ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್.ಚನ್ನಪ್ಪ, ಮೈಸೂರು

ಸಂಪರ್ಕ:
ADVERTISEMENT

ಸ್ಮರಣೆ ಸಾಲದೇ?

ಕುವೆಂಪು ಅವರ ಜನ್ಮದಿನವನ್ನು ‘ವೈಚಾ­ರಿಕ ದಿನ’ವನ್ನಾಗಿ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಕಡ್ಡಾಯ­ವಾಗಿ ಆಚರಿಸಬೇಕು, ರಜೆ­ಯನ್ನು ಘೋಷಿಸಬಾರದು ಎನ್ನುವ ಚಿಂತಕರ ಸಲಹೆ (ಪ್ರ.ವಾ., ಫೆ.12) ಸ್ವಾಗತಾರ್ಹ.
Last Updated 22 ಫೆಬ್ರುವರಿ 2015, 19:30 IST
fallback

ಸಮ್ಮೇಳನ: ನಿರ್ಧಾರ ಸ್ವಾಗತಾರ್ಹ

ಶ್ರವಣಬೆಳಗೊಳದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆ­ಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿರುವುದು ಸ್ವಾಗತಾರ್ಹ (ಪ್ರ.ವಾ., ನ.17). ಸ್ಥಳದ ಆಯ್ಕೆ ಬಗ್ಗೆ ಇದ್ದ ಗೊಂದಲ ನಿವಾರಣೆ ಆದಂತಾಯಿತು.
Last Updated 23 ನವೆಂಬರ್ 2014, 19:30 IST
fallback

ಈ ಔದಾರ್ಯ ಅನುಕರಣೀಯ

ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ತಮಗೆ ಸಂದ ‘ಡಾ. ಬೆಟಗೇರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ’ ಹಣವನ್ನು ಪ್ರಶಸ್ತಿ ನೀಡುವ ಬೆಳಗಾವಿಯ ಡಾ.ಬೆಟಗೇರಿ ಕೃಷ್ಣ­ಶರ್ಮ ಸ್ಮಾರಕ ಟ್ರಸ್ಟ್‌ಗೇ ಹಿಂದಿರುಗಿಸಿ ಕನ್ನಡ ಚಟು­ವ­ಟಿಕೆಗಳಿಗೆ ಬಳಸಿ ಎಂದು ಹೇಳಿರುವುದು ಸ್ವಾಗ­ತಾರ್ಹ (ಪ್ರ.ವಾ.,ಜುಲೈ 31).
Last Updated 6 ಆಗಸ್ಟ್ 2014, 19:30 IST
fallback

ಪುಸ್ತಕ ಖರೀದಿ ನಿಲುಗಡೆ!

ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯಾ ವರ್ಷ ಪ್ರಕಟವಾದ ಪುಸ್ತಕಗಳನ್ನು ಆಯ್ಕೆ ಮಾಡಿ, ‘ಏಕಗವಾಕ್ಷಿ’ ಯೋಜನೆಯಡಿ ಖರೀ­ದಿಸುತ್ತಿತ್ತು. ಇದರಿಂದ ಲೇಖಕ, ಪ್ರಕಾಶಕರಿಗೆ ಬಹಳ ಅನುಕೂಲ ಆಗಿತ್ತು. ಆದರೆ ಕಳೆದ ಒಂದು ವರ್ಷದಿಂದ ಖರೀದಿ ನಿಂತಿದೆ.
Last Updated 1 ಜುಲೈ 2014, 19:30 IST
fallback

ಮಳಗಿಯವರ ನೆನಪು

ಕನ್ನಡದ ಹಿರಿಯ ವಿದ್ವಾಂಸರಾಗಿದ್ದ ಪ್ರೊ. ಎಸ್‌. ಆರ್‌. ಮಳಗಿ ಅವರು ‘ಇನ್ನಿಲ್ಲ’ ಎಂದು ತಿಳಿದು ವಿಷಾದ ಆಯಿತು. (ಪ್ರ. ವಾ. ಡಿ. 25) ಸುಮಾರು 40 ವರ್ಷಗಳ ಹಿಂದಿನ ನೆನಪು. ನಾನು ಸೆಂಟ್ರಲ್‌ ಕಾಲೇಜಿಗೆ ಕನ್ನಡ ಆನರ್ಸ ತರ­ಗತಿಗೆ ಸೇರಲು ಅರ್ಜಿ ಹಾಕಿದ್ದೆ. ಆಗ ಎಸ್‌. ಆರ್‌. ಮಳಗಿ ಅವರು ಕನ್ನಡ ವಿಭಾಗದ ಮುಖ್ಯಸ್ಥ­ರಾಗಿದ್ದರು. ಪ್ರವೇಶದ ಬಗ್ಗೆ ವಿಚಾರಿ­ಸಲು ಅವರನ್ನೂ ಆಗಾಗ್ಗೆ ನೋಡಲು ಹೋಗುತ್ತಿದ್ದೆ.
Last Updated 30 ಡಿಸೆಂಬರ್ 2013, 19:30 IST
fallback

ವಿವಿಗೆ ವ್ಯಕ್ತಿ ಹೆಸರು ಬೇಡ

ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ.
Last Updated 10 ಫೆಬ್ರುವರಿ 2013, 19:59 IST
fallback

ಯಾವ ಜಯಂತಿಗೂ ರಜೆ ಬೇಡ

ಬಸವ ಜಯಂತಿಗೆ ರಜೆ ಬೇಡ~ ಎಂದು ಹುಬ್ಬಳ್ಳಿಯ ಕೆ.ಟಿ. ಪಾಟೀಲರು ಅಭಿಪ್ರಾಯಪಟ್ಟಿದ್ದಾರೆ. (ಪ್ರ.ವಾ. ವಾ. ಏಪ್ರಿಲ್ 16). ಬಸವ ಜಯಂತಿ ಅಷ್ಟೇ ಅಲ್ಲ, ಯಾವ ಜಯಂತಿಗಳಿಗೆ ರಜೆ ಇದೆಯೋ, ಆ ಎಲ್ಲಾ ರಜೆಗಳನ್ನು (ಗಾಂಧಿ ಜಯಂತಿ ಬಿಟ್ಟು) ರದ್ದುಪಡಿಸಬೇಕು. ರಜೆಗಳು ದೇಶದ ಅಭಿವೃದ್ಧಿಗೆ ಅಡ್ಡಗಾಲು
Last Updated 22 ಏಪ್ರಿಲ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT