ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Investment

ADVERTISEMENT

ಬಿಎಸ್‌ಇ ಷೇರುಮೌಲ್ಯ ಶೇ 13ರಷ್ಟು ಕುಸಿತ

ಶುಲ್ಕ ಲೆಕ್ಕಾಚಾರದ ವಿಧಾನದಲ್ಲಿ ಬದಲಾವಣೆ ತರಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಸೂಚಿಸಿರುವ ಪರಿಣಾಮವಾಗಿ, ಮುಂಬೈ ವಿನಿಮಯ ಕೇಂದ್ರವು (ಬಿಎಸ್‌ಇ) ಹೆಚ್ಚಿನ ಶುಲ್ಕವನ್ನು ತೆರಬೇಕಾಗಿದೆ
Last Updated 29 ಏಪ್ರಿಲ್ 2024, 16:16 IST
ಬಿಎಸ್‌ಇ ಷೇರುಮೌಲ್ಯ ಶೇ 13ರಷ್ಟು ಕುಸಿತ

ಎಸ್‌ಐಪಿ: ₹2 ಲಕ್ಷ ಕೋಟಿ ಹೂಡಿಕೆ

2023–24ನೇ ಆರ್ಥಿಕ ವರ್ಷದಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ₹2 ಲಕ್ಷ ಕೋಟಿ ಹೂಡಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೂಡಿಕೆಯಲ್ಲಿ ಶೇ 28ರಷ್ಟು ಏರಿಕೆಯಾಗಿದೆ.
Last Updated 11 ಏಪ್ರಿಲ್ 2024, 14:04 IST
ಎಸ್‌ಐಪಿ: ₹2 ಲಕ್ಷ ಕೋಟಿ ಹೂಡಿಕೆ

ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆ: ₹2.3ಲಕ್ಷ ಕೋಟಿ ಹೂಡಿಕೆ– ಅದಾನಿ ಸಮೂಹ

ನವೀಕರಿಸಬಹುದಾದ ಇಂಧನ ಕ್ಷೇತ್ರ ವಿಸ್ತರಣೆಗೆ ಅದಾನಿ ನಿರ್ಧಾರ
Last Updated 7 ಏಪ್ರಿಲ್ 2024, 14:13 IST
ನವೀಕರಿಸಬಹುದಾದ ಇಂಧನ ಕ್ಷೇತ್ರದ ವಿಸ್ತರಣೆ: ₹2.3ಲಕ್ಷ ಕೋಟಿ ಹೂಡಿಕೆ– ಅದಾನಿ ಸಮೂಹ

₹5,000 ಕೋಟಿ ಹೂಡಿಕೆಯ ಸೆಮಿಕಂಡಕ್ಟರ್ ಕಂಪನಿಯಲ್ಲಿ ಕ್ರಿಕೆಟಿಗ ಸಚಿನ್ ಪಾಲುದಾರ

ಆರ್‌ಆರ್‌ಪಿ ಎಲೆಕ್ಟ್ರಾನಿಕ್ಸ್‌ ಕಂಪನಿಯು ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೆಮಿಕಂಡಕ್ಟರ್ ತಯಾರಿಕಾ ಘಟಕದಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪಾಲುದಾರರಾಗಲಿದ್ದಾರೆ.
Last Updated 26 ಮಾರ್ಚ್ 2024, 14:39 IST
₹5,000 ಕೋಟಿ ಹೂಡಿಕೆಯ ಸೆಮಿಕಂಡಕ್ಟರ್ ಕಂಪನಿಯಲ್ಲಿ ಕ್ರಿಕೆಟಿಗ ಸಚಿನ್ ಪಾಲುದಾರ

ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ಹೂಡಿಕೆದಾರರ ಸಂಪತ್ತು ₹5.72 ಲಕ್ಷ ಕೋಟಿ ವೃದ್ಧಿ

