ಅದಾನಿ ವಿಲ್ಮರ್ ಲಾಭ ಶೇ. 60ರಷ್ಟು ಕುಸಿತ
ಫಾರ್ಚೂನ್ ಬ್ರ್ಯಾಂಡ್ ಅಡಿಯಲ್ಲಿ ಅಡುಗೆ ಎಣ್ಣೆ ಮಾರಾಟ ಮಾಡುವ ಪ್ರಮುಖ ಕಂಪನಿ ಅದಾನಿ ವಿಲ್ಮರ್ನ ನಿವ್ವಳ ಲಾಭವು 2023ರ ಮಾರ್ಚ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 60ರಷ್ಟು ಇಳಿಕೆ ಕಂಡು ₹ 93.61 ಕೋಟಿಗೆ ತಲುಪಿದೆ.Last Updated 3 ಮೇ 2023, 16:30 IST