ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

CET

ADVERTISEMENT

CET: ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ತೀರ್ಮಾನ

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಮತ್ತೆ ನಡೆಸುವ ಬದಲು, ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈಬಿಡಲು ಉನ್ನತ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.
Last Updated 29 ಏಪ್ರಿಲ್ 2024, 0:10 IST
CET: ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ತೀರ್ಮಾನ

ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆ: ಏ.29ಕ್ಕೆ ಪರಿಹಾರ

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿದ್ದರಿಂದ ಉಂಟಾಗಿರುವ ಬಿಕ್ಕಟ್ಟಿಗೆ ಉನ್ನತ ಶಿಕ್ಷಣ ಇಲಾಖೆ ಸೋಮವಾರ (ಏ. 29) ಪರಿಹಾರ ಪ್ರಕಟಿಸಲಿದೆ.
Last Updated 28 ಏಪ್ರಿಲ್ 2024, 1:04 IST
ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆ: ಏ.29ಕ್ಕೆ ಪರಿಹಾರ

ಸಿಇಟಿ ಅಭ್ಯರ್ಥಿಗಳ ಪರೀಕ್ಷೆ, ವೈದ್ಯಕೀಯ ತಪಾಸಣೆ ಮುಂದೂಡಿಕೆ

ಇದೇ ಏ.25 ಮತ್ತು 26ರಂದು ನಡೆಯಬೇಕಿದ್ದ ಸಿಇಟಿಗೆ ಹಾಜರಾಗಿದ್ದ ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಹಾಗೂ ಮೇ 4ರಂದು ನಡೆಯಬೇಕಿದ್ದ ದ್ವಿತೀಯ ಪಿಯು (ವಾರ್ಷಿಕ ಪರೀಕ್ಷೆ–2) ಗೃಹ ವಿಜ್ಞಾನ ಪರೀಕ್ಷೆಯನ್ನು ಮುಂದೂಡಲಾಗಿದೆ.
Last Updated 24 ಏಪ್ರಿಲ್ 2024, 15:13 IST
ಸಿಇಟಿ ಅಭ್ಯರ್ಥಿಗಳ ಪರೀಕ್ಷೆ, ವೈದ್ಯಕೀಯ ತಪಾಸಣೆ ಮುಂದೂಡಿಕೆ

ಸಿಇಟಿ ಲೋಪ: ಪರಿಶೀಲನೆಗೆ 4 ಸಮಿತಿ

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಿಇಟಿಯಲ್ಲಿ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಸೇರಿದ್ದನ್ನು ಪರಿಶೀಲಿಸಿ ವರದಿ ನೀಡಲು ಆಯಾ ವಿಷಯವಾರು ತಜ್ಞರನ್ನು ಒಳಗೊಂಡ ನಾಲ್ಕು ಸಮಿತಿಗಳನ್ನು ರಚಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
Last Updated 22 ಏಪ್ರಿಲ್ 2024, 21:17 IST
ಸಿಇಟಿ ಲೋಪ: ಪರಿಶೀಲನೆಗೆ 4 ಸಮಿತಿ

ಸಂಪಾದಕೀಯ | ಸಿಇಟಿ: ವಿಳಂಬವಿಲ್ಲದೆ ಪರಿಹಾರ ಸೂತ್ರ ಪ್ರಕಟಿಸಿ

ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳ ಆತಂಕವನ್ನು ತಕ್ಷಣ ನಿವಾರಿಸಬೇಕು. ಇಂತಹ ಪ್ರಮಾದಗಳು ಪುನರಾವರ್ತನೆ ಆಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು
Last Updated 22 ಏಪ್ರಿಲ್ 2024, 19:08 IST
ಸಂಪಾದಕೀಯ | ಸಿಇಟಿ: ವಿಳಂಬವಿಲ್ಲದೆ ಪರಿಹಾರ ಸೂತ್ರ ಪ್ರಕಟಿಸಿ

ಸಿಇಟಿ ಪ್ರಶ್ನೆ ವಿವಾದ | ಕೆಇಎ ಕಚೇರಿ ಮುತ್ತಿಗೆಗೆ ಯತ್ನ: ವಿದ್ಯಾರ್ಥಿಗಳು ವಶಕ್ಕೆ

‘ಸಿಇಟಿಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗಿದ್ದು, ಕೃಪಾಂಕ ನೀಡಬೇಕು’ ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 22 ಏಪ್ರಿಲ್ 2024, 15:27 IST
ಸಿಇಟಿ ಪ್ರಶ್ನೆ ವಿವಾದ | ಕೆಇಎ ಕಚೇರಿ ಮುತ್ತಿಗೆಗೆ ಯತ್ನ: ವಿದ್ಯಾರ್ಥಿಗಳು ವಶಕ್ಕೆ

KEA ಚೆಲ್ಲಾಟ: ವಿದ್ಯಾರ್ಥಿಗಳಿಗೆ ಸಂಕಟ- ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ ಕೇಸ್

ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ* ಪಿಯು ಪಠ್ಯ ಪರಿಷ್ಕರಣೆಯ ಮಾಹಿತಿಯೇ ಇಲ್ಲ* ಸಮನ್ವಯ ಸಭೆ ನಡೆದೇ ಇಲ್ಲ
Last Updated 20 ಏಪ್ರಿಲ್ 2024, 20:59 IST
KEA ಚೆಲ್ಲಾಟ: ವಿದ್ಯಾರ್ಥಿಗಳಿಗೆ ಸಂಕಟ- ಪಠ್ಯಕ್ಕೆ ಹೊರತಾದ ಪ್ರಶ್ನೆಪತ್ರಿಕೆ ಕೇಸ್
ADVERTISEMENT

ಮಂಗಳೂರು: ಸಿಇಟಿ ಪರೀಕ್ಷೆ ಬರೆದ ಆ್ಯಸಿಡ್ ಸಂತ್ರಸ್ತ ವಿದ್ಯಾರ್ಥಿನಿ

ಮಂಗಳೂರು: ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಬ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಂಬುಲೆನ್ಸ್‌ನಲ್ಲಿ ಬಂದು ಸಿಇಟಿ ಪರೀಕ್ಷೆ ಬರೆದರು.
Last Updated 20 ಏಪ್ರಿಲ್ 2024, 4:33 IST
ಮಂಗಳೂರು: ಸಿಇಟಿ ಪರೀಕ್ಷೆ ಬರೆದ ಆ್ಯಸಿಡ್ ಸಂತ್ರಸ್ತ ವಿದ್ಯಾರ್ಥಿನಿ

ಸಿಇಟಿ: ಪಠ್ಯ ಹೊರತಾದ ಪ್ರಶ್ನೆಗಳು 59

ಪಿಯು ಇಲಾಖೆ–ಪರೀಕ್ಷಾ ಪ್ರಾಧಿಕಾರ ಮಧ್ಯೆ ಆರೋಪ, ಪ್ರತ್ಯಾರೋ‍ಪ
Last Updated 20 ಏಪ್ರಿಲ್ 2024, 0:10 IST
ಸಿಇಟಿ: ಪಠ್ಯ ಹೊರತಾದ ಪ್ರಶ್ನೆಗಳು 59

ಸಿಇಟಿ ಪರೀಕ್ಷಾ ಪ್ರಶ್ನೆ ಪತ್ರಿಕೆ : ವಿದ್ಯಾರ್ಥಿಗಳಿಗೆ ಗೊಂದಲ

ರಾಯಚೂರು ನಗರದ ವಿವಿಧ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ರಸಾಯನವಿಜ್ಞಾನ ಹಾಗೂ ಭೌತವಿಜ್ಞಾನ ಪರೀಕ್ಷೆಗಳು ನಡೆದವು. ನಿಗದಿತ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಂದಾಗಿ ಆತಂಕಕ್ಕೆ ಒಳಗಾದರು.
Last Updated 19 ಏಪ್ರಿಲ್ 2024, 15:49 IST
ಸಿಇಟಿ ಪರೀಕ್ಷಾ ಪ್ರಶ್ನೆ ಪತ್ರಿಕೆ : ವಿದ್ಯಾರ್ಥಿಗಳಿಗೆ ಗೊಂದಲ
ADVERTISEMENT
ADVERTISEMENT
ADVERTISEMENT