ಗುರುವಾರ, 31 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Champions Trophy

ADVERTISEMENT

ಏಷ್ಯನ್ ಚಾಂಪಿಯನ್ಸ್ ಹಾಕಿ: ಫೈನಲ್‌ನಲ್ಲಿ ಚೀನಾ ವಿರುದ್ಧ ಗೆದ್ದು ಬೀಗಿದ ಭಾರತ

ಆತಿಥೇಯ ಚೀನಾ ವಿರುದ್ಧ ಹೋರಾಡಿ 1–0 ಯಿಂದ ಗೆದ್ದ ಭಾರತ ತಂಡ, ಹೀರೊ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಮಂಗಳವಾರ ಚಾಂಪಿಯನ್ ಕಿರೀಟ ಧರಿಸಿತು. ಭಾರತ ಐದನೇ ಸಲ ಈ ಪ್ರಶಸ್ತಿ ಗೆದ್ದುಕೊಂಡಿದೆ.
Last Updated 17 ಸೆಪ್ಟೆಂಬರ್ 2024, 12:56 IST
ಏಷ್ಯನ್ ಚಾಂಪಿಯನ್ಸ್ ಹಾಕಿ: ಫೈನಲ್‌ನಲ್ಲಿ ಚೀನಾ ವಿರುದ್ಧ ಗೆದ್ದು ಬೀಗಿದ ಭಾರತ

ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಕೊರಿಯಾ ವಿರುದ್ಧ ಭಾರತ ಫೆವರೀಟ್

ಸೆಮಿಫೈನಲ್ಸ್‌ ಇಂದು
Last Updated 15 ಸೆಪ್ಟೆಂಬರ್ 2024, 23:30 IST
ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ: ಕೊರಿಯಾ ವಿರುದ್ಧ ಭಾರತ ಫೆವರೀಟ್

ಚಾಂಪಿಯನ್ಸ್‌ ಟ್ರೋಫಿ: ವೇಳಾಪಟ್ಟಿ ಚರ್ಚಿಸಲಿರುವ ಐಸಿಸಿ

ಚಾಂಪಿಯನ್ಸ್ ಟ್ರೋಫಿಗೆ ನಡೆದಿರುವ ಸಿದ್ಧತೆ ಪರಿಶೀಲಿಸಲು ಈ ತಿಂಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿರುವ ಐಸಿಸಿ ನಿಯೋಗವು, ಪಿಸಿಬಿ ಜೊತೆ ಈ ಟೂರ್ನಿಯ ಪ್ರಾಥಮಿಕ ವೇಳಾಪಟ್ಟಿಯ ಬಗ್ಗೆಯೂ ಚರ್ಚೆ ನಡೆಸಲಿದೆ.
Last Updated 11 ಸೆಪ್ಟೆಂಬರ್ 2024, 21:38 IST
ಚಾಂಪಿಯನ್ಸ್‌ ಟ್ರೋಫಿ: ವೇಳಾಪಟ್ಟಿ ಚರ್ಚಿಸಲಿರುವ ಐಸಿಸಿ

ಪಾಕ್‌ಗೆ ಬರಲು ಸರ್ಕಾರದ ಅನುಮತಿ ಇಲ್ಲವೆಂದು ಬರೆದುಕೊಡಿ: ಬಿಸಿಸಿಐಗೆ ಪಿಸಿಬಿ

ಬಿಸಿಸಿಐಗೆ ಪಿಸಿಬಿ ಒತ್ತಾಯ
Last Updated 15 ಜುಲೈ 2024, 22:36 IST
ಪಾಕ್‌ಗೆ ಬರಲು ಸರ್ಕಾರದ ಅನುಮತಿ ಇಲ್ಲವೆಂದು ಬರೆದುಕೊಡಿ: ಬಿಸಿಸಿಐಗೆ ಪಿಸಿಬಿ

Champions Trophy | ಪಾಕಿಸ್ತಾನದಲ್ಲಿ ಆಡಲು ಭಾರತ ನಿರಾಕರಣೆ: ವರದಿ

ಪಾಕಿಸ್ತಾನದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆಯೋಜನೆಯಾಗಲಿದೆ. ಆದರೆ ಪಾಕಿಸ್ತಾನಕ್ಕೆ ತೆರಳಿ ಭಾರತೀಯ ಕ್ರಿಕೆಟ್ ತಂಡ ಆಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
Last Updated 11 ಜುಲೈ 2024, 9:04 IST
Champions Trophy | ಪಾಕಿಸ್ತಾನದಲ್ಲಿ ಆಡಲು ಭಾರತ ನಿರಾಕರಣೆ: ವರದಿ

