ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chikkamagaluru

ADVERTISEMENT

ಎಕ್ಸ್‌ನಲ್ಲಿ ದ್ವೇಷದ ಹೇಳಿಕೆ: ಸಿ.ಟಿ.ರವಿ ವಿರುದ್ಧ ಎಫ್‌ಐಆರ್

ಚುನಾವಣೆ ಮುನ್ನಾದಿನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದ್ವೇಷದ ಹೇಳಿಕೆ ಪ್ರಕಟಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ಸಿ.ಟಿ. ರವಿ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ಪೊಲೀಸ್ ಇಲಾಖೆ ದಾಖಲಿಸಿದೆ.
Last Updated 28 ಏಪ್ರಿಲ್ 2024, 19:37 IST
ಎಕ್ಸ್‌ನಲ್ಲಿ ದ್ವೇಷದ ಹೇಳಿಕೆ: ಸಿ.ಟಿ.ರವಿ ವಿರುದ್ಧ ಎಫ್‌ಐಆರ್

ತರೀಕೆರೆ: ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಕಾಫಿ ಹೂ

ಒಂದೆರಡು ಮಳೆ ಲಭಿಸಿದ್ದು, ಕಾಫಿ ತೋಟಗಳಲ್ಲಿ ಕಾಫಿ ಹೂವು ಅರಳಿದೆ. ಪಟ್ಟಣದಿಂದ ಸಂತವೇರಿ ಮಾರ್ಗವಾಗಿ ಚಿಕ್ಕಮಗಳೂರು ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರಸ್ತೆಯ ಇಕ್ಕೆಲಗಳಲ್ಲಿ ಕಾಫಿ ಹೂವಿನ ಪರಿಮಳ ಸವಿಯುವುದು ಮತ್ತು ಸೌಂದರ್ಯ ಆಸ್ವಾದಸಿವುದು ನಯನ ಮನೋಹರ ದೃಶ್ಯವಾಗಿದೆ.
Last Updated 28 ಏಪ್ರಿಲ್ 2024, 16:04 IST
ತರೀಕೆರೆ: ಪ್ರವಾಸಿಗರ ಕಣ್ಮನ ಸೆಳೆಯುತ್ತಿರುವ ಕಾಫಿ ಹೂ

ಪೆನ್ ಡ್ರೈವ್‌ ಪ್ರಕರಣ | ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಶಾಸಕ‌ ಕೆ.ಎಸ್.ಆನಂದ್

ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಒಲವು ವ್ಯಕ್ತವಾಗಿದೆ ಎಂದು ಶಾಸಕ‌ ಕೆ.ಎಸ್.ಆನಂದ್ ಹೇಳಿದರು.
Last Updated 27 ಏಪ್ರಿಲ್ 2024, 13:53 IST
fallback

ಕಡೂರು: 2.08 ಲಕ್ಷ ಮತದಾರರು, 253 ಮತಗಟ್ಟೆ

ಹಾಸನ ಲೋಕಸಬಾ ಕ್ಷೇತ್ರಕ್ಕೆ ಸೇರಿರುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು208253 ಮತದಾರರಿದ್ದಾರೆ. ಆ ಪೈಕಿ 103774 ಪುರುಷ,104474 ಮಹಿಳೆಯರು ಹಾಗೂ ಇತರೆ 5 ಮತದಾರರಿದ್ದಾರೆ.
Last Updated 25 ಏಪ್ರಿಲ್ 2024, 14:13 IST
ಕಡೂರು: 2.08 ಲಕ್ಷ ಮತದಾರರು, 253 ಮತಗಟ್ಟೆ

ಶೃಂಗೇರಿ ಕ್ಷೇತ್ರಕ್ಕೆ 45 ಬಸ್, 65 ಇತರೆ ವಾಹನಗಳ ಬಳಕೆ

ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 256 ಮತಗಟ್ಟೆಗಳಿಗೆ ಮತಯಂತ್ರ ತಲುಪಿಸಲು ಪಟ್ಟಣ ಸಮೀಪದ ಬಾಳಗಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ಗುರುವಾರ ನಡೆಯಿತು.
Last Updated 25 ಏಪ್ರಿಲ್ 2024, 14:06 IST
ಶೃಂಗೇರಿ ಕ್ಷೇತ್ರಕ್ಕೆ 45 ಬಸ್, 65 ಇತರೆ ವಾಹನಗಳ ಬಳಕೆ

