ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣದ ನೆಪದಲ್ಲಿ ಧ್ವನಿವರ್ಧಕಗಳ ಹಾವಳಿ!

Last Updated 22 ಆಗಸ್ಟ್ 2013, 20:07 IST
ಅಕ್ಷರ ಗಾತ್ರ

ಶ್ರಾವಣ ಎಂದರೆ ಒಳ್ಳೆಯ ಕಥೆಗಳ ಶ್ರವಣ ಮಾಡುವುದೇ ಹೊರತು ಪ್ರತೀ ಗುಡಿ, ಗುಡಾರ, ಓಣಿ, ಗಲ್ಲಿಗಳಲ್ಲಿ ಸ್ಪರ್ಧಾತ್ಮಕವಾಗಿ ಕಿವಿ ಕಿವುಡಾಗುವಂತೆ ಧ್ವನಿವರ್ಧಕಗಳನ್ನು ಬಳಸುವುದಲ್ಲ. ಹಲವಾರು ಕಾಯಿಲೆಗಳು ಶಬ್ದ ಮಾಲಿನ್ಯದಿಂದ ಬರುತ್ತವೆ.

ಚಲನಚಿತ್ರಗಳಲ್ಲಿ ಅಶ್ಲೀಲ ಹಾಡು, ಮೊಬೈಲ್‌ನಲ್ಲಿ ಹಾಡು, ವಾಹನಗಳ ಕರ್ಕಶ ಸದ್ದು, ಸಾಲದ್ದಕ್ಕೆ ಶ್ರಾವಣ ಮಾಸದಲ್ಲಿ ಹಗಲು ರಾತ್ರಿ ಒದರುವ ಧ್ವನಿವರ್ಧಕಗಳ ಬಳಕೆ ಎಷ್ಟರಮಟ್ಟಿಗೆ ಸಮಂಜಸ? ಇದನ್ನು ಪ್ರಶ್ನಿಸಿದರೆ ಹೊಡೆದಾಟ ಖಚಿತ.
-ಜಿ.ಎಂ. ಸವದತ್ತಿ. ಯಮನೂರು (ನವಲಗುಂದ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT