ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Gadag

ADVERTISEMENT

ಗದಗ | ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನಾಳೆ: ನೀಲಮ್ಮ ಬೋಳನವರ

ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಗದಗ ನಗರಕ್ಕೆ ಬರಲಿದ್ದಾರೆ’ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೀಲಮ್ಮ ಬೋಳನವರ ತಿಳಿಸಿದರು.
Last Updated 3 ಮೇ 2024, 16:12 IST
ಗದಗ | ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನಾಳೆ: ನೀಲಮ್ಮ ಬೋಳನವರ

ಬೊಮ್ಮಾಯಿ ಕೊಡುಗೆ ಶೂನ್ಯ: ಬಿಜೆಪಿಗೆ ಸೋಲಿನ ಭಯ; ಶಾಸಕ ಜಿ.ಎಸ್.ಪಾಟೀಲ

ದೇಶದಲ್ಲಿ ಕಳೆದ 75 ವರ್ಷಗಳಿಂದ ಎಲ್ಲಾ ಜಾತಿ ಧರ್ಮದವರು ಸಹೋದರರಂತೆ ಉತ್ತಮವಾಗಿ ಜೀವನ ಕಳೆಯುತ್ತಿದ್ದಾರೆ. ಆದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಉದ್ದೇಶ ಹೊಂದಿರುವ ಕೋಮವಾದಿ ಬಿಜೆಪಿ ಪಕ್ಷವನ್ನು ಮತದಾರರು ತಿರಸ್ಕಾರ ಮಾಡಬೇಕು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.
Last Updated 3 ಮೇ 2024, 13:56 IST
ಬೊಮ್ಮಾಯಿ ಕೊಡುಗೆ ಶೂನ್ಯ: ಬಿಜೆಪಿಗೆ ಸೋಲಿನ ಭಯ; ಶಾಸಕ ಜಿ.ಎಸ್.ಪಾಟೀಲ

ನೀರಾವರಿ ಯೋಜನೆ ಅನುಷ್ಠಾನಕ್ಕೆ ಬೊಮ್ಮಾಯಿಗೆ ಮತ ನೀಡಿ: ಸಂಸದ ಪ್ರತಾಪ ಸಿಂಹ

‘ಹಾವೇರಿ– ಗದಗ ಭಾಗದಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನ ಆಗಬೇಕಾದರೆ ಬಸವರಾಜ ಬೊಮ್ಮಾಯಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
Last Updated 29 ಏಪ್ರಿಲ್ 2024, 16:12 IST
ನೀರಾವರಿ ಯೋಜನೆ ಅನುಷ್ಠಾನಕ್ಕೆ ಬೊಮ್ಮಾಯಿಗೆ ಮತ ನೀಡಿ: ಸಂಸದ ಪ್ರತಾಪ ಸಿಂಹ

ಗದಗ: ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ

ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲುಸ್ತುವಾರಿ ಸಮಿತಿಯಿಂದ (ಎಂಸಿಎಂಸಿ) ವಿವಿಧ ಮಾಧ್ಯಮಗಳಲ್ಲಿ ನಿತ್ಯ ಪ್ರಸಾರವಾಗುವ ರಾಜಕೀಯ ಜಾಹೀರಾತುಗಳ ಬಗ್ಗೆ ನಿಗಾ ವಹಿಸಲಾಗಿದೆ.
Last Updated 29 ಏಪ್ರಿಲ್ 2024, 16:11 IST
fallback

ಮೊದಲು ವೃದ್ಧಾಪ್ಯ ವೇತನ ಆರಂಭಿಸಿದ್ದು ಇಂದಿರಾ ಗಾಂಧಿ: ಸಚಿವ ಎಚ್.ಕೆ. ಪಾಟೀಲ

‘ದಿ. ಪ್ರಧಾನಿ ಇಂದಿರಾ ಗಾಂಧಿ ಮೊಟ್ಟಮೊದಲ ಬಾರಿಗೆ ವೃದ್ಧಾಪ್ಯ ವೇತನ ಆರಂಭಿಸಿದರು. ಅಂದಿನಿಂದ ಇಂದಿಗೂ ವೃದ್ಧಾಪ್ಯ ವೇತನ ಮುಂದುವರಿದಿದ್ದು ಬಡವರಿಗೆ ಆಧಾರವಾಗಿದೆ. ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ನಾವು ಮುಂದುವರಿಯುತ್ತಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
Last Updated 29 ಏಪ್ರಿಲ್ 2024, 15:55 IST
ಮೊದಲು ವೃದ್ಧಾಪ್ಯ ವೇತನ ಆರಂಭಿಸಿದ್ದು ಇಂದಿರಾ ಗಾಂಧಿ: ಸಚಿವ ಎಚ್.ಕೆ. ಪಾಟೀಲ

ಪ್ರತಿಮನೆಯ ಮಹಿಳೆಯರು ಕಾಂಗ್ರೆಸ್ ಪರ: ಸಚಿವ ಎಚ್.ಕೆ. ಪಾಟೀಲ

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡಜನರ ಆರ್ಥಿಕ ಸ್ಥಿತಿಯು ಸುಧಾರಿಸಿದ್ದು, ಮಹಿಳೆಯರು ಕೈಗಡ ಸಾಲ ಮಾಡುವುದನ್ನು ನಿಲ್ಲಿಸಿದ್ದಾರೆ. ಪ್ರತಿಮನೆಯ ಮಹಿಳೆಯರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
Last Updated 29 ಏಪ್ರಿಲ್ 2024, 15:46 IST
ಪ್ರತಿಮನೆಯ ಮಹಿಳೆಯರು ಕಾಂಗ್ರೆಸ್ ಪರ: ಸಚಿವ ಎಚ್.ಕೆ. ಪಾಟೀಲ

ಬಸವರಾಜ ಬೊಮ್ಮಾಯಿ ಸಚಿವರಾಗುವುದು ಗ್ಯಾರಂಟಿ: ಸಂಸದ ಪ್ರತಾಪ ಸಿಂಹ

ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತಮ ಲೀಡ್ ಸಿಗುವ ಭರವಸೆ ಇದೆ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
Last Updated 29 ಏಪ್ರಿಲ್ 2024, 15:45 IST
ಬಸವರಾಜ ಬೊಮ್ಮಾಯಿ ಸಚಿವರಾಗುವುದು ಗ್ಯಾರಂಟಿ: ಸಂಸದ ಪ್ರತಾಪ ಸಿಂಹ
ADVERTISEMENT

ಮೂಲಸೌಕರ್ಯ ವಂಚಿತ ಶಿರಹಟ್ಟಿ: ಹಿಂದುಳಿದ ತಾಲ್ಲೂಕು ಹಣೆಪಟ್ಟಿ ಕಳಚುವುದು ಎಂದು?

ಶಿರಹಟ್ಟಿ:  ತಾಲ್ಲೂಕು ಕೇಂದ್ರಕ್ಕೆ ಅವಶ್ಯವಿರುವ ಕನಿಷ್ಠ ಮೂಲಭೂತ ಸೌಕರ್ಯಗಳು ಸಹ ಇಲ್ಲದೇ ಅಭಿವೃದ್ದಿಯಲ್ಲಿ ಹಿಂದೆಬಿದ್ದು, ರಾಜ್ಯದಲ್ಲಿಯೇ ಅತೀ ಹಿಂದುಳಿದ ತಾಲ್ಲೂಕು ಎಂಬ ಖ್ಯಾತಿ ಪಡೆದ ಶಿರಹಟ್ಟಿಯ ಜನರ...
Last Updated 29 ಏಪ್ರಿಲ್ 2024, 6:20 IST
ಮೂಲಸೌಕರ್ಯ ವಂಚಿತ ಶಿರಹಟ್ಟಿ: ಹಿಂದುಳಿದ ತಾಲ್ಲೂಕು ಹಣೆಪಟ್ಟಿ ಕಳಚುವುದು ಎಂದು?

ಕಾಂಗ್ರೆಸ್ ನಿಷ್ಕ್ರಿಯ ಆಡಳಿತಕ್ಕೆ ಬೇಸತ್ತ ಜನ: ಸಿ.ಸಿ.ಪಾಟೀಲ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವು ನಿಶ್ಚಿತ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
Last Updated 26 ಏಪ್ರಿಲ್ 2024, 15:37 IST
ಕಾಂಗ್ರೆಸ್ ನಿಷ್ಕ್ರಿಯ ಆಡಳಿತಕ್ಕೆ ಬೇಸತ್ತ ಜನ:  ಸಿ.ಸಿ.ಪಾಟೀಲ

ಗದಗ | ಚುನಾವಣಾ ವೀಕ್ಷಕರ ಭೇಟಿ, ಅಧಿಕಾರಿಗಳ ಜತೆ ಸಭೆ

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ಇ.ಶರವಣ ವೇಲ್‌ರಾಜ್, ಪೊಲೀಸ್‌ ವೀಕ್ಷಕರಾದ ಎಂ.ಆರ್ಶಿ, ವೆಚ್ಚ ವೀಕ್ಷಕ ಇಫ್ತಿಕಾರ್ ಅಹಮ್ಮದ್ ಅವರು ನಗರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಲೋಕಸಭಾ ಚುನಾವಣಾ ಸಿದ್ಧತೆ ಸಂಬಂಧಿಸಿದಂತೆ ಮಂಗಳವಾರ ಮಾಹಿತಿ ಪಡೆದರು.
Last Updated 23 ಏಪ್ರಿಲ್ 2024, 15:45 IST
ಗದಗ | ಚುನಾವಣಾ ವೀಕ್ಷಕರ ಭೇಟಿ, ಅಧಿಕಾರಿಗಳ ಜತೆ ಸಭೆ
ADVERTISEMENT
ADVERTISEMENT
ADVERTISEMENT