ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

JDU

ADVERTISEMENT

ಬಿಹಾರ | ಪಟ್ನಾ ಬಳಿ ಜೆಡಿಯು ನಾಯಕನ ಗುಂಡಿಕ್ಕಿ ಹತ್ಯೆ

ಪಟ್ನಾದ ಹೊರವಲಯದಲ್ಲಿ ಜೆಡಿಯು ನಾಯಕ ಸೌರವ್ ಕುಮಾರ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2024, 9:39 IST
ಬಿಹಾರ | ಪಟ್ನಾ ಬಳಿ ಜೆಡಿಯು ನಾಯಕನ ಗುಂಡಿಕ್ಕಿ ಹತ್ಯೆ

ಬಾಂಗ್ಲಾ ನುಸುಳುಕೋರರ ಕುರಿತ ಹೇಳಿಕೆ: ಬಿಜೆಪಿಯಿಂದ ಕೋಮುದ್ವೇಷ ಎಂದ ಜೆಡಿಯು

ಬಿಹಾರದ ಎರಡು ಜಿಲ್ಲೆಗಳ ಜನಸಂಖ್ಯೆಗೆ ಸಂಬಂಧಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ನೀಡಿರುವ ಹೇಳಿಕೆಗೆ ಆಡಳಿತಾರೂಢ ಜೆಡಿ(ಯು) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ನಾಯಕರು ಜನರಲ್ಲಿ ಕೋಮು ದ್ವೇಷ ಹರಡುತ್ತಿದ್ದಾರೆ ಎಂದು ಜೆಡಿಯು ಕಿಡಿ ಕಾರಿದೆ.
Last Updated 10 ಸೆಪ್ಟೆಂಬರ್ 2022, 5:48 IST
ಬಾಂಗ್ಲಾ ನುಸುಳುಕೋರರ ಕುರಿತ ಹೇಳಿಕೆ: ಬಿಜೆಪಿಯಿಂದ ಕೋಮುದ್ವೇಷ ಎಂದ ಜೆಡಿಯು

ಬಿಹಾರ: ವಿಶ್ವಾಸಮತ ಯಾಚನೆಗೂ ಮುನ್ನ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ

ಬಿಹಾರ ವಿಧಾನಸಭೆಯಲ್ಲಿ ಮಹಾ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸುವುದಕ್ಕೂ ಮುನ್ನವೇ ಸ್ಪೀಕರ್ ಹುದ್ದೆಗೆ ವಿಜಯ್ ಕುಮಾರ್ ಸಿನ್ಹಾ ಬುಧವಾರ ರಾಜೀನಾಮೆ ನೀಡಿದರು.
Last Updated 24 ಆಗಸ್ಟ್ 2022, 6:38 IST
ಬಿಹಾರ: ವಿಶ್ವಾಸಮತ ಯಾಚನೆಗೂ ಮುನ್ನ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ

ಪ್ರಧಾನಿ ಹುದ್ದೆಗೆ ನಿತೀಶ್ ಕುಮಾರ್ ಸೂಕ್ತ, ಆದರೆ ಅಕಾಂಕ್ಷಿಯಲ್ಲ: ಜೆಡಿಯು

ಪ್ರಧಾನಿ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೂಕ್ತ ವ್ಯಕ್ತಿ. ಆದರೆ, ಆಕಾಂಕ್ಷಿಯಲ್ಲ ಎಂದು ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸ್ಪಷ್ಟಪಡಿಸಿದ್ದಾರೆ.
Last Updated 23 ಆಗಸ್ಟ್ 2022, 1:14 IST
ಪ್ರಧಾನಿ ಹುದ್ದೆಗೆ ನಿತೀಶ್ ಕುಮಾರ್ ಸೂಕ್ತ, ಆದರೆ ಅಕಾಂಕ್ಷಿಯಲ್ಲ: ಜೆಡಿಯು

ನಿತೀಶ್ ಕುಮಾರ್ ಸಂಪುಟದ ಶೇ 72ರಷ್ಟು ಸಚಿವರಿಗೆ ಅಪರಾಧ ಹಿನ್ನೆಲೆ: ಎಡಿಆರ್ ವರದಿ

ಬಿಹಾರದ ಮಹಾ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟದಲ್ಲಿ ಶೇ 72ರಷ್ಟು ಸಚಿವರು ಅಪರಾಧ ಪ್ರಕರಣಗಳ ಹಿನ್ನೆಲೆಯುಳ್ಳವರು ಎಂಬುದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿಯಿಂದ ತಿಳಿದುಬಂದಿದೆ.
Last Updated 17 ಆಗಸ್ಟ್ 2022, 11:31 IST
ನಿತೀಶ್ ಕುಮಾರ್ ಸಂಪುಟದ ಶೇ 72ರಷ್ಟು ಸಚಿವರಿಗೆ ಅಪರಾಧ ಹಿನ್ನೆಲೆ: ಎಡಿಆರ್ ವರದಿ

