಾರಿಯಲ್ಲಿದೆ.

ನಿಸರ್ಗದತ್ತವಾದ ಇಂಧನ ಸಂಪನ್ಮೂಲದ ಸಮರ್ಪಕಬಳಕೆ, ಆರ್ಥಿಕ ಮಿತವ್ಯಯ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ನಿಯಂತ್ರಿಸಿ ಸ್ವಚ್ಛ ಪರಿಸರವನ್ನು ಕಾಯ್ದುಕೊಳ್ಳಲು ಕಾರ್ ಪೂಲಿಂಗ್ ಉತ್ತಮವಾದ ಮಾರ್ಗ. ಆದರೆ ಪರಿಚಿತರೊಂದಿಗೆ ಈ ಸೇವೆ ಬಳಸುವುದು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT