ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bangladesh

ADVERTISEMENT

ಟಿ20: ಭಾರತ ಮಹಿಳಾ ತಂಡದ ಬಾಂಗ್ಲಾ ಪ್ರವಾಸ

ಭಾರತ ಮಹಿಳಾ ಕ್ರಿಕೆಟ್ ತಂಡವು ಆತಿಥೇಯರ ವಿರುದ್ಧ ಐದು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಗಾಗಿ ಏಪ್ರಿಲ್ 28 ರಿಂದ ಮೇ 9 ರವರೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ.
Last Updated 4 ಏಪ್ರಿಲ್ 2024, 4:25 IST
ಟಿ20: ಭಾರತ ಮಹಿಳಾ ತಂಡದ ಬಾಂಗ್ಲಾ ಪ್ರವಾಸ

BAN vs SL: ಗೆಲುವಿನತ್ತ ಲಂಕಾ ಓಟ

ಬಾಂಗ್ಲಾ ವಿರುದ್ಧ ಅಂತಿಮ ಟೆಸ್ಟ್‌
Last Updated 2 ಏಪ್ರಿಲ್ 2024, 13:00 IST
BAN vs SL: ಗೆಲುವಿನತ್ತ ಲಂಕಾ ಓಟ

Boycot India ಅಭಿಯಾನ: ಪ್ರತಿಪಕ್ಷ ನಾಯಕರಿಗೆ ಬಾಂಗ್ಲಾ ಪ್ರಧಾನಿ ಹಸೀನಾ ತಿರುಗೇಟು

ಬಾಂಗ್ಲಾದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ ಪ್ರತಿಪಕ್ಷ ನಾಯಕರ 'Boycot India' ಅಭಿಯಾನಕ್ಕೆ ಪ್ರಧಾನಿ ಶೇಖ್ ಹಸೀನಾ ತಿರುಗೇಟು ನೀಡಿದ್ದಾರೆ.
Last Updated 2 ಏಪ್ರಿಲ್ 2024, 4:15 IST
Boycot India ಅಭಿಯಾನ: ಪ್ರತಿಪಕ್ಷ ನಾಯಕರಿಗೆ ಬಾಂಗ್ಲಾ ಪ್ರಧಾನಿ ಹಸೀನಾ ತಿರುಗೇಟು

SL vs BAN Test: ಮುಂದುವರಿದ ಶ್ರಿಲಂಕಾ ಪ್ರಾಬಲ್ಯ, ಮೆಂಡಿಸ್‌ಗೆ ತಪ್ಪಿದ 3ನೇ ಶತಕ

ಶ್ರೀಲಂಕಾ ಎರಡನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್ ಪಂದ್ಯದ ಎರಡನೇ ದಿನವೂ ಪ್ರಾಬಲ್ಯ ಸಾಧಿಸಿ ಮೊದಲ ಇನಿಂಗ್ಸ್‌ನಲ್ಲಿ 531 ರನ್‌ಗಳ ಭಾರಿ ಮೊತ್ತ ಗಳಿಸಿತು. ಆದರೆ ಕಮಿಂದು ಮೆಂಡಿಸ್‌ ಸತತ ಮೂರು ಇನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಶತಕದ ಅವಕಾಶವನ್ನು ಭಾನುವಾರ ಕೇವಲ ಎಂಟು ರನ್‌ಗಳಿಂದ ಕಳೆದುಕೊಂಡರು.
Last Updated 31 ಮಾರ್ಚ್ 2024, 14:12 IST
SL vs BAN Test: ಮುಂದುವರಿದ ಶ್ರಿಲಂಕಾ ಪ್ರಾಬಲ್ಯ, ಮೆಂಡಿಸ್‌ಗೆ ತಪ್ಪಿದ 3ನೇ ಶತಕ

SL Vs BAN Test: ಲಂಕಾ ಗೆಲುವಿನಲ್ಲಿ ಮಿಂಚಿದ ರೆಜಿತಾ

ಕಸುನ್ ರೆಜಿತಾ (56ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಶ್ರೀಲಂಕಾ ತಂಡವು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 328 ರನ್‌ಗಳ ಜಯ ಸಾಧಿಸಿತು.
Last Updated 25 ಮಾರ್ಚ್ 2024, 14:00 IST
SL Vs BAN Test:  ಲಂಕಾ ಗೆಲುವಿನಲ್ಲಿ ಮಿಂಚಿದ ರೆಜಿತಾ

