ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Annahazare

ADVERTISEMENT

ಅಣ್ಣಾ ಹಜಾರೆ ಬದುಕಿರಲಿ ಅಥವಾ ಸಾಯಲಿ ಬಿಜೆಪಿಗೆ ಚಿಂತೆಯಿಲ್ಲ: ರಾಜ್‌ ಠಾಕ್ರೆ

‘ಬಿಜೆಪಿ ಜನರನ್ನು ಬಳಸಿಕೊಂಡು ಬಿಸಾಡುತ್ತದೆ. ಪ್ರಧಾನಿ ಮೋದಿ ಒಬ್ಬ ಸುಳ್ಳುಗಾರ. 2013ರ ಡಿಸೆಂಬರ್‌ನಲ್ಲಿ ಅವರು ಲೋಕಪಾಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಅವರೇ ಅಧಿಕಾರದಲ್ಲಿದ್ದಾರೆ, ಆದರೆ ಏನನ್ನೂ ಮಾಡುತ್ತಿಲ್ಲ’ –ರಾಜ್‌ ಠಾಕ್ರೆ ಆಕ್ರೋಶ
Last Updated 4 ಫೆಬ್ರುವರಿ 2019, 13:31 IST
ಅಣ್ಣಾ ಹಜಾರೆ ಬದುಕಿರಲಿ ಅಥವಾ ಸಾಯಲಿ ಬಿಜೆಪಿಗೆ ಚಿಂತೆಯಿಲ್ಲ: ರಾಜ್‌ ಠಾಕ್ರೆ

ಉಪವಾಸ ಸತ್ಯಾಗ್ರಹ ಮುಂದೂಡಿದ ಅಣ್ಣಾ ಹಜಾರೆ

ಲೋಕಪಾಲರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದರಿಂದ ಉದ್ದೇಶಿತ ಉಪವಾಸ ಸತ್ಯಾಗ್ರಹವನ್ನು ಅಣ್ಣಾಹಜಾರೆ ಮುಂದೂಡಿದ್ದಾರೆ.
Last Updated 2 ಅಕ್ಟೋಬರ್ 2018, 18:08 IST
ಉಪವಾಸ ಸತ್ಯಾಗ್ರಹ ಮುಂದೂಡಿದ ಅಣ್ಣಾ ಹಜಾರೆ

ಅಣ್ಣಾ ಹಜಾರೆ ಹತ್ಯೆ ಸಂಚು:9 ವರ್ಷಗಳಾದರೂ ಮುಗಿಯದ ತನಿಖೆ

‘ನನ್ನನ್ನು ಕೊಲ್ಲಲು ಸು‍ಪಾರಿ ನೀಡಲಾಗಿದೆ’ ಎಂದು ಪಾಟೀಲ್‌ ಹಾಗೂ ನಾಲ್ವರ ವಿರುದ್ಧ 2009ರ ಸೆಪ್ಟೆಂಬರ್‌ನಲ್ಲಿ ಹಜಾರೆ ಅವರು ದೂರು ದಾಖಲಿಸಿದ್ದರು. ಇದಾದ ಬಳಿಕ ಪಾಟೀಲ್‌ ಅವರನ್ನು ಬಂಧಿಸಲಾಗಿತ್ತು, ನಂತರ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
Last Updated 25 ಜೂನ್ 2018, 20:06 IST
ಅಣ್ಣಾ ಹಜಾರೆ ಹತ್ಯೆ ಸಂಚು:9 ವರ್ಷಗಳಾದರೂ ಮುಗಿಯದ ತನಿಖೆ
ADVERTISEMENT
ADVERTISEMENT
ADVERTISEMENT
ADVERTISEMENT