Champions Trophy: ಲಾಹೋರ್, ಕರಾಚಿ, ರಾವಲ್ಪಿಂಡಿಯಲ್ಲಿ ನಡೆಸಲು ಪಿಸಿಬಿ ನಿರ್ಧಾರ

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲು ಉದ್ದೇಶಿಸಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು(ಪಿಸಿಬಿ) ಸ್ಥಳ ಅಂತಿಮಗೊಳಿಸಿದೆ.
Last Updated 29 ಏಪ್ರಿಲ್ 2024, 11:52 IST
Champions Trophy: ಲಾಹೋರ್, ಕರಾಚಿ, ರಾವಲ್ಪಿಂಡಿಯಲ್ಲಿ ನಡೆಸಲು ಪಿಸಿಬಿ ನಿರ್ಧಾರ

ಚಾಂಪಿಯನ್ಸ್‌ ಟ್ರೋಫಿ: ಹೈಬ್ರಿಡ್‌ ಮಾದರಿ ಆಯ್ಕೆಯ ಸಾಧ್ಯತೆ

ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂ‍ಪಿಯನ್ಸ್‌ ಟ್ರೋಫಿಯಲ್ಲಿ ಹೈಬ್ರಿಡ್‌ ಮಾದರಿಯೇ ಭಾರತದ ಮುಂದಿರುವ ಆಯ್ಕೆಯಾಗುವ ಸಾಧ್ಯತೆಯಿದೆ.
Last Updated 15 ಮಾರ್ಚ್ 2024, 16:23 IST
ಚಾಂಪಿಯನ್ಸ್‌ ಟ್ರೋಫಿ: ಹೈಬ್ರಿಡ್‌ ಮಾದರಿ ಆಯ್ಕೆಯ ಸಾಧ್ಯತೆ
ADVERTISEMENT

ಚಾಂಪಿಯನ್ಸ್‌ ಟ್ರೋಫಿ: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಗ್ರ 7 ತಂಡಗಳಿಗೆ ಅವಕಾಶ

ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅಗ್ರ ಏಳು ಸ್ಥಾನಗಳನ್ನು ಪಡೆಯುವ ತಂಡಗಳು ಆತಿಥೇಯ ಪಾಕಿಸ್ತಾನದ ಜತೆ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಡಲು ಅವಕಾಶ ಪಡೆಯಲಿವೆ.
Last Updated 29 ಅಕ್ಟೋಬರ್ 2023, 19:35 IST
ಚಾಂಪಿಯನ್ಸ್‌ ಟ್ರೋಫಿ: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಗ್ರ 7 ತಂಡಗಳಿಗೆ ಅವಕಾಶ

ಭಾರತ ICC ಚಾಂಪಿಯನ್ಸ್ ಟ್ರೋಫಿ ಗೆದ್ದು ಇಂದಿಗೆ 10 ವರ್ಷ: ಧೋನಿ ನಾಯಕತ್ವಕ್ಕೆ ಮೆಚ್ಚುಗೆ

ಭಾರತ ಕ್ರಿಕೆಟ್‌ ತಂಡವು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದು ಇಂದಿಗೆ 10 ವರ್ಷಗಳು ಕಳೆದಿವೆ.
Last Updated 23 ಜೂನ್ 2023, 5:45 IST
ಭಾರತ ICC ಚಾಂಪಿಯನ್ಸ್ ಟ್ರೋಫಿ ಗೆದ್ದು ಇಂದಿಗೆ 10 ವರ್ಷ: ಧೋನಿ ನಾಯಕತ್ವಕ್ಕೆ ಮೆಚ್ಚುಗೆ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಹರ್ಮನ್‌ಪ್ರೀತ್‌ ಗೋಲು; ಭಾರತಕ್ಕೆ ಭರ್ಜರಿ ಗೆಲುವು

ಜಪಾನ್‌ಗೆ ನಿರಾಸೆ
Last Updated 19 ಡಿಸೆಂಬರ್ 2021, 13:32 IST
ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಹರ್ಮನ್‌ಪ್ರೀತ್‌ ಗೋಲು; ಭಾರತಕ್ಕೆ ಭರ್ಜರಿ ಗೆಲುವು
ADVERTISEMENT
ADVERTISEMENT
ADVERTISEMENT