ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Farmer

ADVERTISEMENT

SSLC Results ಸಂದರ್ಶನ | ಒತ್ತಡರಹಿತ ಓದಿನಿಂದ ಯಶಸ್ಸು ಗಳಿಸಿದೆ: ಅಂಕಿತಾ ಬಸಪ್ಪ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ರೈತನ ಮಗಳ ಅತ್ಯುನ್ನತ ಸಾಧನೆ
Last Updated 10 ಮೇ 2024, 0:27 IST
SSLC Results ಸಂದರ್ಶನ | ಒತ್ತಡರಹಿತ ಓದಿನಿಂದ ಯಶಸ್ಸು ಗಳಿಸಿದೆ: ಅಂಕಿತಾ ಬಸಪ್ಪ

ಚಾಮರಾಜನಗರ | ವರುಣನ ಆಗಮನ: ಕೃಷಿ‌ಗೆ ರೈತರ ಗಮನ

ಚಾಮರಾಜನಗರ/ಯಳಂದೂರು: ಬರದ ಹೊಡೆತಕ್ಕೆ ನಲುಗಿದ್ದ ಜಿಲ್ಲೆಯಯ ರೈತರ ಮುಖದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆ ಮಂದಹಾಸ ಮೂಡಿಸಿದೆ.
Last Updated 9 ಮೇ 2024, 7:27 IST
ಚಾಮರಾಜನಗರ | ವರುಣನ ಆಗಮನ: ಕೃಷಿ‌ಗೆ ರೈತರ ಗಮನ

ಮಾಲೂರು | ಕಡಿಮೆ ಬಂಡವಾಳ, ಹೆಚ್ಚು ಲಾಭ: ರೈತನ ಕೈ ಹಿಡಿದ ಶತಾವರಿ ಬೆಳೆ

ಮಾಲೂರು ತಾಲ್ಲೂಕಿನ ಬಂಟಹಳ್ಳಿಯ ಯುವ ರೈತ ಶ್ರೀನಿವಾಸ ರೆಡ್ಡಿ ಒಂದು ಎಕರೆ ಭೂಮಿಯಲ್ಲಿ ಕಡಿಮೆ ಬಂಡವಾಳ ಹಾಗೂ ನೀರನ್ನು ಬಳಸಿ ಶತಾವರಿ (ಆಸ್ಪರೇಗಸ್) ಬೆಳೆ ತೆಗೆದು ಮಾದರಿ ರೈತ ಎನಿಸಿಕೊಂಡಿದ್ದಾನೆ.
Last Updated 9 ಮೇ 2024, 7:14 IST
ಮಾಲೂರು | ಕಡಿಮೆ ಬಂಡವಾಳ, ಹೆಚ್ಚು ಲಾಭ: ರೈತನ ಕೈ ಹಿಡಿದ ಶತಾವರಿ ಬೆಳೆ

ನವಲಗುಂದ: ರೈತ ಆತ್ಮಹತ್ಯೆ

ನವಲಗುಂದ : ತಾಲೂಕಿನ ತಿರ್ಲಾಪೂರ ಗ್ರಾಮದಲ್ಲಿ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಜರುಗಿದೆ.
Last Updated 2 ಮೇ 2024, 13:46 IST
ನವಲಗುಂದ: ರೈತ ಆತ್ಮಹತ್ಯೆ

ಚಿಟಗುಪ್ಪ: ಮಿಶ್ರ ಬೇಸಾಯದಲ್ಲಿ ಯಶಸ್ಸು ಕಂಡ ರೈತ

ಬೆನಿಶಾನ್, ಬದಾಮ, ಮಲ್ಲಿಕಾ, ದಶೇರಿ ತಳಿಯ ಮಾವಿನ 500 ಮರಗಳು, ತೊಗರಿ, ಜೋಳ, ಬೆಂಡೆ, ಚವಳಿ, ಮೆಣಸಿನಕಾಯಿ ತರಕಾರಿಗಳೆಲ್ಲವೂ ಬೆಳೆಯಲು ಎಷ್ಟು ಭೂಮಿ ಬೇಕು ? ಕೇವಲ 6 ಎಕರೆ ಸಾಕು. ಚಿಟಗುಪ್ಪ ತಾಲ್ಲೂಕಿನ‌ ಮುತ್ತಂಗಿ ಗ್ರಾಮದ ಮಲ್ಲಯ್ಯಸ್ವಾಮಿ ಇದನ್ನು ಸಾಧಿಸಿ ತೋರಿಸಿದ್ದಾರೆ.
Last Updated 29 ಏಪ್ರಿಲ್ 2024, 6:31 IST
ಚಿಟಗುಪ್ಪ: ಮಿಶ್ರ ಬೇಸಾಯದಲ್ಲಿ ಯಶಸ್ಸು ಕಂಡ ರೈತ

ಮುಳಬಾಗಿಲು: ಬಿಸಿಲಿಗೆ ಹೊಸ ತಂತ್ರಗಾರಿಕೆ ಕಂಡುಕೊಂಡ ರೈತರು

ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗಿ ರೈತರು ತಮ್ಮ ಬೆಳೆಗಳಿಗೆ ಡ್ರಿಪ್ ಮೂಲಕ ನೀರು ಹರಿಸಿದರೂ ಸಸಿಗಳು ತಂಪಾಗದೆ ಸುಳಿಗಳೇ ಒಣಗಿ ಹೋಗುತ್ತಿವೆ. ಇದರಿಂದ ತಾಲ್ಲೂಕಿನ ಗಡಿ ಭಾಗದ ರೈತರು ಎತ್ತರದ ಸ್ಪ್ರಿಂಕ್ಲರ್‌ ಮೂಲಕ ಬೆಳೆ ಸುಳಿಗೆ ನೀರು ಹರಿಸುವ ಮೂಲಕ ಕಾಪಾಡಿಕೊಳ್ಳುವ ತಂತ್ರಗಾರಿಕೆ ಕಂಡುಕೊಂಡಿದ್ದಾರೆ.
Last Updated 28 ಏಪ್ರಿಲ್ 2024, 16:02 IST
ಮುಳಬಾಗಿಲು: ಬಿಸಿಲಿಗೆ ಹೊಸ ತಂತ್ರಗಾರಿಕೆ ಕಂಡುಕೊಂಡ ರೈತರು

ಹುಣಸೂರು: ವಿದ್ಯುತ್ ಅವಘಡ ರೈತ ಸಾವು

ಬಿಳಿಕೆರೆ ಹೋಬಳಿ ರಾಮಪಟ್ಟಣದ ಸೋಮಶೇಖರ್ ಪುತ್ರ ಮಂಜು (35) ವಿದ್ಯುತ್ ಅವಘಡದಿಂದ ಶನಿವಾರ ಮೃತಪಟ್ಟರು.
Last Updated 27 ಏಪ್ರಿಲ್ 2024, 14:38 IST
ಹುಣಸೂರು: ವಿದ್ಯುತ್ ಅವಘಡ ರೈತ ಸಾವು
ADVERTISEMENT

ತೆಕ್ಕಲಕೋಟೆ: ಬೂದುಗುಂಬಳ ಬೆಳೆಗೆ ವರವಾದ ಚರಂಡಿ ನೀರು

ಬರಗಾಲದಲ್ಲೂ ಲಾಭ ಪಡೆಯಲು ಹೊಸ ವಿಧಾನ ಅಳವಡಿಕೆ
Last Updated 26 ಏಪ್ರಿಲ್ 2024, 7:34 IST
ತೆಕ್ಕಲಕೋಟೆ: ಬೂದುಗುಂಬಳ ಬೆಳೆಗೆ ವರವಾದ ಚರಂಡಿ ನೀರು

ಧಾರವಾಡ | ರೈತನ ಕೈಹಿಡಿದ ಪಪ್ಪಾಯಿ; ಉತ್ತಮ ಆದಾಯ

ಧಾರವಾಡ ತಾಲ್ಲೂಕಿನ ಮಾದನಭಾವಿಯ ಎಂಜಿನಿಯರಿಂಗ್‌ ಪದವೀಧರ ದಯಾನಂದ ಹೊಳೆಹಡಗಲಿ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಯೋಜನ ಪಡೆದು ಥೇವಾನ್ ರೆಡ್ ಲೇಡಿ ತಳಿ ಪಪ್ಪಾಯಿ ಲಾಭ ಗಳಿಸಿದ್ದಾರೆ.
Last Updated 26 ಏಪ್ರಿಲ್ 2024, 7:32 IST
ಧಾರವಾಡ | ರೈತನ ಕೈಹಿಡಿದ ಪಪ್ಪಾಯಿ; ಉತ್ತಮ ಆದಾಯ

ಬಂಗಾರಪೇಟೆ | ಆನೆ ದಾಳಿಯಿಂದ ರೈತ ಸಾವು: ಜನರ ಆಕ್ರೋಶ

ಕಾಡಾನೆಗಳ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಇಲ್ಲಿನ ರೈತ ಸಂಘ ಹಾಗೂ ಪೋಲೇನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ರೈತರು ಭಾನುವಾರ ಒತ್ತಾಯಿಸಿದ್ದಾರೆ.
Last Updated 14 ಏಪ್ರಿಲ್ 2024, 14:34 IST
ಬಂಗಾರಪೇಟೆ | ಆನೆ ದಾಳಿಯಿಂದ ರೈತ  ಸಾವು: ಜನರ ಆಕ್ರೋಶ
ADVERTISEMENT
ADVERTISEMENT
ADVERTISEMENT