ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Japan

ADVERTISEMENT

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ

ಭಾರತ, ಜಪಾನ್, ರಷ್ಯಾ ಮತ್ತು ಚೀನಾ ‘ಅನ್ಯ ದೇಶ’ದ ಪ್ರಜೆಗಳನ್ನು ದ್ವೇಷಿಸುವ ರಾಷ್ಟ್ರಗಳು ಎಂಬ ಹೇಳಿಕೆ
Last Updated 4 ಮೇ 2024, 13:20 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಕಾರ

ಉಬರ್ ಕಪ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್‌: ಜಪಾನ್‌ಗೆ ಮಣಿದ ಭಾರತ 

ಯುವ ಮತ್ತು ಅನನುಭವಿ ಆಟಗಾರ್ತಿಯರಿದ್ದ ಭಾರತ ತಂಡ ಉಬರ್‌ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಗುರುವಾರ ಪ್ರಬಲ ಜಪಾನ್ ಎದುರು 0-3 ಅಂತರದಲ್ಲಿ ಸೋಲನುಭವಿಸಿತು.
Last Updated 2 ಮೇ 2024, 16:26 IST
ಉಬರ್ ಕಪ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್‌: ಜಪಾನ್‌ಗೆ ಮಣಿದ ಭಾರತ 

ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ ‘777 ಚಾರ್ಲಿ’

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದ ರಕ್ಷಿತ್‌ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾವು ಜಪಾನ್‌ ದೇಶದ ಪ್ರಮುಖ ನಗರಗಳಲ್ಲಿ ತೆರೆಕಾಣಲಿದೆ.
Last Updated 1 ಮೇ 2024, 13:08 IST
ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ ‘777 ಚಾರ್ಲಿ’

ಜಪಾನ್ ನೌಕಾಪಡೆಯ 2 ಹೆಲಿಕಾಪ್ಟರ್‌ ಪತನ

ಜಪಾನ್‌ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಶನಿವಾರ ಪೆಸಿಫಿಕ್‌ ಸಾಗರದಲ್ಲಿ ಪತನಗೊಂಡಿವೆ. ಈ ಹೆಲಿಕಾಪ್ಟರ್‌ಗಳಲ್ಲಿ ತಲಾ ನಾಲ್ಕರಂತೆ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದರು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Last Updated 20 ಏಪ್ರಿಲ್ 2024, 20:52 IST
ಜಪಾನ್ ನೌಕಾಪಡೆಯ 2 ಹೆಲಿಕಾಪ್ಟರ್‌ ಪತನ

ಜಪಾನ್‌ನಲ್ಲಿ ಪ್ರಬಲ ಭೂಕಂಪ

ಆಗ್ನೇಯ ಜಪಾನ್‌ನಲ್ಲಿ 6.6 ಕಂಪನಾಂಕ ತೀವ್ರತೆಯ ಪ್ರಬಲ ಭೂಕಂಪವು ಬುಧವಾರ ರಾತ್ರಿ ಸಂಭವಿಸಿದ್ದು, ಒಂಬತ್ತು ಮಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಏಪ್ರಿಲ್ 2024, 13:15 IST
ಜಪಾನ್‌ನಲ್ಲಿ ಪ್ರಬಲ ಭೂಕಂಪ

Taiwan Earthquake | ತೈವಾನ್‌ನಲ್ಲಿ ಪ್ರಬಲ ಭೂಕಂಪ: 9 ಜನರ ಸಾವು

ತೈವಾನ್‌ನಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
Last Updated 3 ಏಪ್ರಿಲ್ 2024, 2:40 IST
Taiwan Earthquake | ತೈವಾನ್‌ನಲ್ಲಿ ಪ್ರಬಲ ಭೂಕಂಪ: 9 ಜನರ ಸಾವು

ಜಪಾನ್ ಮಹಿಳೆಯರ 110 ವರ್ಷದ ನಾಟಕ ಕಂಪನಿಯಿಂದ RRR ಚಿತ್ರ ಸಂಗೀತ ನಾಟಕಕ್ಕೆ!

‘ತಕರಾಜುಕಾ’ ತಂಡದಿಂದ RRR ಚಿತ್ರ ಸಂಗೀತ ನಾಟಕಕ್ಕೆ ಅಳವಡಿಕೆ: ಅದ್ಭುತ ಪ್ರದರ್ಶನ ಕಂಡು ಬೆರಗಾದ ನಿರ್ದೇಶಕ ರಾಜಮೌಳಿ
Last Updated 23 ಮಾರ್ಚ್ 2024, 3:42 IST
ಜಪಾನ್ ಮಹಿಳೆಯರ 110 ವರ್ಷದ ನಾಟಕ ಕಂಪನಿಯಿಂದ RRR ಚಿತ್ರ ಸಂಗೀತ ನಾಟಕಕ್ಕೆ!
ADVERTISEMENT

ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

ಜಪಾನ್‌ನಲ್ಲಿ ಎಂಟು ವರ್ಷಗಳ ಕಾಲ ಕಾಯ್ದುಕೊಂಡಿದ್ದ ಋಣಾತ್ಮಕ ಬಡ್ಡಿದರ ನೀತಿಯು ಮುಕ್ತಾಯಗೊಂಡಿದ್ದು, ಶೇ 0.1ರಷ್ಟು ಬಡ್ಡಿದರ ಹೆಚ್ಚಿಸಲಾಗಿದೆ ಎಂದು ಬ್ಯಾಂಕ್‌ ಆಫ್‌ ಜಪಾನ್‌ ಮಂಗಳವಾರ ತಿಳಿಸಿದೆ.
Last Updated 19 ಮಾರ್ಚ್ 2024, 14:12 IST
ಆರ್ಥಿಕ ಹಿಂಜರಿಕೆ: ಜಪಾನ್‌ನಲ್ಲಿ ಬಡ್ಡಿ ದರ ಏರಿಕೆ

ಭಾರತ–ಜಪಾನ್‌ ಬಾಂಧವ್ಯಕ್ಕೆ ಬಲ ನೀಡಿದ ಜೈಶಂಕರ್ ಭೇಟಿ: ವಿದೇಶಾಂಗ ಸಚಿವಾಲಯ

‘ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರ ಜಪಾನ್ ಭೇಟಿಯು ಉಭಯ ದೇಶಗಳ ಮಧ್ಯೆ ಬಾಂಧವ್ಯ ವೃದ್ಧಿಗೆ ಸಕಾಲದಲ್ಲಿ ಸೂಕ್ತ ಅವಕಾಶಗಳನ್ನು ಒದಗಿಸಿದೆ’ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.
Last Updated 9 ಮಾರ್ಚ್ 2024, 13:45 IST
ಭಾರತ–ಜಪಾನ್‌ ಬಾಂಧವ್ಯಕ್ಕೆ ಬಲ ನೀಡಿದ ಜೈಶಂಕರ್ ಭೇಟಿ: ವಿದೇಶಾಂಗ ಸಚಿವಾಲಯ

ಯಾರಿಗೂ ಕಿವಿಯಾಗದ ಚೀನಾಗಿಂತ ದಕ್ಷಿಣದ 125 ದೇಶಗಳ ಭರವಸೆ ಭಾರತದ ಮೇಲಿದೆ: ಜೈಶಂಕರ್

ಟೊಕಿಯೊ: ‘ಜಗತ್ತಿನ ದಕ್ಷಿಣ ಭಾಗದ 125 ರಾಷ್ಟ್ರಗಳ ಸಮಸ್ಯೆಗಳನ್ನು ಆಲಿಸಲು ಭಾರತ ಆಯೋಜಿಸಿದ್ದ ಎರಡು ಸಭೆಗೆ ಗೈರಾಗಿರುವ ಚೀನಾಗಿಂತಲೂ ಈ ರಾಷ್ಟ್ರಗಳ ನಂಬಿಕೆ ಭಾರತದ ಮೇಲೆ ಹೆಚ್ಚಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
Last Updated 8 ಮಾರ್ಚ್ 2024, 10:01 IST
ಯಾರಿಗೂ ಕಿವಿಯಾಗದ ಚೀನಾಗಿಂತ ದಕ್ಷಿಣದ 125 ದೇಶಗಳ ಭರವಸೆ ಭಾರತದ ಮೇಲಿದೆ: ಜೈಶಂಕರ್
ADVERTISEMENT
ADVERTISEMENT
ADVERTISEMENT