ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :

Fort

ADVERTISEMENT

ಪಾಳು ಬಿದ್ದಿರುವ ಇತಿಹಾಸ ಸಾರುವ ಭಾಲ್ಕಿ, ಭಾತಂಬ್ರಾ ಕೋಟೆ

ಇತಿಹಾಸ, ವೈಭವ ಸಾರಿ ಹೇಳಬೇಕಾದ ಪಟ್ಟಣದ ಕೋಟೆ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.
Last Updated 28 ಅಕ್ಟೋಬರ್ 2024, 4:42 IST
ಪಾಳು ಬಿದ್ದಿರುವ ಇತಿಹಾಸ ಸಾರುವ ಭಾಲ್ಕಿ, ಭಾತಂಬ್ರಾ ಕೋಟೆ

ಬಸವಕಲ್ಯಾಣ: ಸಾಂಸ್ಕೃತಿಕ ನಾಯಕನ ಕೋಟೆಯ ದುಃಸ್ಥಿತಿ

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ. ಈ ಮೂಲಕ ಅವರಿಗೆ ದೊಡ್ಡ ಮಟ್ಟದ ಗೌರವ ದೊರೆತರೂ ಕಲ್ಯಾಣದ ಕೋಟೆಯಲ್ಲಿ ಓಡಾಡಿದಾಗ ಅಂಥವರು ಕಾರ್ಯಗೈದಿದ್ದ ಕೋಟೆ ಹೀಗಿರಬೇಕೇ? ಈ ಪ್ರಶ್ನೆ ಕಾಡುತ್ತದೆ.
Last Updated 28 ಅಕ್ಟೋಬರ್ 2024, 4:40 IST
ಬಸವಕಲ್ಯಾಣ: ಸಾಂಸ್ಕೃತಿಕ ನಾಯಕನ ಕೋಟೆಯ ದುಃಸ್ಥಿತಿ

ವಸ್ತುಸಂಗ್ರಹಾಲಯ: ನವರೂಪದಲ್ಲಿ ನವರಂಗ ದರವಾಜ!

ರಾಯಚೂರು ಜಿಲ್ಲೆಯು ಕೃಷ್ಣೆ-ತುಂಗೆಯ ಮಧ್ಯೆ ನಿಂತಿರುವ ದೋಅಬ್ ಪ್ರದೇಶ. ಇದು ಭೌಗೋಳಿಕವಾಗಿ ಫಲವತ್ತಾಗಿದೆ, ಅಷ್ಟೇ ಸಂಪದ್ಭರಿತವಾಗಿದೆ.
Last Updated 19 ಅಕ್ಟೋಬರ್ 2024, 23:30 IST
ವಸ್ತುಸಂಗ್ರಹಾಲಯ: ನವರೂಪದಲ್ಲಿ ನವರಂಗ ದರವಾಜ!

ಚಿತ್ರದುರ್ಗ: ದಾರಿ ಯಾವುದಯ್ಯಾ ಏಳುಸುತ್ತಿನ ಕೋಟೆಗೆ...

ಗತ ವೈಭವ ಸಾರುವ ಐತಿಹಾಸಿಕ ಏಳುಸುತ್ತಿನ ಕೋಟೆ ನೋಡುವ ಉತ್ಸಾಹದಲ್ಲಿ ದೂರದ ಊರುಗಳಿಂದ ಚಿತ್ರದುರ್ಗಕ್ಕೆ ಬರುವವರು ಕೋಟೆ ಪ್ರವೇಶ ದ್ವಾರಕ್ಕೆ ತಲುಪುವಷ್ಟರಲ್ಲಿ ಹೈರಾಣಾಗುತ್ತಿದ್ದಾರೆ.
Last Updated 14 ಅಕ್ಟೋಬರ್ 2024, 6:46 IST
ಚಿತ್ರದುರ್ಗ: ದಾರಿ ಯಾವುದಯ್ಯಾ ಏಳುಸುತ್ತಿನ ಕೋಟೆಗೆ...

VIDEO | ಕಲಬುರಗಿ: ಮತ್ತೆ ಕುಸಿದ ಮಳಖೇಡ ಕೋಟೆಯ ಗೋಡೆ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಮಳಖೇಡ ಕೋಟೆಯ ಗೋಡೆ ಮತ್ತೆ ಗುರುವಾರ ಉರುಳಿ ಬಿದ್ದಿದೆ.
Last Updated 26 ಸೆಪ್ಟೆಂಬರ್ 2024, 5:35 IST
VIDEO | ಕಲಬುರಗಿ: ಮತ್ತೆ ಕುಸಿದ ಮಳಖೇಡ ಕೋಟೆಯ ಗೋಡೆ

ರಾಯಚೂರು: ರಾಜಕೀಯ ಮುಖಂಡರು, ಹಿಂಬಾಲಕರಿಂದ ಕೋಟೆ ಜಾಗ ಅತಿಕ್ರಮಣ

ಅಸಹಾಯಕ ಸ್ಥಿತಿಯಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳು
Last Updated 9 ಸೆಪ್ಟೆಂಬರ್ 2024, 4:17 IST
ರಾಯಚೂರು: ರಾಜಕೀಯ ಮುಖಂಡರು, ಹಿಂಬಾಲಕರಿಂದ ಕೋಟೆ ಜಾಗ ಅತಿಕ್ರಮಣ

Karnataka Rains | ಸೇಡಂ: ಮಳೆಗೆ ಧರೆಗುರುಳಿದ ಐತಿಹಾಸಿಕ ಮಳಖೇಡ ಕೋಟೆ

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ಐತಿಹಾಸಿಕ ಕೋಟೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಧರೆಗುರುಳಿದೆ.
Last Updated 31 ಆಗಸ್ಟ್ 2024, 6:17 IST
Karnataka Rains | ಸೇಡಂ: ಮಳೆಗೆ ಧರೆಗುರುಳಿದ ಐತಿಹಾಸಿಕ ಮಳಖೇಡ ಕೋಟೆ
ADVERTISEMENT

ಬೀದರ್‌: 30, 31ರಂದು ಕೋಟೆ ಮೇಲೆ ಏರ್‌ ಶೋ

ಜಿಲ್ಲಾಡಳಿತದ ಸಹಯೋಗದೊಂದಿಗೆ ಭಾರತೀಯ ವಾಯುಪಡೆ ಆ.30, 31ರಂದು ನಗರದ ಬಹಮನಿ ಕೋಟೆ ಮೇಲೆ ಏರ್‌ ಶೋ ಹಮ್ಮಿಕೊಂಡಿದೆ.
Last Updated 28 ಆಗಸ್ಟ್ 2024, 13:19 IST
ಬೀದರ್‌: 30, 31ರಂದು ಕೋಟೆ ಮೇಲೆ ಏರ್‌ ಶೋ

ಲಿಂಗಸುಗೂರು: ರಾಜಾಳ್ವಿಕೆಯ ರಕ್ಷಣಾ ಕೋಟೆಗೆ ಪ್ರಜಾಡಳಿತದಲ್ಲಿ ತಾತ್ಸಾರ

ಭಾವೈಕ್ಯ ಸಂದೇಶ ಸಾರಿದ ನದಿ ಮಧ್ಯದ ಗುಡ್ಡದ ಮೇಲಿರುವ ಜಲದುರ್ಗ ಕೋಟೆ
Last Updated 26 ಆಗಸ್ಟ್ 2024, 5:19 IST
ಲಿಂಗಸುಗೂರು: ರಾಜಾಳ್ವಿಕೆಯ ರಕ್ಷಣಾ ಕೋಟೆಗೆ ಪ್ರಜಾಡಳಿತದಲ್ಲಿ ತಾತ್ಸಾರ

ಕಾಯಕಲ್ಪಕ್ಕಾಗಿ ಕಾದಿದೆ ಐತಿಹಾಸಿಕ ದೊಡ್ಡೇರಿ ಕೋಟೆ

ಚಳ್ಳಕೆರೆ: ನಗರಪ್ರದೇಶದಿಂದ 5-6 ಕಿ.ಮೀ. ದೂರದಲ್ಲಿರುವ ಐತಿಹಾಸಿಕ ಕೇಂದ್ರ ದೊಡ್ಡೇರಿ ಗ್ರಾಮದಲ್ಲಿ ಕ್ರಿ.ಶ. 1689-1721ರಲ್ಲಿ ನಿರ್ಮಿಸಿದ ಕಲ್ಲು-ಮಣ್ಣಿನ ಮಿಶ್ರಿತ 30-40 ಅಡಿ ಎತ್ತರದ ಕೋಟೆ ಅಳಿವಿನ ಅಂಚಿನಲ್ಲಿದ್ದು, ಕಾಯಕಲ್ಪಕ್ಕಾಗಿ ಕಾದಿದೆ.
Last Updated 25 ಆಗಸ್ಟ್ 2024, 5:49 IST
ಕಾಯಕಲ್ಪಕ್ಕಾಗಿ ಕಾದಿದೆ ಐತಿಹಾಸಿಕ ದೊಡ್ಡೇರಿ ಕೋಟೆ
ADVERTISEMENT
ADVERTISEMENT
ADVERTISEMENT