ಸಾಮಾಜಿಕ ಅಸಮಾನತೆ, ಅಪರಾಧ ಹಿನ್ನೆಲೆಯವರಿಂದ ಕೂಡಿದ ಬಿಹಾರ ಸಂಪುಟ: ಬಿಜೆಪಿ ಟೀಕೆ

ಬಿಹಾರದ ಮಹಾ ಮೈತ್ರಿಕೂಟ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಹೆಚ್ಚಿದ್ದಾರೆ. ಸಂಪುಟವು ಸಾಮಾಜಿಕ ಅಸಮಾನತೆಯಿಂದ ಕೂಡಿದೆ ಎಂದು ಬಿಜೆಪಿ ಟೀಕಿಸಿದೆ.
Last Updated 16 ಆಗಸ್ಟ್ 2022, 14:10 IST
ಸಾಮಾಜಿಕ ಅಸಮಾನತೆ, ಅಪರಾಧ ಹಿನ್ನೆಲೆಯವರಿಂದ ಕೂಡಿದ ಬಿಹಾರ ಸಂಪುಟ: ಬಿಜೆಪಿ ಟೀಕೆ

ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿಲ್ಲ: ನಿತೀಶ್ ಕುಮಾರ್

ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
Last Updated 10 ಆಗಸ್ಟ್ 2022, 10:32 IST
ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿಲ್ಲ: ನಿತೀಶ್ ಕುಮಾರ್
ADVERTISEMENT

ಬಿಹಾರ: ಸಚಿವ ಸಂಪುಟದಲ್ಲಿ ಆರ್‌ಜೆಡಿ ಪ್ರಾಬಲ್ಯ, ನಿತೀಶ್‌ಗೆ ಗೃಹ ಖಾತೆ ಸಾಧ್ಯತೆ

ಮಹಾ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 10 ಆಗಸ್ಟ್ 2022, 10:01 IST
ಬಿಹಾರ: ಸಚಿವ ಸಂಪುಟದಲ್ಲಿ ಆರ್‌ಜೆಡಿ ಪ್ರಾಬಲ್ಯ, ನಿತೀಶ್‌ಗೆ ಗೃಹ ಖಾತೆ ಸಾಧ್ಯತೆ

ಜನಾದೇಶವನ್ನು ಅವಮಾನಿಸಿದ ನಿತೀಶ್ ಕುಮಾರ್: ಬಿಜೆ‍ಪಿ ವಾಗ್ದಾಳಿ

ಎನ್‌ಡಿಎ ಜತೆಗಿನ ಮೈತ್ರಿಯನ್ನು ಮುರಿದು ಆರ್‌ಜೆಡಿ ನೇತೃತ್ವದ ಮೈತ್ರಿಕೂಟ ಸೇರುವ ಮೂಲಕ ಜೆಡಿ(ಯು) ನಾಯಕ ನಿತೀಶ್ ಕುಮಾರ್ ಜನಾದೇಶವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
Last Updated 9 ಆಗಸ್ಟ್ 2022, 14:48 IST
ಜನಾದೇಶವನ್ನು ಅವಮಾನಿಸಿದ ನಿತೀಶ್ ಕುಮಾರ್: ಬಿಜೆ‍ಪಿ ವಾಗ್ದಾಳಿ

ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ಮಧ್ಯಂತರ ಚುನಾವಣೆ ನಡೆಸಿ: ಚಿರಾಗ್

ಬಿಹಾರದಲ್ಲಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು. ಮಧ್ಯಂತರ ಚುನಾವಣೆ ನಡೆಸಬೇಕು ಎಂದು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಮಂಗಳವಾರ ಆಗ್ರಹಿಸಿದ್ದಾರೆ.
Last Updated 9 ಆಗಸ್ಟ್ 2022, 13:28 IST
ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ಮಧ್ಯಂತರ ಚುನಾವಣೆ ನಡೆಸಿ: ಚಿರಾಗ್
ADVERTISEMENT
ADVERTISEMENT
ADVERTISEMENT