ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಗೆ ವ್ಯಕ್ತಿ ಹೆಸರು ಬೇಡ

Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ, ಬೆಂಗಳೂರು ಉತ್ತರ ವಿವಿಯನ್ನು ಸ್ಥಾಪಿಸುವುದಾಗಿ; ಅದಕ್ಕೆ `ಡಿವಿಜಿ ಜ್ಞಾನವಾಹಿನಿ ಬೆಂಗಳೂರು ವಿಶ್ವವಿದ್ಯಾಲಯ' ಎಂದು ಹೆಸರಿಸುವುದಾಗಿ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರು ಹೇಳಿರುವುದಾಗಿ ವರದಿ ಆಗಿದೆ (ಪ್ರ.ವಾ. ಫೆ.4) ಹೊಸದಾಗಿ ಸ್ಥಾಪಿಸುವ ವಿವಿಗಳಿಗೆ ವ್ಯಕ್ತಿಗಳ ಹೆಸರಿಡುವುದರಿಂದ ಭಿನ್ನಾಭಿಪ್ರಾಯಗಳು, ಪ್ರತಿಭಟನೆಗಳು ನಡೆಯುತ್ತವೆ.

(ಟಿಪ್ಪು ವಿವಿ ಬಗ್ಗೆ ಎದ್ದಿರುವ ವಿವಾದಗಳು ಕಣ್ಮುಂದಿವೆ) ಆದ್ದರಿಂದ, ವಿವಿಗೆ ವ್ಯಕ್ತಿಯ ಹೆಸರು ಬೇಡ. ಸುಮ್ಮನೆ, ಸರಳವಾಗಿ `ಬೆಂಗಳೂರು ವಿಶ್ವವಿದ್ಯಾಲಯ (ಉತ್ತರ)' ಎಂದು ಹೆಸರಿಸಿದರೆ ಸಾಕು. ಮುಂದಿನ ದಿನಗಳಲ್ಲಿ, ಇನ್ನೂ ಒಂದು ವಿವಿಯನ್ನು ಸ್ಥಾಪಿಸಿದರೆ, ಅದನ್ನು `ಬೆಂಗಳೂರು ವಿಶ್ವವಿದ್ಯಾಲಯ (ದಕ್ಷಿಣ)' ಎಂದು ಕರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT