‘ಚಿನ್ಮಯಾಮೃತ’ದ ವೈದ್ಯ ಅಮರೇಶ
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ, ಸ್ಮರಣಶಕ್ತಿ ಹೆಚ್ಚಳಕ್ಕೆ ಹಾಗೂ ಶಾರೀರಿಕ–ಮಾನಸಿಕ ವಿಕಾಸಕ್ಕಾಗಿ ಇಲ್ಲಿನ ಅಮರೇಶ್ವರ ಕ್ಲಿನಿಕ್ ವೈದ್ಯ ಅಮರೇಶ ಎಸ್.ಮಿಣಜಗಿ ಕೆಲ ವರ್ಷಗಳಿಂದ ಮಕ್ಕಳಿಗೆ ಚಿನ್ಮಯಾಮೃತ (ಸ್ವರ್ಣ ಬಿಂದು) ಔಷಧಿ ಹಾಕುತ್ತಿದ್ದಾರೆ.Last Updated 29 ಸೆಪ್ಟೆಂಬರ್ 2018, 19:45 IST