ಮೂಡಿಗೆರೆ: ಮತದಾನದಿಂದ ವಂಚಿತರಾದ ಖಾಸಗಿ ವಾಹನ ಚಾಲಕರು

ಈ ಬಾರಿಯೂ ಖಾಸಗಿ ವಾಹನಗಳ ಚಾಲಕರಿಗೆ ಮತದಾನದಿಂದ ಹೊರಗುಳಿಯುವಂತೆ ಮಾಡಲಾಗಿದ್ದು ಚಾಲಕರು, ಸಾರ್ವಜನಿಕರು ಚುನಾವಣಾ ಆಯೋಗದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 25 ಏಪ್ರಿಲ್ 2024, 13:54 IST
ಮೂಡಿಗೆರೆ: ಮತದಾನದಿಂದ ವಂಚಿತರಾದ ಖಾಸಗಿ ವಾಹನ ಚಾಲಕರು

ಚಿಕ್ಕಮಗಳೂರು: ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ

ಮೂಡಿಗೆರೆ: ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಿಗೆ ಗುರುವಾರ ಸಂಜೆ ವೇಳೆಗೆ ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಸಾಗಿಸಲಾಗಿದೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ಹೋಬಳಿಗಳಿದ್ದು, 231 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
Last Updated 25 ಏಪ್ರಿಲ್ 2024, 13:53 IST
ಚಿಕ್ಕಮಗಳೂರು: ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ
ADVERTISEMENT

ನರಸಿಂಹರಾಜಪುರ: ಸ್ಥಿಮಿತ ಕಳೆದುಕೊಂಡ ಶಾಸಕರು- ರಾಜೇಗೌಡ ಟೀಕೆ

ನರಸಿಂಹರಾಜಪುರ: ಕ್ಷೇತ್ರದ ಮಾಜಿ ಶಾಸಕರು ಸೋಲಿನ ಹತಾಶೆಯಿಂದ ಹೊರಬರಲಾರದೆ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಟೀಕಿಸಿದರು.
Last Updated 23 ಏಪ್ರಿಲ್ 2024, 15:39 IST
ನರಸಿಂಹರಾಜಪುರ: ಸ್ಥಿಮಿತ ಕಳೆದುಕೊಂಡ ಶಾಸಕರು- ರಾಜೇಗೌಡ ಟೀಕೆ

ಸಿಇಟಿ: ಪಠ್ಯ ಹೊರತಾದ ಪ್ರಶ್ನೆ, ತ್ವರಿತ ನಿರ್ಧಾರಕ್ಕೆ ಒತ್ತಾಯ

ವೈದ್ಯಕೀಯ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ) ಪಠ್ಯದ ಹೊರತಾಗಿ 45ಕ್ಕೂ ಅಧಿಕ ಪ್ರಶ್ನೆಗಳು ಬಂದಿವೆ.
Last Updated 23 ಏಪ್ರಿಲ್ 2024, 13:02 IST
ಸಿಇಟಿ: ಪಠ್ಯ ಹೊರತಾದ ಪ್ರಶ್ನೆ, ತ್ವರಿತ ನಿರ್ಧಾರಕ್ಕೆ ಒತ್ತಾಯ

ಲೋಕಸಭೆ ಚುನಾವಣೆ | ಚಿಕ್ಕಮಗಳೂರು ಕ್ಷೇತ್ರ: ಎರಡನೇ ಹ್ಯಾಟ್ರಿಕ್ ಸಂಸದ ಶ್ರೀಕಂಠಪ್ಪ

ಚಿಕ್ಕಮಗಳೂರು ಜಿಲ್ಲೆಯ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದವರು ಇಬ್ಬರೇ ಸಂಸದರು. ಮೊದಲ ಸಂಸದ ಎಚ್.ಸಿದ್ದನಂಜಪ್ಪ ಅವರು ಮೊದಲನೇ ಹ್ಯಾಟ್ರಿಕ್ ಸಾಧನೆ ಮಾಡಿದ್ದರೆ, ಎರಡನೇ ಹ್ಯಾಟ್ರಿಕ್ ಸಂಸದ ಎಂದರೆ ಡಿ.ಸಿ.ಶ್ರೀಕಂಠಪ್ಪ.
Last Updated 22 ಏಪ್ರಿಲ್ 2024, 7:32 IST
ಲೋಕಸಭೆ ಚುನಾವಣೆ | ಚಿಕ್ಕಮಗಳೂರು ಕ್ಷೇತ್ರ: ಎರಡನೇ ಹ್ಯಾಟ್ರಿಕ್ ಸಂಸದ ಶ್ರೀಕಂಠಪ್ಪ
ADVERTISEMENT
ADVERTISEMENT
ADVERTISEMENT