BAN vs SL: ಧನಂಜಯ, ಮೆಂಡಿಸ್‌ ಶತಕ

ಸಕಾಲದಲ್ಲಿ ನಾಯಕ ಧನಂಜಯ ಡಿ ಸಿಲ್ವ ಮತ್ತು ಕಮಿಂದು ಮೆಂಡಿಸ್‌ (ತಲಾ 102) ಶತಕಗಳನ್ನು ದಾಖಲಿಸಿ ಶ್ರೀಲಂಕಾ ತಂಡ ಮೊದಲ ಟೆಸ್ಟ್‌ನಲ್ಲಿ 280 ರನ್‌ಗಳ ಉತ್ತಮ ಮೊತ್ತ ಗಳಿಸಲು ನೆರವಾದರು.
Last Updated 22 ಮಾರ್ಚ್ 2024, 14:10 IST
BAN vs SL: ಧನಂಜಯ, ಮೆಂಡಿಸ್‌ ಶತಕ

ತ್ರಿಪುರಾದಲ್ಲಿ ಬಾಂಗ್ಲಾ ಕಳ್ಳಸಾಗಣೆದಾರನ ಹತ್ಯೆಗೈದ ಬಿಎಸ್‌ಎಫ್

ಭಾರತದ ಗಡಿಯೊಳಗೆ ನುಸುಳುತ್ತಿದ್ದ ಬಾಂಗ್ಲಾ ಕಳ್ಳಸಾಗಣೆದಾರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹತ್ಯೆ ಮಾಡಿರುವ ಘಟನೆ ಭಾನುವಾರ ತ್ರಿಪುರದ ಉನಾಕೋಟಿ ಜಿಲ್ಲೆಯಲ್ಲಿ ನಡೆದಿದೆ.
Last Updated 18 ಮಾರ್ಚ್ 2024, 3:09 IST
ತ್ರಿಪುರಾದಲ್ಲಿ ಬಾಂಗ್ಲಾ ಕಳ್ಳಸಾಗಣೆದಾರನ ಹತ್ಯೆಗೈದ ಬಿಎಸ್‌ಎಫ್
ADVERTISEMENT

ಭಾರತೀಯ ನೌಕಾಪಡೆ ನೆರವು: ಅಪಹೃತ ಬಾಂಗ್ಲಾದೇಶ ಹಡಗಿನ ರಕ್ಷಣೆ

ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ ಬಾಂಗ್ಲದೇಶದ ಸರಕು ಸಾಗನೆ ಹಡಗಿನ ರಕ್ಷಣೆಗೆ ನಡೆದ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಹಾಗೂ ಗಸ್ತು ವಿಮಾನ ನೆರವು ನೀಡಿ, ಗಮನ ಸೆಳೆದಿವೆ.
Last Updated 15 ಮಾರ್ಚ್ 2024, 16:18 IST
ಭಾರತೀಯ ನೌಕಾಪಡೆ ನೆರವು: ಅಪಹೃತ ಬಾಂಗ್ಲಾದೇಶ ಹಡಗಿನ ರಕ್ಷಣೆ

ರೂ‍ಪಾಯಿಯಲ್ಲಿ ವಹಿವಾಟಿಗೆ ಬಾಂಗ್ಲಾ, ಶ್ರೀಲಂಕಾ ಉತ್ಸುಕ: ಗೋಯಲ್

‘ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಗಲ್ಫ್‌ ರಾಷ್ಟ್ರಗಳು ರಫ್ತು ಮತ್ತು ಆಮದು ವಹಿವಾಟುಗಳನ್ನು ಭಾರತದ ರೂಪಾಯಿಯಲ್ಲಿಯೇ ನಡೆಸಲು ಉತ್ಸುಕವಾಗಿವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 11 ಮಾರ್ಚ್ 2024, 15:39 IST
ರೂ‍ಪಾಯಿಯಲ್ಲಿ ವಹಿವಾಟಿಗೆ ಬಾಂಗ್ಲಾ, ಶ್ರೀಲಂಕಾ ಉತ್ಸುಕ: ಗೋಯಲ್

ಬಾಂಗ್ಲಾದೇಶದ ಅಧಿಕಾರಿಗಳಿಗೆ ಭಾರತದಲ್ಲಿ 2 ವಾರಗಳ ಆಡಳಿತ ತರಬೇತಿ

ನವದೆಹಲಿ: ಬಾಂಗ್ಲಾದೇಶದ 43 ನಾಗರಿಕ ಸೇವೆಗಳ ಅಧಿಕಾರಿಗಳಿಗೆ ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರ (NCGG)ದಲ್ಲಿ ಎರಡು ವಾರಗಳ ತರಬೇತಿ ಕಾರ್ಯಾಗಾರ ಸೋಮವಾರದಿಂದ ಆರಂಭವಾಗಿದೆ.
Last Updated 4 ಮಾರ್ಚ್ 2024, 14:08 IST
ಬಾಂಗ್ಲಾದೇಶದ ಅಧಿಕಾರಿಗಳಿಗೆ ಭಾರತದಲ್ಲಿ 2 ವಾರಗಳ ಆಡಳಿತ ತರಬೇತಿ
ADVERTISEMENT
ADVERTISEMENT
ADVERTISEMENT