ಗುರುವಾರ, 31 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

actor chetan

ADVERTISEMENT

ನಮ್ಮಲ್ಲಿಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿವೆ: ಚೇತನ್‌ ಅಹಿಂಸಾ

ಕನ್ನಡ ಚಿತ್ರರಂಗದಲ್ಲಿಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿವೆ. ಸಾಕಷ್ಟು ನಟಿಯರು ಈ ಬಗ್ಗೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ (ಫೈರ್) ಬಳಿ ಅಳಲು ತೋಡಿಕೊಂಡಿದ್ದಾರೆ. ಹಂತಹಂತವಾಗಿ ಎಲ್ಲವನ್ನೂ ಬಹಿರಂಗಪಡಿಸುತ್ತೇವೆ ಎಂದು ನಟ ಚೇತನ್‌ ಅಹಿಂಸಾ ಹೇಳಿದರು.
Last Updated 10 ಸೆಪ್ಟೆಂಬರ್ 2024, 16:24 IST
ನಮ್ಮಲ್ಲಿಯೂ ಲೈಂಗಿಕ ದೌರ್ಜನ್ಯ ಪ್ರಕರಣಗಳಿವೆ: ಚೇತನ್‌ ಅಹಿಂಸಾ

ಲೈಂಗಿಕ ಕಿರುಕುಳ: CM ಸಿದ್ದರಾಮಯ್ಯ ಭೇಟಿ ಮಾಡಿ ಸಮಿತಿ ರಚಿಸುವಂತೆ ಕಲಾವಿದರ ಮನವಿ

ನಟ ಚೇತನ್ ನೇತೃತ್ವದಲ್ಲಿ 'ಫೈರ್' ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿ ಮಾಡಿ, ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿ ಮಾದರಿಯಲ್ಲಿ ಕರ್ನಾಟದಲ್ಲೂ ಕನ್ನಡ ಚಿತ್ರೋದ್ಯಮದಲ್ಲಿ ಕಲಾವಿದೆಯರ ಮೇಲೆ ಆಗುತ್ತಿರುವ ಶೋಷಣೆಯ ಅಧ್ಯಯನಕ್ಕೆ ಸಮಿತಿ ರಚಿಸುವಂತೆ ಮನವಿ ಸಲ್ಲಿಸಿತು.
Last Updated 5 ಸೆಪ್ಟೆಂಬರ್ 2024, 6:32 IST
ಲೈಂಗಿಕ ಕಿರುಕುಳ: CM ಸಿದ್ದರಾಮಯ್ಯ ಭೇಟಿ ಮಾಡಿ ಸಮಿತಿ ರಚಿಸುವಂತೆ ಕಲಾವಿದರ ಮನವಿ

ನಿಜ ಜೀವನದಲ್ಲಿ ಖಳನಾಯಕರನ್ನು ಸೃಷ್ಟಿಸಿದ ನಾವು ತಪ್ಪಿತಸ್ಥರು: ನಟ ಚೇತನ್

ದರ್ಶನ್ ಬಂಧನದ ಬಗ್ಗೆ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ
Last Updated 12 ಜೂನ್ 2024, 5:55 IST
ನಿಜ ಜೀವನದಲ್ಲಿ ಖಳನಾಯಕರನ್ನು ಸೃಷ್ಟಿಸಿದ ನಾವು ತಪ್ಪಿತಸ್ಥರು: ನಟ ಚೇತನ್

ಪ್ರಜ್ವಲ್ ರೇವಣ್ಣ ಕೃತ್ಯ ನನ್ನ ಮನಸ್ಸನ್ನು ದಿಗ್ಭ್ರಮೆಗೊಳಿಸಿದೆ: ನಟ ಚೇತನ್‌

ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಮತ್ತು ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್‌.ಡಿ.ರೇವಣ್ಣ ಮತ್ತು ಅವರ ಮಗ, ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.
Last Updated 29 ಏಪ್ರಿಲ್ 2024, 11:42 IST
ಪ್ರಜ್ವಲ್ ರೇವಣ್ಣ ಕೃತ್ಯ ನನ್ನ ಮನಸ್ಸನ್ನು ದಿಗ್ಭ್ರಮೆಗೊಳಿಸಿದೆ: ನಟ ಚೇತನ್‌

