ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BJP

ADVERTISEMENT

ಭಯೋತ್ಪಾದನೆ ವಿರುದ್ಧ ಮೃದು ಧೋರಣೆಯ ಸರ್ಕಾರವನ್ನು ಮಮತಾ ಬಯಸುತ್ತಾರೆ: ನಡ್ಡಾ

ಕೇಂದ್ರದಲ್ಲಿ ಭಯೋತ್ಪಾದನೆ ವಿರುದ್ಧ ಮೃದು ಧೋರಣೆ ಹೊಂದಿರುವ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬಯಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ. ಪಿ ನಡ್ಡಾ ಆರೋಪಿಸಿದ್ದಾರೆ.
Last Updated 28 ಏಪ್ರಿಲ್ 2024, 10:28 IST
ಭಯೋತ್ಪಾದನೆ ವಿರುದ್ಧ ಮೃದು ಧೋರಣೆಯ ಸರ್ಕಾರವನ್ನು ಮಮತಾ ಬಯಸುತ್ತಾರೆ: ನಡ್ಡಾ

ಸಂವಿಧಾನ ಬದಲಿಸಲು ಬಿಜೆಪಿ 400ಕ್ಕೂ ಅಧಿಕ ಸ್ಥಾನ ಗೆಲ್ಲಲು ಬಯಸುತ್ತಿದೆ: ಪವಾರ್

ದೇಶದ ಸಂವಿಧಾನವನ್ನು ಬದಲಿಸಲು ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಲು ಬಯಸುತ್ತಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ-ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಭಾನುವಾರ ಆರೋಪಿಸಿದ್ದಾರೆ.
Last Updated 28 ಏಪ್ರಿಲ್ 2024, 9:29 IST
ಸಂವಿಧಾನ ಬದಲಿಸಲು ಬಿಜೆಪಿ 400ಕ್ಕೂ ಅಧಿಕ ಸ್ಥಾನ ಗೆಲ್ಲಲು ಬಯಸುತ್ತಿದೆ: ಪವಾರ್

ಲೋಕಸಭಾ ಚುನಾವಣೆ: ತೆಲಂಗಾಣದಲ್ಲಿ ಬಿಜೆಪಿಗೆ ಭರ್ಜರಿ ಜಯ – ಲಕ್ಷ್ಮಣ್

LS polls: ತೆಲಂಗಾಣದಲ್ಲಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯವಾಗಲಿದೆ ಎಂದು ಸಂಸದೀಯ ಮಂಡಳಿ ಹಾಗೂ ರಾಜ್ಯಸಭಾ ಸದಸ್ಯ ಕೆ. ಲಕ್ಷ್ಮಣ್ ಹೇಳಿದ್ದಾರೆ.
Last Updated 28 ಏಪ್ರಿಲ್ 2024, 7:25 IST
ಲೋಕಸಭಾ ಚುನಾವಣೆ: ತೆಲಂಗಾಣದಲ್ಲಿ ಬಿಜೆಪಿಗೆ ಭರ್ಜರಿ ಜಯ – ಲಕ್ಷ್ಮಣ್

ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

‘ಛಿದ್ರಗೊಂಡ ದೇಹದ ಹಲವು ತುಂಡುಗಳನ್ನು ಜೋಡಿಸಿ ಮನೆಗೆ ತಂದಿದ್ದ ನನ್ನ ತಂದೆಯನ್ನೂ ಒಳಗೊಂಡಂತೆ ಹಲವು ಪ್ರಧಾನಿಗಳನ್ನು ನಾನು ನೋಡಿದ್ದೇನೆ. ಆದರೆ ಇಂಥ ಸುಳ್ಳು ಹೇಳುವವರನ್ನು ಎಂದೂ ಕಂಡಿರಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ.
Last Updated 27 ಏಪ್ರಿಲ್ 2024, 14:14 IST
ದೇಶಕ್ಕಾಗಿ PMಗಳು ಬಲಿಯಾಗಿದ್ದಾರೆ; ಸುಳ್ಳು ಹೇಳುವ PM ಇದೇ ಮೊದಲು: ಪ್ರಿಯಾಂಕಾ

ಮಹಾಜನ್ ಪುತ್ರಿಗೆ ನೀಡಿದ್ದ ಟಿಕೆಟ್‌ ಹಿಂಪಡೆದ BJP: 26/11 ವಕೀಲ ಉಜ್ವಲ್‌ ಕಣಕ್ಕೆ

ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ದಿ. ಪ್ರಮೋದ ಮಹಾಜನ್ ಪುತ್ರಿ ಪೂನಂ ಅವರ ಹೆಸರು ಕೈಬಿಟ್ಟ ಬಿಜೆಪಿ, 26/11 ದಾಳಿ ಪ್ರಕರಣದಲ್ಲಿ ಸರ್ಕಾರಿ ವಕೀಲರಾಗಿದ್ದ ಉಜ್ವಲ್‌ ನಿಕ್ಕಂ ಅವರನ್ನು ಕಣಕ್ಕಿಳಿಸುತ್ತಿರುವುದಾಗಿ ಘೋಷಿಸಿದೆ.
Last Updated 27 ಏಪ್ರಿಲ್ 2024, 13:07 IST
ಮಹಾಜನ್ ಪುತ್ರಿಗೆ ನೀಡಿದ್ದ ಟಿಕೆಟ್‌ ಹಿಂಪಡೆದ BJP: 26/11 ವಕೀಲ ಉಜ್ವಲ್‌ ಕಣಕ್ಕೆ

ಬರ ಪರಿಹಾರ ಬಿಡುಗಡೆಗೆ ಮೋದಿಗೆ ಧನ್ಯವಾದ ಹೇಳಿ ಬಿಜೆಪಿ ಪೋಸ್ಟ್‌: ನೆಟ್ಟಿಗರು ಗರಂ

ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದ ನಂತರ ರಾಜ್ಯಕ್ಕೆ ಬರ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಇಂದು ರಾಜ್ಯಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದೆ.
Last Updated 27 ಏಪ್ರಿಲ್ 2024, 10:24 IST
ಬರ ಪರಿಹಾರ ಬಿಡುಗಡೆಗೆ ಮೋದಿಗೆ ಧನ್ಯವಾದ ಹೇಳಿ ಬಿಜೆಪಿ ಪೋಸ್ಟ್‌: ನೆಟ್ಟಿಗರು ಗರಂ

ಬಿಜೆಪಿ ಜಾಹೀರಾತು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸಿದ್ದರಾಮಯ್ಯ ಎಚ್ಚರಿಕೆ

ಸತ್ಯ ಮರೆಮಾಚಿ ನಮ್ಮ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
Last Updated 27 ಏಪ್ರಿಲ್ 2024, 8:17 IST
ಬಿಜೆಪಿ ಜಾಹೀರಾತು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸಿದ್ದರಾಮಯ್ಯ ಎಚ್ಚರಿಕೆ
ADVERTISEMENT

ದೆಹಲಿ ಸಿಎಂ, ಸಚಿವರ ಬಳಿ 3 ಸಾವಿರ ಕಡತ ಬಾಕಿ: ಬಿಜೆಪಿ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ವಿವಿಧ ಸಚಿವರು ಬಳಿ ಮಹತ್ವದ ಯೋಜನೆಗಳಿಗೆ ಸಂಬಂಧಿಸಿದ ಸುಮಾರು 3 ಸಾವಿರಕ್ಕೂ ಹೆಚ್ಚು ಕಡತಗಳು ಬಾಕಿ ಇವೆ ಎಂದು ಬಿಜೆಪಿ ಆರೋಪಿಸಿದೆ.
Last Updated 27 ಏಪ್ರಿಲ್ 2024, 7:28 IST
ದೆಹಲಿ ಸಿಎಂ, ಸಚಿವರ ಬಳಿ 3 ಸಾವಿರ ಕಡತ ಬಾಕಿ: ಬಿಜೆಪಿ ಆರೋಪ

ರಾಮನಗರ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಘರ್ಷ

ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಮತದಾನ ಕೇಂದ್ರಕ್ಕೆ ಮತದಾರರನ್ನು ಕರೆದುಕೊಂಡು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕಾಂಗ್ರೆಸ್ ಕಾರ್ಯಕರ್ತನ ಕೈ ಮುರಿದಿರುವ ಪ್ರಸಂಗ ನಡೆದಿದೆ.
Last Updated 27 ಏಪ್ರಿಲ್ 2024, 6:42 IST
fallback

CBI ದಾಳಿಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ: ಚುನಾವಣಾ ಆಯುಕ್ತರಿಗೆ ಟಿಎಂಸಿ ಪತ್ರ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ಇಂದು (ಶನಿವಾರ) ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ.
Last Updated 27 ಏಪ್ರಿಲ್ 2024, 6:24 IST
CBI ದಾಳಿಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ: ಚುನಾವಣಾ ಆಯುಕ್ತರಿಗೆ ಟಿಎಂಸಿ ಪತ್ರ
ADVERTISEMENT
ADVERTISEMENT
ADVERTISEMENT