ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Commerce

ADVERTISEMENT

ಜಿಡಿಪಿ ಬೆಳವಣಿಗೆ ಶೇ 7ರಷ್ಟು ನಿರೀಕ್ಷೆ

ಮಾರ್ಚ್‌ ತ್ರೈಮಾಸಿಕದಲ್ಲಿ ಶೇ 6.7: ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌
Last Updated 19 ಮೇ 2024, 13:54 IST
ಜಿಡಿಪಿ ಬೆಳವಣಿಗೆ ಶೇ 7ರಷ್ಟು ನಿರೀಕ್ಷೆ

ಪ್ರಶ್ನೋತ್ತರ: ಈಗ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವೇ?

ಪ್ರಶ್ನೋತ್ತರ ಅಂಕಣ
Last Updated 15 ಮೇ 2024, 2:32 IST
ಪ್ರಶ್ನೋತ್ತರ: ಈಗ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವೇ?

ಸೆಲ್ಕೋದ ‘ಸೂರ್ಯಮಿತ್ರ’ ಪ್ರಶಸ್ತಿಗೆ ರಿಚರ್ಡ್‌ ಹ್ಯಾನ್ಸೆನ್‌ ಭಾಜನ

ಸೆಲ್ಕೋ ಸಂಸ್ಥೆ ಕೊಡಮಾಡುವ 2023ನೇ ಸಾಲಿನ ‘ಸೂರ್ಯಮಿತ್ರ’ ವಾರ್ಷಿಕ ಪ್ರಶಸ್ತಿಗೆ ಅಮೆರಿಕದ ಸೌರ ವಿದ್ಯುತ್‌ ಪ್ರವರ್ತಕ ರಿಚರ್ಡ್ ಹ್ಯಾನ್ಸೆನ್ ಭಾಜನರಾಗಿದ್ದಾರೆ.
Last Updated 11 ಮೇ 2024, 10:35 IST
ಸೆಲ್ಕೋದ ‘ಸೂರ್ಯಮಿತ್ರ’ ಪ್ರಶಸ್ತಿಗೆ 
ರಿಚರ್ಡ್‌ ಹ್ಯಾನ್ಸೆನ್‌ ಭಾಜನ

ಎಫ್ಎಂಸಿಜಿ: ಶೇ 6.5ರಷ್ಟು ಬೆಳವಣಿಗೆ

ದ್ವಿಗುಣ ಬೆಳವಣಿಗೆ ಕಂಡ ಆಹಾರೇತರ ವಲಯ: ನೀಲ್ಸನ್‌ಐಕ್ಯು
Last Updated 7 ಮೇ 2024, 14:05 IST
ಎಫ್ಎಂಸಿಜಿ: ಶೇ 6.5ರಷ್ಟು ಬೆಳವಣಿಗೆ

ಮೇ 6ರಂದು ಇಂಡೆಜಿನ್‌ ಐಪಿಒ ಆರಂಭ

ಆರೋಗ್ಯ ವಲಯದ ಇಂಡೆಜಿನ್‌ ಲಿಮಿಟೆಡ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಕ್ರಿಯೆಯು ಇದೇ 6ರಂದು ಆರಂಭವಾಗಲಿದೆ.
Last Updated 2 ಮೇ 2024, 16:45 IST
ಮೇ 6ರಂದು ಇಂಡೆಜಿನ್‌ ಐಪಿಒ ಆರಂಭ

ಪ್ರಶ್ನೋತ್ತರ ಅಂಕಣ

ಸಾಮಾನ್ಯವಾಗಿ ತೆರಿಗೆ ಜಮಾ ಪಡೆದ ಮೂಲ ಆದಾಯವು ಒಂದಲ್ಲ ಒಂದು ಕಡೆ ಆದಾಯವೆಂದು ಘೋಷಿಸಬೇಕಾಗುತ್ತದೆ. ತಪ್ಪಾಗಿ ನಿಮ್ಮ ಖಾತೆಗೆ ಬಂದು ಜಮಾ ಆದರೂ ಅದನ್ನು ಪಡೆಯುವುದರಿಂದ ಮುಂದೆ ಸಮಸ್ಯೆಗೆ ಕಾರಣವಾಗಬಹುದು.
Last Updated 30 ಏಪ್ರಿಲ್ 2024, 20:41 IST
ಪ್ರಶ್ನೋತ್ತರ ಅಂಕಣ

ಬೈಜುಸ್‌ ಕಾರ್ಯಾಚರಣೆ ರವೀಂದ್ರನ್‌ ಹೆಗಲಿಗೆ

ಬೈಜುಸ್ ಶಿಕ್ಷಣ ಸಂಸ್ಥೆಯ ಸಿಇಒ ಅರ್ಜುನ್‌ ಮೋಹನ್‌ ರಾಜಿನಾಮೆ ನೀಡಿದ ಕಾರಣ ಸಂಸ್ಥಾಪಕ ಬೈಜು ರವೀಂದ್ರನ್‌ ಅವರು ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
Last Updated 15 ಏಪ್ರಿಲ್ 2024, 15:03 IST
ಬೈಜುಸ್‌ ಕಾರ್ಯಾಚರಣೆ ರವೀಂದ್ರನ್‌ ಹೆಗಲಿಗೆ
ADVERTISEMENT

ಸಗಟು ಹಣದುಬ್ಬರ ಏರಿಕೆ

ತರಕಾರಿಗಳು, ಆಲೂಗೆಡ್ಡೆ, ಈರುಳ್ಳಿ ಮತ್ತು ಕಚ್ಚಾ ತೈಲದ ಬೆಲೆಗಳ ಹೆಚ್ಚಳದಿಂದಾಗಿ ಮಾರ್ಚ್‌ನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಅಂದರೆ, ಶೇ 0.53ಕ್ಕೆ ಏರಿಕೆಯಾಗಿದೆ.
Last Updated 15 ಏಪ್ರಿಲ್ 2024, 15:02 IST
ಸಗಟು ಹಣದುಬ್ಬರ ಏರಿಕೆ

ಹಿಗ್ಗಿದ ರಿಯಲ್‌ ಎಸ್ಟೇಟ್‌ ವಲಯ: ಸಿಐಐ–ನೈಟ್‌ ಫ್ರ್ಯಾಂಕ್ ವರದಿ

ದೇಶದಲ್ಲಿ ಕಳೆದ ಒಂದು ದಶಕದ ಅವಧಿಯಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳಿಗೆ ಬೇಡಿಕೆ ಹೆಚ್ಚಳವಾಗಿದೆ.
Last Updated 13 ಏಪ್ರಿಲ್ 2024, 14:44 IST
ಹಿಗ್ಗಿದ ರಿಯಲ್‌ ಎಸ್ಟೇಟ್‌ ವಲಯ: ಸಿಐಐ–ನೈಟ್‌ ಫ್ರ್ಯಾಂಕ್ ವರದಿ

ಪ್ರಶ್ನೋತ್ತರ: ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು?

ನಾನು ಈ ವರ್ಷ ಅನೇಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದೇನೆ. ನನ್ನ ಹೂಡಿಕೆಯ ವಿಧಾನವೆಂದರೆ, ಮೊದಲ ಹಂತದಲ್ಲಿ ನಾನು ಸಾಮಾನ್ಯ ಆದಾಯ ನೀಡುವ ಲಿಕ್ವಿಡ್ ಕ್ಯಾಷ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತೇನೆ.
Last Updated 26 ಮಾರ್ಚ್ 2024, 20:38 IST
ಪ್ರಶ್ನೋತ್ತರ: ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು?
ADVERTISEMENT
ADVERTISEMENT
ADVERTISEMENT