ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರ್ಣಿಮಾ ಮೂರ್ತಿ

ಸಂಪರ್ಕ:
ADVERTISEMENT

ಪ್ರಯೋಗಿಸುವ ಮುನ್ನ...

ಉತ್ತರಪ್ರದೇಶದ ಗೋರಖಪುರದಲ್ಲಿ ಅವಿವಾಹಿತ ಮಹಿಳೆಯೊಬ್ಬರು ಯುಟ್ಯೂಬ್ ನೋಡಿಕೊಂಡು ಸ್ವತಃ ಹೆರಿಗೆ ಮಾಡಿಕೊಳ್ಳಲು ಯತ್ನಿಸಿ, ನವಜಾತ ಶಿಶುವಿನೊಟ್ಟಿಗೆ ಸಾವನ್ನಪ್ಪಿರುವುದು ವಿಪರ್ಯಾಸ
Last Updated 13 ಮಾರ್ಚ್ 2019, 18:46 IST
fallback

ಬೆಡಗಿನ ಬೀಡಿನಲ್ಲಿ ಭೂತ ಭೀತಿ

ಶತ ಶತಮಾನಗಳಿಂದಲೂ ದೇವರ ಇರುವಿಕೆಯ ನಂಬಿಕೆಯಂತೆ, ಭೂತ-ಪ್ರೇತಗಳ ನಂಬಿಕೆಯು ಜನ ಮಾನಸದಲ್ಲಿ ಬೇರೂರುತ್ತಲೇ ಬಂದಿರುವುದು.
Last Updated 8 ಜನವರಿ 2016, 19:30 IST
fallback

ಅರಮನೆ ಉಳಿಯಲಿ

ರಾಜ್ಯ ಸರ್ಕಾರ ಮೈಸೂರು ಅರಮನೆಯನ್ನು ವಶಪಡಿಸಿಕೊಂಡು ಕಚೇರಿಗಳನ್ನು ಸ್ಥಾಪಿಸಬೇಕು ಎಂದು ‘ಸಂವಿಧಾನ ಭಾರತ’ ಕುರಿತ ಸಂವಾದದಲ್ಲಿ ರೈತಪರ ಹೋರಾಟಗಾರ ಕಡಿದಾಳ್ ಶಾಮಣ್ಣನವರು ಹೇಳಿರುವುದು (ಪ್ರ.ವಾ. ಅ. 4) ಒಪ್ಪತಕ್ಕ ಮಾತಲ್ಲ.
Last Updated 5 ಅಕ್ಟೋಬರ್ 2015, 19:34 IST
fallback

ಮಿತವ್ಯಯಕ್ಕೆ ಪೂರಕ

ಭಾರತದ ಉಬರ್ ಸಂಸ್ಥೆ ‘ಉಬರ್ ಪೂಲ್’ ಹೆಸರಿನಲ್ಲಿ ಕಾರ್ ಪೂಲಿಂಗ್ ಸೇವೆ ಅಸ್ತಿತ್ವಕ್ಕೆ ತರಲಿರುವುದು ಸ್ವಾಗತಾರ್ಹ (ಪ್ರ.ವಾ., ಸೆ. 22). ಪರ ದೇಶಗಳಲ್ಲಿ ಬಹಳ ವರ್ಷಗಳ ಹಿಂದಿನಿಂದಲೇ ಇಂತಹ ಸೇವೆ ಜಾರಿಯಲ್ಲಿದೆ.
Last Updated 23 ಸೆಪ್ಟೆಂಬರ್ 2015, 19:30 IST
fallback

ಹಾವು ಕಂಡು ಹೌಹಾರಿದ್ದು!

ಅಂದು ಶ್ರಾವಣದ ಮಂಗಳಗೌರಿಯ ಶುಭದಿನವಾಗಿತ್ತು. ಸೊಬಗಿನ ಸಂಜೆಯಾಗಿತ್ತು. ವರಕವಿ ಬೇಂದ್ರೆ ಅವರ ‘ದನ ಕರೆದ ಹಾಲಿನಾ ಧೂಳಿ ಸಂಜೆಯಾ’ ಎಂಬ ಕವನದ ಸಾಲಿನಂತೆ. ನಾನು ಆ ಸಮಯದಲ್ಲಿ ಅರಿಶಿನ -ಕುಂಕುಮಕ್ಕೆ ಗೆಳತಿಯರನ್ನು ಆಹ್ವಾನಿಸಲು ಹೊರಟಿದ್ದೆ.
Last Updated 4 ಸೆಪ್ಟೆಂಬರ್ 2015, 19:41 IST
fallback

ದೇವರು ಮತ್ತು ನಂಬಿಕೆ

ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನ ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಶೇಖರ ಪಾಟೀಲ ಅವರು, ‘ದೇವರು ನಾಶವಾಗದೆ ಜಾತಿ ನಾಶವಾಗದು’ (ಪ್ರ.ವಾ., ಜೂನ್‌ 10) ಎಂದು ಹೇಳಿರುವುದು ಅಸಮರ್ಪಕ.
Last Updated 10 ಜೂನ್ 2015, 19:30 IST
fallback

ಹೊಸ ಮರ ಹುಟ್ಟಲಿ

ನಿರ್ಮಲ ಹಾಗೂ ತಂಪಿನ ವಾತಾವರಣ ಸೃಷ್ಟಿಸುವ ಮರಗಳು, ಮಳೆಗಾಲದಲ್ಲಿ ಎಲ್ಲೆಲ್ಲೂ ಧರೆಗೆ ಉರುಳುತ್ತಾ ಜನರಿಗೆ ಕಂಟಕವಾಗುತ್ತಿವೆ.
Last Updated 27 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT