ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chikkavballapura

ADVERTISEMENT

ಚಿಂತಾಮಣಿಗೆ ಹರಿದ ಭಕ್ತರಹಳ್ಳಿ-ಅರಸೀಕೆರೆ ನೀರು

ಚಿಂತಾಮಣಿ: ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ 10.95 ಕೋಟಿ ರೂಗಳ ವೆಚ್ಚದಲ್ಲಿ ರೂಪಿಸಿ, ಕುಂಟುತ್ತಾ ಸಾಗುತ್ತಿದ್ದ   ಭಕ್ತರಹಳ್ಳಿ-ಅರಸೀಕೆರೆ ಯೋಜನೆಯು ಕೊನೆಗೂ ಮುಕ್ತಾಯವಾಗಿದ್ದು ಕಳೆದ ಒಂದು ವಾರದಿಂದ ಸದ್ದು-ಗದ್ದಲವಿಲ್ಲದೆ...
Last Updated 23 ಸೆಪ್ಟೆಂಬರ್ 2023, 7:26 IST
ಚಿಂತಾಮಣಿಗೆ ಹರಿದ ಭಕ್ತರಹಳ್ಳಿ-ಅರಸೀಕೆರೆ ನೀರು

ಗೌರಿಬಿದನೂರು: ₹3.30 ಮೌಲ್ಯದ ವಿದೇಶಿ‌ ಮದ್ಯ ವಶ

ತಾಲ್ಲೂಕಿನ ಗಡಿ‌ಭಾಗವಾದ ಜಿ.ಕೊತ್ತೂರು ಚೆಕ್‌ಪೋಸ್ಟ್ ‌ಬಳಿ ಶುಕ್ರವಾರ ರಾತ್ರಿ ಸುಮಾರು 400 ಬಾಟಲ್‌ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
Last Updated 2 ಏಪ್ರಿಲ್ 2023, 6:18 IST
ಗೌರಿಬಿದನೂರು: ₹3.30 ಮೌಲ್ಯದ ವಿದೇಶಿ‌ ಮದ್ಯ ವಶ

ಬಾಗೇಪಲ್ಲಿ: ಸಕಾಲದಲ್ಲಿ ಚಿಕಿತ್ಸೆ ದೊರೆಯದ ಮಹಿಳೆ ಸಾವು

ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ
Last Updated 25 ಫೆಬ್ರುವರಿ 2023, 5:27 IST
ಬಾಗೇಪಲ್ಲಿ: ಸಕಾಲದಲ್ಲಿ ಚಿಕಿತ್ಸೆ ದೊರೆಯದ ಮಹಿಳೆ ಸಾವು

ಗೌರಿಬಿದನೂರು: ಫೆ.25ರಂದು ಉದ್ಯೋಗ ಮೇಳ

ನಿರುದ್ಯೋಗ ಯುವಕ, ಯುವತಿಯರು ಸದುಪಯೋಗಕ್ಕೆ ಸಲಹೆ
Last Updated 22 ಫೆಬ್ರುವರಿ 2023, 5:16 IST
ಗೌರಿಬಿದನೂರು: ಫೆ.25ರಂದು ಉದ್ಯೋಗ ಮೇಳ

ಪಕ್ಷ ಸಂಘಟನೆಗೆ ಒತ್ತು ನೀಡಿ

ಪೇರೇಸಂದ್ರದಲ್ಲಿ ಬಿಜೆಪಿ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನ ಕಾರ್ಯಾಗಾರ
Last Updated 18 ಜುಲೈ 2019, 19:48 IST
ಪಕ್ಷ ಸಂಘಟನೆಗೆ ಒತ್ತು ನೀಡಿ

ಅನೈತಿಕ ಮಾರ್ಗದಲ್ಲಿ ಚುನಾವಣೆ ಪ್ರಕ್ರಿಯೆ

ವಕೀಲರ ಸಂಘದ ಜಿಲ್ಲಾ ಘಟಕದ ಚುನಾವಣೆಯಲ್ಲಿ ಸೋತ ಬಣದವರ ಆರೋಪ
Last Updated 17 ಜುಲೈ 2019, 19:52 IST
fallback

ನೆಮ್ಮದಿ ಬದುಕಿಗೆ ರಾಮನ ಸ್ಮರಣಿ ಅಗತ್ಯ

ಶ್ರೀರಾಮಕೋಟಿ ಜಪಯಜ್ಞ ಸಪ್ತಾಯದಲ್ಲಿ ಮಂಗಳಾನಂದನಾಥ ಸ್ವಾಮೀಜಿ ಅಭಿಮತ
Last Updated 25 ಏಪ್ರಿಲ್ 2019, 14:51 IST
ನೆಮ್ಮದಿ ಬದುಕಿಗೆ ರಾಮನ ಸ್ಮರಣಿ ಅಗತ್ಯ
ADVERTISEMENT

ಕೆ.ಸಿ ವ್ಯಾಲಿ: ಹೋರಾಟದಲ್ಲಿ ರಾಜಕಾರಣಿ ಪಾತ್ರವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಹೇಳಿಕೆ
Last Updated 13 ಏಪ್ರಿಲ್ 2019, 20:35 IST
ಕೆ.ಸಿ ವ್ಯಾಲಿ: ಹೋರಾಟದಲ್ಲಿ ರಾಜಕಾರಣಿ ಪಾತ್ರವಿಲ್ಲ

ಸುಳ್ವಾಡಿ ದುರಂತ ಬೆನ್ನಲ್ಲೇ ಮತ್ತೊಂದು ಅವಘಡ: ಮಹಿಳೆ ಸಾವು, 12 ಜನ ಅಸ್ವಸ್ಥ

ಚಿಂತಾಮಣಿಯ ನರಸಿಂಹಪೇಟೆಯ ಗಂಗಮ್ಮ ದೇವಾಲಯದ ಬಳಿ ಭಕ್ತರೊಬ್ಬರಿಂದ ಪ್ರಸಾದ ವಿತರಣೆ, ಶ್ರೀರಾಮಪುರದ ಎರಡು ಕುಟುಂಬಗಳು ಅಸ್ವಸ್ಥ
Last Updated 26 ಜನವರಿ 2019, 13:42 IST
ಸುಳ್ವಾಡಿ ದುರಂತ ಬೆನ್ನಲ್ಲೇ ಮತ್ತೊಂದು ಅವಘಡ: ಮಹಿಳೆ ಸಾವು, 12 ಜನ ಅಸ್ವಸ್ಥ

ಸಿದ್ದರಾಮಯ್ಯಗೆ ಈಗ ಮುತ್ಸದ್ದಿತನ ಬಂದಿದೆ: ಜಿ.ಟಿ. ದೇವೇಗೌಡ ಹೇಳಿಕೆ

‘ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಗೆ ಬಂದು ನನ್ನ ಎದುರು ಸ್ಪರ್ಧಿಸಬೇಕಾಗಿರಲಿಲ್ಲ. ಅವರಿಗೆ ಈಗ ಅನುಭವವಾಗಿದೆ ಎಂದು ನಾನು ಅಂದುಕೊಂಡಿರುವೆ. ಮುಖ್ಯಮಂತ್ರಿಯಾದ ಮೇಲೆ ಯಾರಿಗೆ ಆದರೂ ಮುತ್ಸದಿತನ ಬರಬೇಕು. ಅವರಿಗೆ ಈಗ ಮುತ್ಸದಿತನ ಬಂದಿದೆ. ಹೊಂದಾಣಿಕೆಯಿಂದ ಹೋಗುತ್ತೇವೆ ಎನ್ನುವ ನಂಬಿಕೆ ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು. ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ಆರಂಭಗೊಂಡ ‘ಜಾಗತಿಕ ಯುವ ಸಮ್ಮೇಳನ’ದ ಉದ್ಘಾಟನೆಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.
Last Updated 19 ನವೆಂಬರ್ 2018, 9:09 IST
ಸಿದ್ದರಾಮಯ್ಯಗೆ ಈಗ ಮುತ್ಸದ್ದಿತನ ಬಂದಿದೆ: ಜಿ.ಟಿ. ದೇವೇಗೌಡ ಹೇಳಿಕೆ
ADVERTISEMENT
ADVERTISEMENT
ADVERTISEMENT