ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

BJP JDS

ADVERTISEMENT

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಬಂಡಾಯದ ಬಿಸಿ?

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಲಿ ಸದಸ್ಯ ಎಸ್‌.ಎಲ್‌.ಭೋಜೇಗೌಡ ಅವರ ಹೆಸರು ಅಂತಿಮಗೊಂಡಿದೆ.
Last Updated 13 ಮೇ 2024, 15:09 IST
ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಗೆ ಬಂಡಾಯದ ಬಿಸಿ?

ಬಿಜೆಪಿ–ಜೆಡಿಎಸ್‌ ಮೈತ್ರಿ ಸೋಲಿಗೆ ಪೆನ್‌ಡ್ರೈವ್‌ ಹಂಚಿಕೆ: HD ಕುಮಾರಸ್ವಾಮಿ ಆರೋಪ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪ
Last Updated 30 ಏಪ್ರಿಲ್ 2024, 21:16 IST
ಬಿಜೆಪಿ–ಜೆಡಿಎಸ್‌ ಮೈತ್ರಿ ಸೋಲಿಗೆ ಪೆನ್‌ಡ್ರೈವ್‌ ಹಂಚಿಕೆ: HD ಕುಮಾರಸ್ವಾಮಿ ಆರೋಪ

ಮೋದಿ ಬಿಟ್ಟರೆ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲ: ಎಚ್.ಡಿ. ದೇವೇಗೌಡ

ಮೋದಿ ಬಿಟ್ಟರೆ ಯಾರಿಗೂ ಈ ದೇಶದ ಪ್ರಧಾನಿಯಾಗುವ ಯೋಗ್ಯತೆ ಇಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
Last Updated 23 ಏಪ್ರಿಲ್ 2024, 9:18 IST
ಮೋದಿ ಬಿಟ್ಟರೆ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲ: ಎಚ್.ಡಿ. ದೇವೇಗೌಡ

ಬಿಜೆಪಿ–ಜೆಡಿಎಸ್‌ ಮೈತ್ರಿ ಅವಕಾಶವಾದಿತನ: ಬಿ.ಕೆ. ಚಂದ್ರಶೇಖರ್

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಲು ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದು ಅವಕಾಶವಾದಿತನ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಏಪ್ರಿಲ್ 2024, 14:36 IST
ಬಿಜೆಪಿ–ಜೆಡಿಎಸ್‌ ಮೈತ್ರಿ ಅವಕಾಶವಾದಿತನ: ಬಿ.ಕೆ. ಚಂದ್ರಶೇಖರ್

ಲೋಕಸಭಾ ಚುನಾವಣೆ | ಬಿಜೆಪಿ–ಜೆಡಿಎಸ್‌ ತಿರಸ್ಕರಿಸಿ: ಸೌಹಾರ್ದ ಕರ್ನಾಟಕ

ಸೌಹಾರ್ದ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿರುವ ಬಿಜೆಪಿ–ಜೆಡಿಎಸ್ ಮೈತ್ರಿಕೂಟವನ್ನು ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ಸೌಹಾರ್ದ ಕರ್ನಾಟಕ ಸಂಘಟನೆಯು ಮತದಾರರಿಗೆ ಕೋರಿದೆ.
Last Updated 21 ಏಪ್ರಿಲ್ 2024, 15:19 IST
ಲೋಕಸಭಾ ಚುನಾವಣೆ | ಬಿಜೆಪಿ–ಜೆಡಿಎಸ್‌ ತಿರಸ್ಕರಿಸಿ: ಸೌಹಾರ್ದ ಕರ್ನಾಟಕ

ಅನ್ನ ಹಳಸಿತ್ತು-ನಾಯಿ ಹಸಿದಿತ್ತು: ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಸಿದ್ದರಾಮಯ್ಯ ಅಣಕ

‘ಬಿಜೆಪಿ–ಜೆಡಿಎಸ್‌ ಹೊಂದಾಣಿಕೆಯು ಅನ್ನ ಹಳಸಿತ್ತು-ನಾಯಿ ಹಸಿದಿತ್ತು ಎನ್ನುವಂತಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಣಕವಾಡಿದರು.
Last Updated 13 ಏಪ್ರಿಲ್ 2024, 16:07 IST
ಅನ್ನ ಹಳಸಿತ್ತು-ನಾಯಿ ಹಸಿದಿತ್ತು: ಬಿಜೆಪಿ–ಜೆಡಿಎಸ್‌ ಮೈತ್ರಿಗೆ ಸಿದ್ದರಾಮಯ್ಯ ಅಣಕ

ಲೋಕಸಭಾ ಚುನಾವಣೆ | ಇಂದಿನಿಂದ ಬಿಜೆಪಿ–ಜೆಡಿಎಸ್‌ ಜಂಟಿ ಸಭೆ

ಲೋಕಸಭಾ ಚುನಾವಣೆಯ ಕಾರ್ಯತಂತ್ರ ಮತ್ತು ಪ್ರಚಾರ ಯೋಜನೆ ಅಂತಿಮಗೊಳಿಸಲು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಬುಧವಾರದಿಂದ ಜಂಟಿ ಸಭೆಗಳನ್ನು ನಡೆಸಲಿವೆ. ಶುಕ್ರವಾರ ಬೆಂಗಳೂರಿನಲ್ಲಿ ಮೈತ್ರಿಕೂಟದ ಜಂಟಿ ಸಭೆ ನಡೆಯಲಿದೆ.
Last Updated 26 ಮಾರ್ಚ್ 2024, 23:40 IST
 ಲೋಕಸಭಾ ಚುನಾವಣೆ | ಇಂದಿನಿಂದ ಬಿಜೆಪಿ–ಜೆಡಿಎಸ್‌ ಜಂಟಿ ಸಭೆ
ADVERTISEMENT

ಹಾಸನ: ಜೆಡಿಎಸ್‌ ಸಭೆಗೆ ಬಿಜೆಪಿ ಮುಖಂಡರ ಗೈರು

ಫ್ಲೆಕ್ಸ್‌ಗಳಲ್ಲಿ ಮೈತ್ರಿ ಪಕ್ಷಗಳ ನಾಯಕರ ಭಾವಚಿತ್ರ
Last Updated 26 ಮಾರ್ಚ್ 2024, 14:21 IST
ಹಾಸನ: ಜೆಡಿಎಸ್‌ ಸಭೆಗೆ ಬಿಜೆಪಿ ಮುಖಂಡರ ಗೈರು

ಕ್ಷೇತ್ರ ಮೂರು: JDS ಅಭ್ಯರ್ಥಿಗಳು ಯಾರು? ಇಂದು ಘೋಷಣೆ ಸಾಧ್ಯತೆ

ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಜೆಡಿಎಸ್‌ ನಾಯಕರಿಗೆ ಇನ್ನೂ ಸಾಧ್ಯವಾಗಿಲ್ಲ
Last Updated 26 ಮಾರ್ಚ್ 2024, 0:32 IST
ಕ್ಷೇತ್ರ ಮೂರು: JDS ಅಭ್ಯರ್ಥಿಗಳು ಯಾರು? ಇಂದು ಘೋಷಣೆ ಸಾಧ್ಯತೆ

ಲೋಕಸಭಾ ಚುನಾವಣೆ | ಮೈತ್ರಿಯಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ!

ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿವೆಯಾದರೂ, ಸ್ಥಳೀಯ ಮಟ್ಟದಲ್ಲಿ ಅದರ ಲಕ್ಷಣಗಳೇ ಕಾಣಿಸುತ್ತಿಲ್ಲ. ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಆರಂಭಿಸಿರುವ ಬಿಜೆಪಿ, ತನ್ನ ಮಿತ್ರ ಪಕ್ಷಕ್ಕೆ ಸಭೆ, ಸಮಾರಂಭದಲ್ಲಿ ಸ್ಥಾನವನ್ನೇ ನೀಡುತ್ತಿಲ್ಲ.
Last Updated 21 ಮಾರ್ಚ್ 2024, 5:50 IST
ಲೋಕಸಭಾ ಚುನಾವಣೆ | ಮೈತ್ರಿಯಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ!
ADVERTISEMENT
ADVERTISEMENT
ADVERTISEMENT