ಉದಾರವಾದಿಗಳಿಗೆ ಸಂವಿಧಾನ ಅರ್ಥವಾಗ್ತಿಲ್ಲ; ಗಾಂಧಿವಾದ ಕಿತ್ತೊಗೆಯಬೇಕು: ನಟ ಚೇತನ್

ನಟ ಚೇತನ್ ಅಹಿಂಸಾ ಅವರು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಗಾಂಧಿವಾದನ್ನು ಕಿತ್ತೊಗೆಯಬೇಕು ಎಂದು ಹೇಳಿಕೆ ನೀಡುವ ಮೂಲಕ ಚೇತನ್ ವಿವಾದಕ್ಕೆ ನಾಂದಿ ಹಾಡಿದ್ದಾರೆ.
Last Updated 11 ಡಿಸೆಂಬರ್ 2023, 10:43 IST
ಉದಾರವಾದಿಗಳಿಗೆ ಸಂವಿಧಾನ ಅರ್ಥವಾಗ್ತಿಲ್ಲ; ಗಾಂಧಿವಾದ ಕಿತ್ತೊಗೆಯಬೇಕು: ನಟ ಚೇತನ್

ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಕಪ್ ಗೆಲ್ಲುತ್ತಿತ್ತು: ನಟ ಚೇತನ್

ಕ್ರಿಕೆಟ್‌ನಲ್ಲಿ ಮೀಸಲಾತಿ ಇರಬೇಕು ಎಂದು ಅವರು ಈ ಹಿಂದೆಯೂ ಅನೇಕ ಬಾರಿ ಹೇಳಿದ್ದರು
Last Updated 20 ನವೆಂಬರ್ 2023, 11:10 IST
ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಕಪ್ ಗೆಲ್ಲುತ್ತಿತ್ತು: ನಟ ಚೇತನ್

ಚಂದ್ರಯಾನ–3ರ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ: ಚೇತನ್‌ ಅಹಿಂಸಾ ಪ್ರಶ್ನೆ

ಚಂದ್ರಯಾನ–3 ಯೋಜನೆಯ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ. ನಮ್ಮ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್‘ ತಿರುಪತಿಗೋ? ಎಂದು ನಟ ಚೇತನ್‌ ಅಹಿಂಸಾ ಪ್ರಶ್ನಿಸಿದ್ದಾರೆ.
Last Updated 24 ಆಗಸ್ಟ್ 2023, 5:01 IST
ಚಂದ್ರಯಾನ–3ರ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ: ಚೇತನ್‌ ಅಹಿಂಸಾ ಪ್ರಶ್ನೆ
ADVERTISEMENT

ಸುಧಾಮೂರ್ತಿ ಅವರ ಆಸ್ತಿ ಜಗದಗಲ – ತಿಳಿವಳಿಕೆ ಚಮಚದಗಲ: ನಟ ಚೇತನ್ ಟೀಕೆ

ಸಸ್ಯಾಹಾರ ಹಾಗೂ ಮಾಂಸಾಹಾರದ ಅಡುಗೆಗೆ ಒಂದೇ ಚಮಚ ಬಳಸುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಹೇಳಿಕೆಯನ್ನು ನಟ ಚೇತನ್‌ ಅವರು ಟೀಕಿಸಿದ್ದಾರೆ.
Last Updated 27 ಜುಲೈ 2023, 11:36 IST
ಸುಧಾಮೂರ್ತಿ ಅವರ ಆಸ್ತಿ ಜಗದಗಲ – ತಿಳಿವಳಿಕೆ ಚಮಚದಗಲ: ನಟ ಚೇತನ್ ಟೀಕೆ

ಚೇತನ್‌ ಅಹಿಂಸಾ: ತಡೆ ಆದೇಶ ವಿಸ್ತರಣೆ

ಟ ಚೇತನ್‌ ಎ. ಕುಮಾರ್ ಅಲಿಯಾಸ್ ಚೇತನ್‌ ಅಹಿಂಸಾ ಅವರ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್‌ ಅನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ನೀಡಲಾಗಿದ್ದ ಮಧ್ಯಂತರ ತಡೆ ಆದೇಶವನ್ನು ಹೈಕೋರ್ಟ್‌ ಇದೇ 20ರವರೆಗೆ ವಿಸ್ತರಿಸಿದೆ.
Last Updated 2 ಜೂನ್ 2023, 22:48 IST
ಚೇತನ್‌ ಅಹಿಂಸಾ: ತಡೆ ಆದೇಶ ವಿಸ್ತರಣೆ

ತಿರುಪತಿ ಮೂಲತಃ ಬೌದ್ಧ ಮಂದಿರ: ನಟ ಚೇತನ್ ಅಹಿಂಸಾ

‘ತಿರುಪತಿ ಮೂಲತಃ ಬೌದ್ಧ ಮಂದಿರ’ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.
Last Updated 15 ಏಪ್ರಿಲ್ 2023, 9:20 IST
ತಿರುಪತಿ ಮೂಲತಃ ಬೌದ್ಧ ಮಂದಿರ: ನಟ ಚೇತನ್ ಅಹಿಂಸಾ
ADVERTISEMENT
ADVERTISEMENT
ADVERTISEMENT