ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

America

ADVERTISEMENT

ಪನ್ನೂ ಹತ್ಯೆ ಪ್ರಕರಣ: ಭಾರತದ ತನಿಖಾ ವರದಿ ನಿರೀಕ್ಷೆ– ಅಮೆರಿಕ

ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಅವರ ಹತ್ಯೆ ಪ್ರಕರಣದ ಕುರಿತು ಭಾರತದ ತನಿಖಾ ವರದಿಗಾಗಿ ಕಾತರದಿಂದ ಇರುವುದಾಗಿ ಅಮೆರಿಕ ಸೋಮವಾರ ತಿಳಿಸಿದೆ.
Last Updated 7 ಮೇ 2024, 14:41 IST
ಪನ್ನೂ ಹತ್ಯೆ ಪ್ರಕರಣ: ಭಾರತದ ತನಿಖಾ ವರದಿ ನಿರೀಕ್ಷೆ– ಅಮೆರಿಕ

‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ಗಗನನೌಕೆಯಲ್ಲಿ ತಾಂತ್ರಿಕ ದೋಷ * ಸುನಿತಾ 3ನೇ ಬಾಹ್ಯಾಕಾಶ ಯಾನ ಮುಂದಕ್ಕೆ
Last Updated 7 ಮೇ 2024, 14:30 IST
‘ಬೋಯಿಂಗ್‌ ಸ್ಟಾರ್‌ಲೈನರ್‌’ ಉಡಾವಣೆಗೆ ತಡೆ

ತಯಾರಿಕೆಯಲ್ಲಿ ದೋಷ ಪತ್ತೆ: ಅಮೆರಿಕದಿಂದ ಔಷಧ ಹಿಂಪಡೆದ ಸಿಪ್ಲಾ, ಗ್ಲೆನ್‌ಮಾರ್ಕ್‌

ಔಷಧ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ ಮತ್ತು ಗ್ಲೆನ್‌ಮಾರ್ಕ್‌ ತಮ್ಮ ಉತ್ಪನ್ನಗಳನ್ನು ಅಮೆರಿಕದ ಮಾರುಕಟ್ಟೆಯಿಂದ ಹಿಂಪಡೆದಿವೆ. ಉತ್ಪನ್ನದ ತಯಾರಿಕೆಯಲ್ಲಿ ದೋಷ ಪತ್ತೆಯಾದ ಕಾರಣ ಈ ಕ್ರಮ ಕೈಗೊಂಡಿವೆ ಎಂದು ಅಮೆರಿಕದ ಆರೋಗ್ಯ ನಿಯಂತ್ರಕರು ತಿಳಿಸಿದ್ದಾರೆ.
Last Updated 5 ಮೇ 2024, 15:53 IST
ತಯಾರಿಕೆಯಲ್ಲಿ ದೋಷ ಪತ್ತೆ: ಅಮೆರಿಕದಿಂದ ಔಷಧ ಹಿಂಪಡೆದ ಸಿಪ್ಲಾ, ಗ್ಲೆನ್‌ಮಾರ್ಕ್‌

ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಭಾರತವು ಪರಕೀಯರನ್ನು ದ್ವೇಷಿಸುವ ದೇಶವಲ್ಲ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.
Last Updated 4 ಮೇ 2024, 14:34 IST
ಭಾರತ ಪರಕೀಯರನ್ನು ದ್ವೇಷಿಸಲ್ಲ: ಬೈಡನ್‌ ಹೇಳಿಕೆಗೆ ಜೈಶಂಕರ್‌ ತಿರುಗೇಟು

ಫ್ರೆಜ್ನೊದಲ್ಲಿ ಸತ್ತಿದ್ದು ಬ್ರಾರ್ ಅಲ್ಲ: ಪೊಲೀಸರು

ಫ್ರೆಜ್ನೊ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಲಿಯಾದ ವ್ಯಕ್ತಿಯು ಕೆನಡಾ ಮೂಲದ ಭಯೋತ್ಪಾದಕ ಸತಿಂದರ್‌ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಎಂಬ ವರದಿಗಳನ್ನು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಪೊಲೀಸರು ಅಲ್ಲಗಳೆದಿದ್ದಾರೆ.
Last Updated 2 ಮೇ 2024, 18:27 IST
ಫ್ರೆಜ್ನೊದಲ್ಲಿ ಸತ್ತಿದ್ದು ಬ್ರಾರ್ ಅಲ್ಲ: ಪೊಲೀಸರು

