ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dubai

ADVERTISEMENT

ದುಬೈ ವಿಮಾನನಿಲ್ದಾಣ ಕಾರ್ಯಾಚರಣೆ ಮತ್ತೆ ಆರಂಭ

ಹಿಂದೆಂದೂ ಕಾಣದಂತಹ ಮಳೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ದುಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ಈಗ ಪೂರ್ಣ ಪ್ರಮಾಣದಲ್ಲಿ ಮತ್ತೆ ಕಾರ್ಯಾಚರಿಸುತ್ತಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 24 ಏಪ್ರಿಲ್ 2024, 0:17 IST
ದುಬೈ ವಿಮಾನನಿಲ್ದಾಣ ಕಾರ್ಯಾಚರಣೆ ಮತ್ತೆ ಆರಂಭ

PHOTOS: ರಣಬಿಸಿಲ ದುಬೈನಲ್ಲಿ ಮಳೆಯೋ ಮಳೆ.. ಪ್ರವಾಹದ ಸ್ಥಿತಿ

ದುಬೈ: ರಣಬಿಸಿಲಿನಲ್ಲಿ ಬೇಯುತ್ತಿದ್ದ ದುಬೈನಲ್ಲಿ ಈಗ ಭಾರಿ ಮಳೆ ಸುರಿಯುತ್ತಿದೆ. ಹಲವು ಕಡೆ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ.
Last Updated 19 ಏಪ್ರಿಲ್ 2024, 10:37 IST
PHOTOS: ರಣಬಿಸಿಲ ದುಬೈನಲ್ಲಿ ಮಳೆಯೋ ಮಳೆ.. ಪ್ರವಾಹದ ಸ್ಥಿತಿ
err

ದುಬೈನಲ್ಲಿ ಭಾರಿ ಮಳೆ: ಪ್ರಯಾಣ ಮುಂದೂಡುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ(ಯುಎಇ) ಭಾರಿ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹದ ರೀತಿಯ ವಾತಾವರಣ ಸೃಷ್ಟಿಯಾಗಿದೆ.
Last Updated 19 ಏಪ್ರಿಲ್ 2024, 10:20 IST
ದುಬೈನಲ್ಲಿ ಭಾರಿ ಮಳೆ: ಪ್ರಯಾಣ ಮುಂದೂಡುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ

ಯುಎಇ ಮಳೆ: ಏರ್‌ ಇಂಡಿಯಾ, ಇಂಡಿಗೊ ಸೇರಿ ಭಾರತದಿಂದ ತೆರಳುವ ಹಲವು ವಿಮಾನ ರದ್ದು

ಮರುಭೂಮಿ ದೇಶ ಯುಎಇ ಈಗ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯ ಪರಿಣಾಮ ಮನೆಗಳು ನೀರಿನಲ್ಲಿ ಮುಳುಗಿದ್ದು, ಜನ ಜೀವನ ಹದಗೆಟ್ಟಿದೆ. ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿದೆ.
Last Updated 18 ಏಪ್ರಿಲ್ 2024, 2:32 IST
ಯುಎಇ ಮಳೆ: ಏರ್‌ ಇಂಡಿಯಾ, ಇಂಡಿಗೊ ಸೇರಿ ಭಾರತದಿಂದ ತೆರಳುವ ಹಲವು ವಿಮಾನ ರದ್ದು

ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ

ಯುಎಇ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಸದಾ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ.
Last Updated 18 ಏಪ್ರಿಲ್ 2024, 0:29 IST
ಆಳ–ಅಗಲ: ಅರೇಬಿಯಾ ಉಪಖಂಡ– ಮರಳುಗಾಡಿನಲ್ಲಿ ಮಹಾಮಳೆ

ಯುಎಇಯಲ್ಲಿ ದಾಖಲೆ ಮಳೆ: ಮೋಡ ಬಿತ್ತನೆ ತಂದೊಡ್ಡಿತೆ ಅತಿವೃಷ್ಟಿ?

ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪ್ರಯಾಣಿಕರು
Last Updated 17 ಏಪ್ರಿಲ್ 2024, 14:50 IST
ಯುಎಇಯಲ್ಲಿ ದಾಖಲೆ ಮಳೆ: ಮೋಡ ಬಿತ್ತನೆ ತಂದೊಡ್ಡಿತೆ ಅತಿವೃಷ್ಟಿ?

Dubai Rain: ದುಬೈನಲ್ಲಿ ಮಳೆ, ಜನಜೀವನ ಅಸ್ತವ್ಯಸ್ತ; ರಸ್ತೆ, ಹೆದ್ದಾರಿ ಜಲಾವೃತ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ದುಬೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಮಂಗಳವಾರ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಬುಧವಾರ ಕೂಡ ಮಳೆ ಮುಂದುವರಿಯಲಿದೆ ಎಂದು ವರದಿಗಳು ತಿಳಿಸಿವೆ.
Last Updated 17 ಏಪ್ರಿಲ್ 2024, 2:58 IST
Dubai Rain: ದುಬೈನಲ್ಲಿ ಮಳೆ, ಜನಜೀವನ ಅಸ್ತವ್ಯಸ್ತ; ರಸ್ತೆ, ಹೆದ್ದಾರಿ ಜಲಾವೃತ
ADVERTISEMENT

ದುಬೈ: ಹಡಗಿನ ಮೇಲೆ ದಾಳಿ

ಗಲ್ಫ್‌ ಆಫ್‌ ಅಡೆನ್‌ನಲ್ಲಿ ಭಾನುವಾರ ಹಡಗೊಂದರ ಮೇಲೆ ದಾಳಿ ನಡೆದಿದ್ದು, ಈ ದಾಳಿಯ ಹಿಂದೆ ಯೆಮೆನ್‌ನ ಹುಥಿ ಬಂಡುಕೋರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
Last Updated 17 ಮಾರ್ಚ್ 2024, 21:33 IST
ದುಬೈ: ಹಡಗಿನ ಮೇಲೆ ದಾಳಿ

ದುಬೈ ವಿಮಾನ ನಿಲ್ದಾಣ: ಭಾರತ ಪ್ರಯಾಣಿಕರೇ ಮುಂದು

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
Last Updated 19 ಫೆಬ್ರುವರಿ 2024, 15:27 IST
ದುಬೈ ವಿಮಾನ ನಿಲ್ದಾಣ: ಭಾರತ ಪ್ರಯಾಣಿಕರೇ ಮುಂದು

ಫ್ರಾನ್ಸ್‌ | ಅನಾಮಧೇಯ ಕರೆಯೊಂದು ನೀಡಿದ ಮಾನವ ಕಳ್ಳಸಾಗಣೆ ಸುಳಿವು

ನಿಕಾರಗುವಾ 303 ಭಾರತೀಯ ಪ್ರಯಾಣಿಕರನ್ನು ಹೊತ್ತು ಹಾರಿದ ವಿಮಾನವೊಂದರಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಸುಳಿವು ನೀಡಿದ ಅನಾಮಧೇಯ ಕರೆಯೊಂದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.
Last Updated 23 ಡಿಸೆಂಬರ್ 2023, 8:33 IST
ಫ್ರಾನ್ಸ್‌ | ಅನಾಮಧೇಯ ಕರೆಯೊಂದು ನೀಡಿದ ಮಾನವ ಕಳ್ಳಸಾಗಣೆ ಸುಳಿವು
ADVERTISEMENT
ADVERTISEMENT
ADVERTISEMENT