ಗುರುವಾರ, 31 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Bhatkal

ADVERTISEMENT

ಭಟ್ಕಳ: ತಂಝೀಮ್‌ ಬಂದ್ ಕರೆಗೆ ಉತ್ತಮ ಬೆಂಬಲ

ತಂಝೀಂ ಬಂದ್ ಕರೆಗೆ ಮುಸ್ಲಿಂರಿಂದ ಉತ್ತಮ ಬೆಂಬಲ
Last Updated 15 ಅಕ್ಟೋಬರ್ 2024, 14:33 IST
ಭಟ್ಕಳ: ತಂಝೀಮ್‌ ಬಂದ್ ಕರೆಗೆ ಉತ್ತಮ ಬೆಂಬಲ

ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ

ಮುರುಡೇಶ್ವರದ ಕಡಲಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ಭಾನುವಾರ ಕರಾವಳಿ ಕಾವಲು ಪಡೆಯ ಕೆ.ಎನ್.ಡಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
Last Updated 13 ಅಕ್ಟೋಬರ್ 2024, 5:43 IST
ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ

ಮುರುಡೇಶ್ವರ ಬೀಚ್‌ಗೆ ನಿರ್ಬಂಧ: ಪ್ರವಾಸಿಗರಿಗೆ ನಿರಾಶೆ

ಬೆಂಗಳೂರು ಮೂಲದ ವಿದ್ಯಾರ್ಥಿ ಭಾನುವಾರ ಮುರುಡೇಶ್ವರದ ಕಡಲಿನಲ್ಲಿ ಈಜಲು ತೆರಳಿ ಮೃತಪಟ್ಟ ಹಿನ್ನೆಲೆಯಲಿ ಭಟ್ಕಳ ಉಪವಿಭಾಗಾಧಿಕಾರಿ ಆದೇಶದಂತೆ ಸೋಮವಾರದಿಂದ ಪ್ರವಾಸಿಗರಿಗೆ ಮುರುಡೇಶ್ವರ ಬೀಚ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
Last Updated 8 ಅಕ್ಟೋಬರ್ 2024, 13:57 IST
ಮುರುಡೇಶ್ವರ ಬೀಚ್‌ಗೆ ನಿರ್ಬಂಧ: ಪ್ರವಾಸಿಗರಿಗೆ ನಿರಾಶೆ

ಭಟ್ಕಳ | ಸಮುದ್ರದ ಅಲೆಗೆ ಸಿಲುಕಿ ಬೆಂಗಳೂರು ವಿದ್ಯಾರ್ಥಿ ಸಾವು

ಮುರುಡೇಶ್ವರ ಪ್ರವಾಸಕ್ಕೆ ಬಂದ ವಿದ್ಯಾರ್ಥಿಯೋರ್ವ ಸಮುದ್ರದ ಅಲೆಗೆ ಸಿಲುಕಿ ಓರ್ವ ಸಾವನ್ನಪ್ಪಿದ್ದರೆ ಇನ್ನೋರ್ವ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ.
Last Updated 6 ಅಕ್ಟೋಬರ್ 2024, 14:05 IST
ಭಟ್ಕಳ | ಸಮುದ್ರದ ಅಲೆಗೆ ಸಿಲುಕಿ ಬೆಂಗಳೂರು ವಿದ್ಯಾರ್ಥಿ ಸಾವು

ಗಾಂಧೀಜಿ, ಶಾಸ್ತ್ರಿಜಿಯವರ ತತ್ವ, ಆದರ್ಶ ಅಳವಡಿಸಿಕೊಳ್ಳಿ: ಸಚಿವ ಮಂಕಾಳ ವೈದ್ಯ

ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಅವರ ಸಿದ್ದಾಂತ, ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
Last Updated 2 ಅಕ್ಟೋಬರ್ 2024, 14:23 IST
ಗಾಂಧೀಜಿ, ಶಾಸ್ತ್ರಿಜಿಯವರ ತತ್ವ, ಆದರ್ಶ ಅಳವಡಿಸಿಕೊಳ್ಳಿ: ಸಚಿವ ಮಂಕಾಳ ವೈದ್ಯ