ಪ್ರಸಕ್ತ ವರ್ಷದಲ್ಲಿ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಗೊಳಿಸುವ ಬಗ್ಗೆ ನೀಡಿದ ಸುಳಿವಿನಿಂದಾಗಿ ಗುರುವಾರ ಷೇರುಪೇಟೆಗಳಲ್ಲಿ ಗೂಳಿಯ ನಾಗಾಲೋಟ ಮುಂದುವರಿದಿದ್ದು, ಸೂಚ್ಯಂಕಗಳು ಶೇ 1ರಷ್ಟು ಏರಿಕೆ ಕಂಡಿವೆ.
Last Updated 21 ಮಾರ್ಚ್ 2024, 16:03 IST
ಸೆನ್ಸೆಕ್ಸ್‌, ನಿಫ್ಟಿ ಏರಿಕೆ: ಹೂಡಿಕೆದಾರರ ಸಂಪತ್ತು ₹5.72 ಲಕ್ಷ ಕೋಟಿ ವೃದ್ಧಿ

ಸೆನ್ಸೆಕ್ಸ್‌ 736 ಅಂಶ ಇಳಿಕೆ: ಕರಗಿದ ₹4.86 ಲಕ್ಷ ಕೋಟಿ ಸಂಪತ್ತು

ಎಲ್‌ಐಸಿ ಷೇರು ಕುಸಿತ
Last Updated 19 ಮಾರ್ಚ್ 2024, 15:31 IST
ಸೆನ್ಸೆಕ್ಸ್‌ 736 ಅಂಶ ಇಳಿಕೆ: ಕರಗಿದ ₹4.86 ಲಕ್ಷ ಕೋಟಿ ಸಂಪತ್ತು

ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತನ್ನ ವ್ಯಾಪಾರದ ನೆಲೆಯ ವಿಸ್ತರಣೆಗೆ ಮುಂದಾಗಿರುವ ಮದರ್‌ ಡೇರಿಯು, ₹650 ಕೋಟಿ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ.
Last Updated 17 ಮಾರ್ಚ್ 2024, 13:30 IST
ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ
ADVERTISEMENT

ಪ್ರಶ್ನೋತ್ತರ ಅಂಕಣ: ಹೂಡಿಕೆ ನಿರ್ಧಾರ ಕೈಗೊಳ್ಳುವುದು ಹೇಗೆ?

ಪ್ರಮೋದ ಶ್ರೀಕಾಂತ್ ದೈತೋಟ ಅವರ ಪ್ರಶ್ನೋತ್ತರ ಅಂಕಣ
Last Updated 12 ಮಾರ್ಚ್ 2024, 23:57 IST
ಪ್ರಶ್ನೋತ್ತರ ಅಂಕಣ: ಹೂಡಿಕೆ ನಿರ್ಧಾರ ಕೈಗೊಳ್ಳುವುದು ಹೇಗೆ?

ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ

ಮ್ಯೂಚುಯಲ್‌ ಫಂಡ್ ಹೂಡಿಕೆ ಎಂದಾಕ್ಷಣ ಹತ್ತಾರು ಆಯ್ಕೆಗಳು ಸಿಗುತ್ತವೆ. ದೇಶದಲ್ಲಿ 40ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್ ಹೌಸ್‌ಗಳಿವೆ. 37 ವಿಭಾಗಗಳಲ್ಲಿ ಆಯ್ಕೆಗಳಿವೆ. 1,500ಕ್ಕೂ ಹೆಚ್ಚು ಯೋಜನೆಗಳಿವೆ. 2,500 ಉಪ ಯೋಜನೆಗಳಿವೆ.
Last Updated 11 ಮಾರ್ಚ್ 2024, 0:24 IST
ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ

ಪ್ರಶ್ನೋತ್ತರ ಅಂಕಣ: ಯಾವ ರೂಪದ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಇದೆ?

ಪ್ರಮೋದ ಶ್ರೀಕಾಂತ್ ದೈತೋಟ ಅವರ ಪ್ರಶ್ನೋತ್ತರ ಅಂಕಣ
Last Updated 6 ಮಾರ್ಚ್ 2024, 4:52 IST
ಪ್ರಶ್ನೋತ್ತರ ಅಂಕಣ: ಯಾವ ರೂಪದ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಇದೆ?
ADVERTISEMENT
ADVERTISEMENT
ADVERTISEMENT