ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

encroachment

ADVERTISEMENT

ರಾಜಕಾಲುವೆ ಒತ್ತುವರಿ ಆರೋಪ: ಸ್ಯಾಮಿಸ್‌ಗೆ ನೋಟಿಸ್‌

ಯಲಹಂಕ ತಾಲ್ಲೂಕಿನ ಹೊಸಹಳ್ಳಿಯ ರಾಜಕಾಲುವೆ ಮತ್ತು ಸಾರ್ವಜನಿಕ ಮಾರ್ಗದಲ್ಲಿ 'ಸ್ಯಾಮಿಸ್‌ ಡ್ರೀಮ್‌ ಲ್ಯಾಂಡ್‌’ ರಿಯಲ್‌ ಎಸ್ಟೇಟ್‌ ಸಂಸ್ಥೆಯು ರಾಜಕಾಲುವೆ ಒತ್ತುವರಿ ಮಾಡಿ ಬಡಾವಣೆ ಅಭಿವೃದ್ಧಿಪಡಿಸಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 15 ಮೇ 2024, 16:12 IST
ರಾಜಕಾಲುವೆ ಒತ್ತುವರಿ ಆರೋಪ: ಸ್ಯಾಮಿಸ್‌ಗೆ ನೋಟಿಸ್‌

ರಾಣೆಬೆನ್ನೂರು: ಪಾದಚಾರಿ ಮಾರ್ಗ ಅತಿಕ್ರಮಣ ತೆರವುಗೊಳಿಸಲು ಆಗ್ರಹ

ರಾಣೆಬೆನ್ನೂರು ನಗರದ ಎಂ.ಜಿ. ರಸ್ತೆ, ಬಸ್ ನಿಲ್ದಾಣ ರಸ್ತೆ, ಸಂಗಮ ವೃತ್ತ, ಮೇಡ್ಲೇರಿ ರಸ್ತೆ, ಎಡಿಬಿ ರಸ್ತೆ, ಪಿ.ಬಿ. ರಸ್ತೆ ಮತ್ತಿತರ ಕಡೆಗಳಲ್ಲಿ ನಿರ್ಮಿಸಲಾಗಿರುವ ಪಾದಚಾರಿ ಮಾರ್ಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಎಸ್.ಎಲ್. ಪವಾರ ಆರೋಪಿಸಿದರು.
Last Updated 14 ಮೇ 2024, 15:16 IST
fallback

ಯಲ್ಲಾಪುರ: ಕೃಷಿ ಭೂಮಿಗೆ ತಂಪೆರೆಯುವ ಉಮ್ಮಚಗಿ ಕೆರೆಗೆ ಒತ್ತುವರಿ ಕಂಟಕ!

ಪಕ್ಷಿಗಳಿಗೆ ಆಸರೆ, ಕೃಷಿ ಭೂಮಿಗೆ ತಂಪೆರೆಯುವ ಜಲಮೂಲ
Last Updated 26 ಏಪ್ರಿಲ್ 2024, 7:25 IST
ಯಲ್ಲಾಪುರ: ಕೃಷಿ ಭೂಮಿಗೆ ತಂಪೆರೆಯುವ ಉಮ್ಮಚಗಿ ಕೆರೆಗೆ ಒತ್ತುವರಿ ಕಂಟಕ!

ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್‌ಗೆ ಸಾಧ್ಯವೆ: ಸದಾನಂದ ಭಟ್

ಅರಣ್ಯ ಅತಿಕ್ರಮಣದಾರ ಹೋರಾಟಗಾರರಿಗೆ ನ್ಯಾಯ ಕೊಡಲಾಗದ ಕಾಂಗ್ರೆಸ್‍‍ಗೆ ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸಲು ಸಾಧ್ಯವೇ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಸದಾನಂದ ಭಟ್ ಪ್ರಶ್ನಿಸಿದ್ದಾರೆ.
Last Updated 5 ಏಪ್ರಿಲ್ 2024, 15:29 IST
ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್‌ಗೆ ಸಾಧ್ಯವೆ: ಸದಾನಂದ ಭಟ್

ಸಿಂಧನೂರು: ಮುಖ್ಯರಸ್ತೆ ಅತಿಕ್ರಮಿಸಿರುವ ಬೀದಿ ವ್ಯಾಪಾರಿಗಳು

ರಾಯಚೂರು-ಗಂಗಾವತಿ ಮುಖ್ಯರಸ್ತೆಯನ್ನು ಬೀದಿ ವ್ಯಾಪಾರಿಗಳು ವಿವಿಧ ಅಂಗಡಿಗಳನ್ನು ತೆರೆದು ಅತಿಕ್ರಮಿಸಿಕೊಂಡಿದ್ದು ಒಂದೆಡೆಯಾದರೆ, ಸಂಘ-ಸಂಸ್ಥೆಗಳು ಅವರಿಂದ ಬಾಡಿಗೆ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Last Updated 4 ಫೆಬ್ರುವರಿ 2024, 15:50 IST
ಸಿಂಧನೂರು: ಮುಖ್ಯರಸ್ತೆ ಅತಿಕ್ರಮಿಸಿರುವ ಬೀದಿ ವ್ಯಾಪಾರಿಗಳು

ಸೋಮನಾಥ ದೇಗುಲಕ್ಕೆ ಸೇರಿದ ಜಮೀನಿನಲ್ಲಿದ್ದ 150ಕ್ಕೂ ಅಧಿಕ ಗುಡಿಸಲುಗಳ ತೆರವು

ಇಲ್ಲಿನ ಸೋಮನಾಥ ದೇಗುಲ ಟ್ರಸ್ಟ್‌ ಹಾಗೂ ರಾಜ್ಯ ಸರ್ಕಾರಕ್ಕೆ ಸೇರಿದ 3 ಹೆಕ್ಟೇರ್ ಜಮೀನಿನಲ್ಲಿ ಅತಿಕ್ರಮಣ ತೆರವುಗೊಳಿಸುವ ಬೃಹತ್‌ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 27 ಜನವರಿ 2024, 10:46 IST
ಸೋಮನಾಥ ದೇಗುಲಕ್ಕೆ ಸೇರಿದ ಜಮೀನಿನಲ್ಲಿದ್ದ 150ಕ್ಕೂ ಅಧಿಕ ಗುಡಿಸಲುಗಳ ತೆರವು

ಕುಶಾಲನಗರ | ಆಸ್ಪತ್ರೆ ಕಟ್ಟಡ ಅತಿಕ್ರಮಣ: ತೆರವಿಗೆ ಆಗ್ರಹ

ಮದಲಾಪುರ ಗ್ರಾಮದಲ್ಲಿ ನಿರ್ಮಿಸಿರುವ ಉಪ ಅರೋಗ್ಯ ಕೇಂದ್ರದ ಕಟ್ಟಡವನ್ನು ವ್ಯಕ್ತಿಯೊಬ್ಬರು ಅತಿಕ್ರಮಣ ಮಾಡಿದ್ದು, ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
Last Updated 6 ಜನವರಿ 2024, 6:06 IST
ಕುಶಾಲನಗರ | ಆಸ್ಪತ್ರೆ ಕಟ್ಟಡ ಅತಿಕ್ರಮಣ: ತೆರವಿಗೆ ಆಗ್ರಹ
ADVERTISEMENT

ದೇಶದಾದ್ಯಂತ 7,506 ಚದರ ಕಿ.ಮೀ ಅರಣ್ಯ ಪ್ರದೇಶ ಒತ್ತುವರಿ: ಕೇಂದ್ರ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ಭೌಗೋಳಿಕ ವಿಸ್ತೀರ್ಣದ ಐದು ಪಟ್ಟು ಅರಣ್ಯ ಪ್ರದೇಶ ದೇಶದಾದ್ಯಂತ ಅತಿಕ್ರಮಣಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 5 ಜನವರಿ 2024, 13:13 IST
ದೇಶದಾದ್ಯಂತ 7,506 ಚದರ ಕಿ.ಮೀ ಅರಣ್ಯ ಪ್ರದೇಶ ಒತ್ತುವರಿ: ಕೇಂದ್ರ ಸರ್ಕಾರ

ಸಂಗತ | ಭೂಮಿ ಕಳೆದಿದೆ... ಹುಡುಕಿಕೊಡಿ

ರಾಜ್ಯದಲ್ಲಿ ಜಾರಿಯಲ್ಲಿರುವ ವಿವಿಧ ಕಾನೂನುಗಳ ಬೇಲಿಗಳನ್ನು ದಾಟಿ ಭೂಕಬಳಿಕೆ ನಡೆಯುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ
Last Updated 1 ಜನವರಿ 2024, 23:59 IST
ಸಂಗತ | ಭೂಮಿ ಕಳೆದಿದೆ... ಹುಡುಕಿಕೊಡಿ

ಕೊಡಿಗೇನಹಳ್ಳಿ: ದ್ವಿಪಥ, ಬೈಪಾಸ್‌ ನಿರ್ಮಾಣ; ಒತ್ತುವರಿ ತೆರವಿಗೆ ಸ್ಥಳೀಯರ ಒತ್ತಾಯ

ಮಧುಗಿರಿ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಕೊಡಿಗೇನಹಳ್ಳಿ ವೇಗವಾಗಿ ಬೆಳೆಯುತ್ತಿದೆ. ಆದರೆ ಇಲ್ಲಿ ವೇಗಕ್ಕೆ ತಕ್ಕಂತೆ ರಸ್ತೆ ವಿಸ್ತರಣೆ, ಬೈಪಾಸ್, ದ್ವಿಪಥ ರಸ್ತೆ ಇಲ್ಲದೆ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
Last Updated 1 ಜನವರಿ 2024, 7:33 IST
ಕೊಡಿಗೇನಹಳ್ಳಿ: ದ್ವಿಪಥ, ಬೈಪಾಸ್‌ ನಿರ್ಮಾಣ; ಒತ್ತುವರಿ ತೆರವಿಗೆ ಸ್ಥಳೀಯರ ಒತ್ತಾಯ
ADVERTISEMENT
ADVERTISEMENT
ADVERTISEMENT