ಭಟ್ಕಳ | ಧಾರಾಕಾರ ಮಳೆ: ಮನೆಗೆ ನುಗ್ಗಿದ ನೀರು

ಭಟ್ಕಳ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ವರೆಗೆ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
Last Updated 24 ಸೆಪ್ಟೆಂಬರ್ 2024, 14:14 IST
ಭಟ್ಕಳ | ಧಾರಾಕಾರ ಮಳೆ: ಮನೆಗೆ ನುಗ್ಗಿದ ನೀರು

ಭಟ್ಕಳ ವಿ.ಎಸ್.ಎಸ್ ಬ್ಯಾಂಕ್‌ಗೆ ₹89.65 ಲಕ್ಷ ಲಾಭ

ಭಟ್ಕಳ ವಿ.ಎಸ್.ಎಸ್ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ ₹89.65 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಶೇರುದಾರರಿಗೆ ಶೇ 7ರಷ್ಟು ಡಿವಿಡೆಂಟ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಈರಪ್ಪ ಗರ್ಡೀಕರ್ ಹೇಳಿದರು.
Last Updated 16 ಸೆಪ್ಟೆಂಬರ್ 2024, 14:10 IST
ಭಟ್ಕಳ ವಿ.ಎಸ್.ಎಸ್ ಬ್ಯಾಂಕ್‌ಗೆ ₹89.65 ಲಕ್ಷ ಲಾಭ
ADVERTISEMENT

ಪ್ರವಾದಿ ಮುಹಮ್ಮದರು ಮನುಕುಲಕ್ಕೆ ಸೇರಿದವರು: ಪ್ರೊ. ಆರ್.ಎಸ್.ನಾಯಕ

ಪ್ರವಾದಿ ಮುಹಮ್ಮದ್‌ ಪೈಗಂಬರ ಅವರು ಮುಸ್ಲಿಂ ಜಾತಿಗೆ ಸೇರಿದವರು ಎಂದರೇ ತಪ್ಪಾಗುತ್ತದೆ. ಅವರು ಕೂಡ ಜಗತ್ತಿಗೆ ಬೆಳಕು ತೋರಿದ ಶರಣರಂತೆ ಮನುಕುಲಕ್ಕೆ ಸೇರಿದವರು ಎಂದು ಅಂಜುಮಲ್ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಆರ್.ಎಸ್.ನಾಯಕ ಹೇಳಿದರು.
Last Updated 16 ಸೆಪ್ಟೆಂಬರ್ 2024, 14:07 IST
ಪ್ರವಾದಿ ಮುಹಮ್ಮದರು ಮನುಕುಲಕ್ಕೆ ಸೇರಿದವರು: ಪ್ರೊ. ಆರ್.ಎಸ್.ನಾಯಕ

ಭಟ್ಕಳ | ಪ್ರಸಿದ್ಧಿ ಪಡೆದ ಊರು: ಸೌಕರ್ಯಕ್ಕೆ ಪರದಾಟ

ಶಿರಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಳ್ವೆಕೋಡಿ ಗ್ರಾಮ ಪ್ರವಾಸಿ, ವ್ಯಾಪಾರ ಹಾಗು ಧಾರ್ಮಿಕ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದ್ದರೂ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.
Last Updated 21 ಆಗಸ್ಟ್ 2024, 4:53 IST
ಭಟ್ಕಳ | ಪ್ರಸಿದ್ಧಿ ಪಡೆದ ಊರು: ಸೌಕರ್ಯಕ್ಕೆ ಪರದಾಟ

ಭಟ್ಕಳ | ರೈಲು ನಿಲ್ದಾಣದ ನೀರಿನ ಪಂಪ್‌ ಕಳವು

ಮುರ್ಡೇಶ್ವರ ರೈಲು ನಿಲ್ದಾಣದಲ್ಲಿಯ ನೀರಿನ ಪಂಪ್ ಕಳುವಾಗಿದೆ ಎಂದು ಕೊಂಕಣ ರೈಲ್ವೆಯ ಸೆಕ್ಷನ್ ಎಂಜಿನಿಯರ್ ಜಾನ್ ಡೇನಿಯಲ್ ಶುಕ್ರವಾರ ಮುರ್ಡೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.
Last Updated 22 ಜೂನ್ 2024, 13:59 IST
ಭಟ್ಕಳ | ರೈಲು ನಿಲ್ದಾಣದ ನೀರಿನ ಪಂಪ್‌ ಕಳವು
ADVERTISEMENT
ADVERTISEMENT
ADVERTISEMENT