ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

DakshinaKannada

ADVERTISEMENT

ಶಬರಿಮಲೆಗೆ ತೆರಳಿದ್ದ 37 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವು!

ಸುರತ್ಕಲ್: ಶಬರಿಮಲೆಗೆಂದು ತೆರಳಿದ್ದ ಕಾಟಿಪಳ್ಳ ನಿವಾಸಿ ಸಂದೀಪ್‌ ಶೆಟ್ಟಿ (37) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು.
Last Updated 18 ಮೇ 2024, 14:41 IST
ಶಬರಿಮಲೆಗೆ ತೆರಳಿದ್ದ 37 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವು!

ಮೂಡುಬಿದಿರೆ | ಯುವತಿ ಆತ್ಮಹತ್ಯೆ

ಒಂಟಿಕಟ್ಟೆ ಸಮೀಪದ ನಾಗರಕಟ್ಟೆಯ ತನ್ನ ಮನೆಯಲ್ಲಿ ಯುವತಿಯೊಬ್ಬರು ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 18 ಮೇ 2024, 14:38 IST
fallback

ಮೂಡುಬಿದಿರೆ | ಅಕ್ರಮವಾಗಿ ಕಟ್ಟಿ ಹಾಕಿದ್ದ ಹಸುಗಳ ರಕ್ಷಣೆ

ಮೂಡುಬಿದಿರೆ: ತೋಡಾರಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಿ ಹಾಕಿದ್ದ 14 ಗೋವುಗಳನ್ನು ಪೊಲೀಸರು ಶನಿವಾರ ರಕ್ಷಿಸಿದ್ದಾರೆ.
Last Updated 18 ಮೇ 2024, 14:34 IST
fallback

ಕಾಸರಗೋಡು | ಬಂಗಾರದ ಆಭರಣ ಸಾಗಣೆ: ಬಂಧನ

ಕಾಸರಗೋಡು: ಬಂಗಾರದ ಆಭರಣಗಳ ಸಾಗಣೆ ನಡೆಸಿದ ಆರೋಪದಲ್ಲಿ ಜಿಲ್ಲೆಯ ನಿವಾಸಿಗಳಿಬ್ಬರನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
Last Updated 18 ಮೇ 2024, 14:13 IST
fallback

ಬಿಜೆಪಿಯಲ್ಲೂ ಹೆಚ್ಚುತ್ತಿದೆ ಕಾಂಗ್ರೆಸ್‌ನ ಗಾಡ್‌ ಫಾದರ್‌ ಸಂಸ್ಕೃತಿ: ಆರೋಪ

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್‌ ಆರೋಪ
Last Updated 18 ಮೇ 2024, 14:11 IST
ಬಿಜೆಪಿಯಲ್ಲೂ ಹೆಚ್ಚುತ್ತಿದೆ ಕಾಂಗ್ರೆಸ್‌ನ ಗಾಡ್‌ ಫಾದರ್‌ ಸಂಸ್ಕೃತಿ: ಆರೋಪ

ಬೆಳ್ತಂಗಡಿ | ಗಾಳಿ ಮಳೆ: ಮೆಸ್ಕಾಂಗೆ ₹ 5 ಲಕ್ಷ ನಷ್ಟ

ಬುಧವಾರ ಸಂಜೆ ಬೆಳ್ತಂಗಡಿ, ಅಳದಂಗಡಿ, ನಾರಾವಿ, ಕುದ್ಯಾಡಿ, ಮರೋಡಿಯಲ್ಲಿ ಮಳೆಯೊಂದಿಗೆ ಬೀಸಿದ ಗಾಳಿಯ ಪರಿಣಾಮ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕ ನೆಲಕ್ಕುರುಳಿ ಮೆಸ್ಕಾಂಗೆ ಸುಮಾರು ₹ 5 ಲಕ್ಷ ನಷ್ಟ ಉಂಟಾಗಿದೆ.
Last Updated 16 ಮೇ 2024, 13:37 IST
ಬೆಳ್ತಂಗಡಿ | ಗಾಳಿ ಮಳೆ: ಮೆಸ್ಕಾಂಗೆ ₹ 5 ಲಕ್ಷ ನಷ್ಟ

ದ.ಕ | ಪ್ರಕೃತಿ ವಿಕೋಪ ಅನಾಹುತ ತಡೆಗೆ ಅಗತ್ಯ ಕ್ರಮವಹಿಸಿ: ಡಿ.ಸಿ

ಪ್ರಕೃತಿ ವಿಕೋಪದಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ನಿಗಾವಹಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 14 ಮೇ 2024, 15:50 IST
fallback
ADVERTISEMENT

ಮುಡಿಪು | ಯಕ್ಷಗಾನ ಕಾಲಮಿತಿಯಿಂದ ಪರಂಪರೆಗೆ ಧಕ್ಕೆ: ಚೆನ್ನಪ್ಪ ಗೌಡ

ಮುಡಿಪು: ‘ಹಿಂದೆ ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನದಲ್ಲಿ ಪಾತ್ರಗಳನ್ನು ಸಾವಧಾನವಾಗಿ, ಭಾವಪ್ರಧಾನವಾಗಿ ಕಟ್ಟಿಕೊಡಲು ಸಾಧ್ಯವಾಗುತ್ತಿತ್ತು. ಪ್ರಸಂಗದ ನಡೆಯನ್ನು ಕ್ರಮಬದ್ಧವಾಗಿ ನಿರೂಪಿಸಲು ಸಾಧ್ಯವಾಗುತ್ತಿತ್ತು.
Last Updated 14 ಮೇ 2024, 15:41 IST
ಮುಡಿಪು | ಯಕ್ಷಗಾನ ಕಾಲಮಿತಿಯಿಂದ ಪರಂಪರೆಗೆ ಧಕ್ಕೆ: ಚೆನ್ನಪ್ಪ ಗೌಡ

ಕಾಸರಗೋಡು | ಬಾವಿಯಲ್ಲಿ ಅಸ್ತಿಪಂಜರ ಪತ್ತೆ

ಕಾಸರಗೋಡು: ಚಿತ್ತಾರಿಕಲ್ಲ್ ಇರುವತ್ತಿಯಂಜ್ ಎಂಬಲ್ಲಿ ವ್ಯಕ್ತಿಯೊಬ್ಬರ ಬಾವಿಯೊಂದರಲ್ಲಿ ಮಾನವ ಅಸ್ತಿಪಂಜರ ಪತ್ತೆಯಾಗಿದೆ.
Last Updated 14 ಮೇ 2024, 15:35 IST
fallback

ಬದಿಯಡ್ಕ | ಹಣಕಾಸು ವಂಚನೆ: ಕಾರ್ಯದರ್ಶಿ ನಾಪತ್ತೆ

ಮುಳ್ಳೇರಿಯದ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೊ–ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿ ಕೆ.ರತೀಶ್‌ ಅವರು ಈಡಿನ ಚಿನ್ನಾಭರಣ ವಂಚಿಸಿ ಸೋಮವಾರದಿಂದ ನಾಪತ್ತೆಯಾಗಿರುವುದಾಗಿ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 14 ಮೇ 2024, 15:34 IST
fallback
ADVERTISEMENT
ADVERTISEMENT
ADVERTISEMENT