ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ ಪದ್ಧ ತಿಗೆ ಕೊನೆಯಿಲ್ಲವೇ?’

Last Updated 30 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಅಂತರಜಾತಿ ವಿವಾಹವಾಗಿದ್ದ ಶಿಲ್ಪಾ ನಾಯಕ ಅವರ ಅಮಾನುಷ ಸಾವು ನಾಗರಿಕ ಸಮಾಜ ತಲೆತಗ್ಗಿಸು­ವಂತೆ ಮಾಡಿದೆ. ಇಂದಿನ ಅಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವನ್ನು ಸಲೀಸಾಗಿ ಆಮಂತ್ರಿಸಿಕೊಂಡಿರುವ ನಾವು ಜಾತಿ ವ್ಯವಸ್ಥೆಯಲ್ಲಿ ಶತ­ಮಾನ­ಗಳಷ್ಟು ಹಿಂದೆ ಉಳಿದಿರು­ವುದು ನಿಜಕ್ಕೂ ಖೇದಕರ.

ಈ ಜಾತಿ ಪದ್ಧತಿಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು? ಕುಟುಂಬದ ಗೌರವದ ಹೆಸರಿನಲ್ಲಿ ನಡೆಸುವ ಇಂತಹ  ಹತ್ಯೆಗಳನ್ನು ಈ ಕೂಡಲೆ ತಡೆಗಟ್ಟಬೇಕು. ಇದಕ್ಕೆ ಪ್ರೋತ್ಸಾಹ ನೀಡುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಸಮಾಜ ಈಗಲಾದರೂ ಎಚ್ಚೆತ್ತುಕೊಳ್ಳುವುದೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT