ಗುರುವಾರ, 31 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Hospet

ADVERTISEMENT

ಕಾನಹೊಸಹಳ್ಳಿ | ಅಪರಿಚಿತ ಶವದ ಗುರುತು ಪತ್ತೆ; ಬೆಂಗಳೂರು ದಾಸನಪುರ ವ್ಯಕ್ತಿಯ ಕೊಲೆ

ಕಾನಹೊಸಹಳ್ಳಿ ಸಮೀಪದ ಬಣವಿಕಲ್ಲು-ಗುಣಸಾಗರ ಮಧ್ಯದ ಅರಣ್ಯ ಪ್ರದೇಶದಲ್ಲಿ ಈಚೆಗೆ ದೊರೆತ ಅಪರಿಚಿತ ಶವ ಬೆಂಗಳೂರು ದಾಸನಪುರ ಹೋಬಳಿಯ ಕಾಚೋಹಳ್ಳಿ ಗ್ರಾಮದ ಕಾಂಟೆನೆಂಟಲ್‌ ಕ್ಲೋಸರ್ಸ್‌ ಕಂಪನಿಯ ಕೂಲಿ ಕಾರ್ಮಿಕ ಅಖಿಲೇಶ್ ಕುಮಾರ್ ಯಾದವ್‌ನದ್ದು ಎಂಬುದು ಖಚಿತವಾಗಿದೆ.
Last Updated 30 ಅಕ್ಟೋಬರ್ 2024, 12:54 IST
ಕಾನಹೊಸಹಳ್ಳಿ | ಅಪರಿಚಿತ ಶವದ ಗುರುತು ಪತ್ತೆ; ಬೆಂಗಳೂರು ದಾಸನಪುರ ವ್ಯಕ್ತಿಯ ಕೊಲೆ

ಪೈಗಂಬರರ ಕುರಿತು ಅವಹೇಳನ: ಹೊಸಪೇಟೆಯಲ್ಲಿ ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ಹೊಸಪೇಟೆಯಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು
Last Updated 26 ಅಕ್ಟೋಬರ್ 2024, 10:03 IST
ಪೈಗಂಬರರ ಕುರಿತು ಅವಹೇಳನ: ಹೊಸಪೇಟೆಯಲ್ಲಿ ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ಬೆಳ್ಳಂಬೆಳಿಗ್ಗೆಯೇ ಜಂಟಿ ಕಾರ್ಯಾಚರಣೆ: ಹಂಪಿಯಲ್ಲಿ ಅಕ್ರಮ ಕಟ್ಟಡಗಳ ನೆಲಸಮ

ವಿಶ್ವ ಪಾರಂಪರಿಕ ತಾಣ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ ಮುಂಭಾಗದ ಜನತಾ ಪ್ಲಾಟ್ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳು, ಅಂಗಡಿಗಳು ಹಾಗೂ ಕಟ್ಟಡಗಳನ್ನು ಶುಕ್ರವಾರ ಬೆಳಿಗ್ಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.
Last Updated 25 ಅಕ್ಟೋಬರ್ 2024, 3:07 IST
ಬೆಳ್ಳಂಬೆಳಿಗ್ಗೆಯೇ ಜಂಟಿ ಕಾರ್ಯಾಚರಣೆ: ಹಂಪಿಯಲ್ಲಿ ಅಕ್ರಮ ಕಟ್ಟಡಗಳ ನೆಲಸಮ

ಕಾನಹೊಸಹಳ್ಳಿ: ಐದು ದಶಕಗಳ ನಂತರ ಕೋಡಿ ಬಿದ್ದ ಹುಲಿಕೆರೆ ಕೆರೆ

ಕಾನಹೊಸಹಳ್ಳಿ ಸಮೀಪದ ಹುಲಿಕೆರೆ ಕೆರೆ ಐದು ದಶಕದ(55 ವರ್ಷ) ನಂತರ ಶುಕ್ರವಾರ ರಾತ್ರಿ ಕೋಡಿ ಬಿದ್ದಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.
Last Updated 19 ಅಕ್ಟೋಬರ್ 2024, 16:13 IST
ಕಾನಹೊಸಹಳ್ಳಿ: ಐದು ದಶಕಗಳ ನಂತರ ಕೋಡಿ ಬಿದ್ದ ಹುಲಿಕೆರೆ ಕೆರೆ

ಹೊಸಪೇಟೆ ತಾಲ್ಲೂಕಿನಲ್ಲಿ ಮಳೆ ಹಾನಿ: ಸತತ 2ನೇ ದಿನವೂ ಬಾರದ ಅಧಿಕಾರಿಗಳು

ಹೊಸಪೇಟೆ ತಾಲ್ಲೂಕಿನ ವಿವಿಧೆಡೆ ಭಾರಿ ಗಾಳಿ, ಮಳೆಯಿಂದ ನೂರಾರು ಎಕರೆ ಪ್ರದೇಶಗಳಲ್ಲಿ ಭತ್ತದ ಬೆಳೆ ನಾಶವಾಗಿದ್ದರೂ, ಸತತ ಎರಡನೇ ದಿನವಾದ ಶನಿವಾರ ಸಹ ಯಾವುದೇ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿಲ್ಲ ಎಂದು ರೈತಸಂಘದ ನಾಯಕರು ದೂರಿದ್ದಾರೆ.
Last Updated 19 ಅಕ್ಟೋಬರ್ 2024, 15:35 IST
ಹೊಸಪೇಟೆ ತಾಲ್ಲೂಕಿನಲ್ಲಿ ಮಳೆ ಹಾನಿ: ಸತತ 2ನೇ ದಿನವೂ ಬಾರದ ಅಧಿಕಾರಿಗಳು

ಹೊಸಪೇಟೆ | ಕತ್ತೆ ಹಾಲು ವಂಚನೆ ಪ್ರಕರಣ: ಮತ್ತೆ ಇಬ್ಬರ ಬಂಧನ

ರೈತರಿಗೆ ಕತ್ತೆ ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸಿ ಮೋಸ ಮಾಡಿದ ಆರೋಪದ ಮೇರೆಗೆ ಜೆನ್ನಿ ಮಿಲ್ಕ್ ಕಂಪನಿಯ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದರು.
Last Updated 16 ಅಕ್ಟೋಬರ್ 2024, 14:28 IST
ಹೊಸಪೇಟೆ | ಕತ್ತೆ ಹಾಲು ವಂಚನೆ ಪ್ರಕರಣ: ಮತ್ತೆ ಇಬ್ಬರ ಬಂಧನ

ಜನಾರ್ದನ ರೆಡ್ಡಿಯಿಂದ ಸಂಡೂರು ಫಲಿತಾಂಶಕ್ಕೆ ಧಕ್ಕೆ ಇಲ್ಲ: ಆಂಜನೇಯ

‘ಗಾಲಿ ಜನಾರ್ದನ ರೆಡ್ಡಿ ಗಂಗಾವತಿ ಜನತೆಗೆ ಏನೇನು ಭರವಸೆ ನೀಡಿದ್ದರು. ಅವೆಲ್ಲವೂ ಈಡೇರಿಸಿದ್ದಾರೆಯೇ ಕೇಳಿ. ಹೀಗಾಗಿ ಅವರಿಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಿದರೂ ಸಂಡೂರು ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ’ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.
Last Updated 30 ಸೆಪ್ಟೆಂಬರ್ 2024, 16:00 IST
ಜನಾರ್ದನ ರೆಡ್ಡಿಯಿಂದ ಸಂಡೂರು ಫಲಿತಾಂಶಕ್ಕೆ ಧಕ್ಕೆ ಇಲ್ಲ: ಆಂಜನೇಯ
ADVERTISEMENT

ಹಗರಿಬೊಮ್ಮನಹಳ್ಳಿ | ಕೆಕೆಆರ್‌ಟಿಸಿ ಬಸ್ ಪಲ್ಟಿ; ಪ್ರಯಾಣಿಕರು ಅಪಾಯದಿಂದ ಪಾರು

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ಕೆಕೆಆರ್‌ಟಿಸಿ ಬಸ್ ಉರುಳಿಬಿದ್ದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
Last Updated 25 ಸೆಪ್ಟೆಂಬರ್ 2024, 4:17 IST
ಹಗರಿಬೊಮ್ಮನಹಳ್ಳಿ | ಕೆಕೆಆರ್‌ಟಿಸಿ ಬಸ್ ಪಲ್ಟಿ; ಪ್ರಯಾಣಿಕರು ಅಪಾಯದಿಂದ ಪಾರು

ತಜ್ಞರ ವರದಿ ಆಧರಿಸಿ ತುಂಗಭದ್ರಾ ಜಲಾಶಯ ಗೇಟ್ ಬದಲಿಸುವ ಬಗ್ಗೆ ಕ್ರಮ: ಸಿದ್ದರಾಮಯ್ಯ

ತುಂಗಭದ್ರಾ ಜಲಾಶಯಕ್ಕೆ ಇತ್ತೀಚಿಗೆ ಕೇಂದ್ರದ ತಜ್ಞರ ತಂಡ ಭೇಟಿ ನೀಡಿದ್ದು, ತಂಡ ನೀಡುವ ವರದಿಯ ಆಧಾರದ ಮೇಲೆ ಕ್ರಸ್ಟ್‌ ಗೇಟ್ ಬದಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು‌.
Last Updated 22 ಸೆಪ್ಟೆಂಬರ್ 2024, 8:12 IST
ತಜ್ಞರ ವರದಿ ಆಧರಿಸಿ ತುಂಗಭದ್ರಾ ಜಲಾಶಯ ಗೇಟ್ ಬದಲಿಸುವ ಬಗ್ಗೆ ಕ್ರಮ: ಸಿದ್ದರಾಮಯ್ಯ

ಹೂವಿನಹಡಗಲಿ | ಆರೋಗ್ಯಾಧಿಕಾರಿ ಸಪ್ನಾ ಕಟ್ಟಿಗೆ ಕಿರುಕುಳ: RTI ಕಾರ್ಯಕರ್ತನ ಬಂಧನ

ಹೂವಿನಹಡಗಲಿಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಪ್ನಾ ಕಟ್ಟಿ ಅವರಿಗೆ ನಿರಂತರ ಕಿರುಕುಳ ನೀಡಿ, ಬೆದರಿಕೆ ಹಾಕಿದ್ದ ಆರೋಪದಡಿ ಹೊಳಗುಂದಿಯ ಆರ್‌ಟಿಐ ಕಾರ್ಯಕರ್ತ ಎಂ. ಸುರೇಶ ಎಂಬಾತನನ್ನು ಪೊಲೀಸರು ಶನಿವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 6:52 IST
ಹೂವಿನಹಡಗಲಿ | ಆರೋಗ್ಯಾಧಿಕಾರಿ ಸಪ್ನಾ ಕಟ್ಟಿಗೆ ಕಿರುಕುಳ: RTI ಕಾರ್ಯಕರ್ತನ ಬಂಧನ
ADVERTISEMENT
ADVERTISEMENT
ADVERTISEMENT