ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Devanahalli Fort

ADVERTISEMENT

ಐತಿಹಾಸಿಕ ಹೆಗ್ಗುರುತು ದೇವನಹಳ್ಳಿ ಕೋಟೆ

ಬೆಂಗಳೂರು: ದೇವನಹಳ್ಳಿ ಕೋಟೆಯು ಬೆಂಗಳೂರಿನ ಐತಿಹಾಸಿಕ ಹೆಗ್ಗುರುತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ಇರುವ ಈ ಕೋಟೆಯು 500 ವರ್ಷಗಳಿಗೂ ಹಳೆಯದು. ರಾಷ್ಟ್ರೀಯ ಹೆದ್ದಾರಿ–7ರ ಪಕ್ಕದಲ್ಲಿರುವ ಈ ಕೋಟೆಯು ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಈ ಕೋಟೆಯುಆಮೆಯ ಆಕಾರದಲ್ಲಿ ಹಾಗೂ ಅಂಡಾಕಾರದಲ್ಲಿದ್ದು, ನಿಯಮಿತ ಮಧ್ಯಂತರಗಳಲ್ಲಿ 12 ಅರೆ ವೃತ್ತಾಕಾರದ ಕೊತ್ತಲಗಳನ್ನು ಹೊಂದಿದೆ. ಕೋಟೆಯನ್ನು ಕಲ್ಲು, ಸುಣ್ಣ ಹಾಗೂ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.
Last Updated 22 ಜನವರಿ 2022, 19:56 IST
ಐತಿಹಾಸಿಕ ಹೆಗ್ಗುರುತು ದೇವನಹಳ್ಳಿ ಕೋಟೆ

ದೇವನಹಳ್ಳಿ ಕೋಟೆ ಉಳಿವಿಗೆ ಬೇಕಿದೆ ಇಚ್ಛಾಶಕ್ತಿ

ಒತ್ತುವರಿಯ ಹುನ್ನಾರ
Last Updated 7 ಜುಲೈ 2018, 6:54 IST
ದೇವನಹಳ್ಳಿ ಕೋಟೆ ಉಳಿವಿಗೆ ಬೇಕಿದೆ ಇಚ್ಛಾಶಕ್ತಿ
ADVERTISEMENT
ADVERTISEMENT
ADVERTISEMENT
ADVERTISEMENT