ಗಾಜಾ ಕದನ ವಿರಾಮ: ಹಮಾಸ್‌ ಮೇಲೆ ಅಮೆರಿಕ ಒತ್ತಡ

ಗಾಜಾದಲ್ಲಿ ಕದನ ವಿರಾಮ ಘೋಷಿಸುವ ಸಂಬಂಧ ಹೊಸ ಪ್ರಸ್ತಾವವನ್ನು ಒಪ್ಪಿಕೊಳ್ಳುವಂತೆ ಹಮಾಸ್‌ ಮೇಲೆ ಅಮೆರಿಕ ಮತ್ತೆ ಒತ್ತಡ ಹೇರಿದೆ.
Last Updated 30 ಏಪ್ರಿಲ್ 2024, 12:44 IST
ಗಾಜಾ ಕದನ ವಿರಾಮ: ಹಮಾಸ್‌ ಮೇಲೆ ಅಮೆರಿಕ ಒತ್ತಡ

ಕೆನಡಾ | ವಿದೇಶಿ ವಿದ್ಯಾರ್ಥಿಗಳು ವಾರದಲ್ಲಿ 24 ಗಂಟೆ ಮಾತ್ರ ದುಡಿಯಲು ಅವಕಾಶ

ಭಾರತವನ್ನೂ ಒಳಗೊಂಡಂತೆ ವಿವಿಧ ರಾಷ್ಟ್ರಗಳಿಂದ ಕೆನಡಾಗೆ ಬರುವ ವಿದ್ಯಾರ್ಥಿಗಳು, ಬರುವ ಸೆಪ್ಟೆಂಬರ್‌ನಿಂದ ವಾರದಲ್ಲಿ 24 ಗಂಟೆ ಮಾತ್ರ ಕೆಲಸ ಮಾಡಲು ಅರ್ಹರಾಗಿರುತ್ತಾರೆ.
Last Updated 30 ಏಪ್ರಿಲ್ 2024, 10:04 IST
ಕೆನಡಾ | ವಿದೇಶಿ ವಿದ್ಯಾರ್ಥಿಗಳು ವಾರದಲ್ಲಿ 24 ಗಂಟೆ ಮಾತ್ರ ದುಡಿಯಲು ಅವಕಾಶ
ADVERTISEMENT

ಸುಂಟರಗಾಳಿ ಅಬ್ಬರ: 4 ಮಂದಿ ಸಾವು, ಒಕ್ಲಾಮಾದಲ್ಲಿ ತುರ್ತು ಪರಿಸ್ಥಿತಿ

ಸುಂಟರಗಾಳಿಯ ಅಬ್ಬರಕ್ಕೆ ಒಕ್ಲಾಮಾದಲ್ಲಿ ಹಲವು ಕಟ್ಟಡಗಳು ಧರೆಗುರುಳಿದ್ದು, 4 ಮಂದಿ ಮೃತಪಟ್ಟಿದ್ದಾರೆ.
Last Updated 29 ಏಪ್ರಿಲ್ 2024, 12:53 IST
ಸುಂಟರಗಾಳಿ ಅಬ್ಬರ: 4 ಮಂದಿ ಸಾವು, ಒಕ್ಲಾಮಾದಲ್ಲಿ ತುರ್ತು ಪರಿಸ್ಥಿತಿ

ಮೆಕ್ಸಿಕೊ: ಬಸ್‌ ಅಪಘಾತದಲ್ಲಿ 18 ಮಂದಿ ಸಾವು

ಮೆಕ್ಸಿಕೊದಲ್ಲಿ ಭೀಕರ ಬಸ್‌ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 18 ಜನರು ಸಾವ‌ನ್ನಪ್ಪಿದ್ದಾರೆ.
Last Updated 29 ಏಪ್ರಿಲ್ 2024, 12:46 IST
ಮೆಕ್ಸಿಕೊ: ಬಸ್‌ ಅಪಘಾತದಲ್ಲಿ 18 ಮಂದಿ ಸಾವು

ಅಮೆರಿಕದಲ್ಲಿ ಅಪಘಾತ: 20 ಅಡಿ ಎತ್ತರದ ಮರವೇರಿದ SUV; 3 ಭಾರತೀಯ ಮಹಿಳೆಯರ ಸಾವು

ಗುಜರಾತ್ ಮೂಲದ ಮಹಿಳೆಯರು ಸಂಚರಿಸುತ್ತಿದ್ದ ಎಸ್‌ಯುವಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಮಹಿಳೆಯರು ಮೃಪಟ್ಟಿದ್ದಾರೆ. 20 ಅಡಿ ಎತ್ತರದ ಮರವೇರಿರುವ ಕಾರು ಅಪಘಾತದ ಭೀಕರತೆಗೆ ಸಾಕ್ಷಿಯಂತಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
Last Updated 27 ಏಪ್ರಿಲ್ 2024, 11:44 IST
ಅಮೆರಿಕದಲ್ಲಿ ಅಪಘಾತ: 20 ಅಡಿ ಎತ್ತರದ ಮರವೇರಿದ SUV; 3 ಭಾರತೀಯ ಮಹಿಳೆಯರ ಸಾವು
ADVERTISEMENT
ADVERTISEMENT
ADVERTISEMENT