ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ಎಂ.ಸವದತ್ತಿ, ನವಲಗುಂದ

ಸಂಪರ್ಕ:
ADVERTISEMENT

ಯಾಕೆ ಈ ಹಿಂಸೆ?

ಜನರಿಗೆ ಈ ರೀತಿಯ ಯಾತನೆ ಯಾಕೆ? ಸಿಬ್ಬಂದಿ ಇರುವುದು ಜನರಿಗಾಗಿಯೇ ಅಲ್ಲವೇ? ಅದನ್ನು ನೆನಪಿನಲ್ಲಿಟ್ಟು ಕನಿಷ್ಠ ವಿನಯವನ್ನಾದರೂ ಪ್ರದರ್ಶಿಸಬಾರದೇ? ಕ್ಯಾಷ್ ಕೌಂಟರ್‌ಗಳನ್ನು ಹೆಚ್ಚಿಸಿ, ಗ್ರಾಹಕ ಎಷ್ಟೇ ಹಣ ಪಡೆಯಲಿ, ಒಂದೇ ಕಡೆ ಅದನ್ನು ನೀಡಿ, ಗೊಂದಲರಹಿತ ವ್ಯವಸ್ಥೆ ಮಾಡಬಾರದೇ?
Last Updated 17 ಏಪ್ರಿಲ್ 2018, 19:30 IST
fallback

ಬಲಾಢ್ಯರ ಪಾಲು!

ರೈತರ ಜಮೀನಿಗೆ ನೀರುಣಿಸಲು ಮಲಪ್ರಭಾ ನದಿಯಿಂದ ಕೇವಲ 10 ದಿನ ನೀರು ಬಿಡಲಾಯಿತು. ಆದರೆ ರೈತರ ಸಾವಿರಾರು ಎಕರೆ ಜಮೀನಿಗೆ ಹನಿ ನೀರು ಸಿಗದೆ ಬೆಳೆ ಒಣಗಿಹೋಯಿತು. ಬಿಟ್ಟ ನೀರೆಲ್ಲಾ ಬಲಾಢ್ಯ ರೈತರ ಪಾಲಾಯಿತು.
Last Updated 18 ಡಿಸೆಂಬರ್ 2015, 19:53 IST
fallback

ಶ್ರಾವಣದ ನೆಪದಲ್ಲಿ ಧ್ವನಿವರ್ಧಕಗಳ ಹಾವಳಿ!

ಶ್ರಾವಣ ಎಂದರೆ ಒಳ್ಳೆಯ ಕಥೆಗಳ ಶ್ರವಣ ಮಾಡುವುದೇ ಹೊರತು ಪ್ರತೀ ಗುಡಿ, ಗುಡಾರ, ಓಣಿ, ಗಲ್ಲಿಗಳಲ್ಲಿ ಸ್ಪರ್ಧಾತ್ಮಕವಾಗಿ ಕಿವಿ ಕಿವುಡಾಗುವಂತೆ ಧ್ವನಿವರ್ಧಕಗಳನ್ನು ಬಳಸುವುದಲ್ಲ. ಹಲವಾರು ಕಾಯಿಲೆಗಳು ಶಬ್ದ ಮಾಲಿನ್ಯದಿಂದ ಬರುತ್ತವೆ.
Last Updated 22 ಆಗಸ್ಟ್ 2013, 20:07 IST
fallback
ADVERTISEMENT
ADVERTISEMENT
ADVERTISEMENT
ADVERTISEMENT