ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Jharkhand

ADVERTISEMENT

ಮುಂದಿನ 5 ವರ್ಷದಲ್ಲಿ ಭ್ರಷ್ಟ ಶಕ್ತಿಗಳ ಮುಖವಾಡವನ್ನು NDA ಸರ್ಕಾರ ಕಳಚಲಿದೆ: ಮೋದಿ

ಭ್ರಷ್ಟ ಶಕ್ತಿಗಳ ಮುಖವಾಡವನ್ನು ಎನ್‌ಡಿಎ ಸರ್ಕಾರ ಕಳಚಲಿದೆ. ಮುಂದಿನ ಐದು ವರ್ಷಗಳಲ್ಲಿ ಭ್ರಷ್ಟಚಾರದಲ್ಲಿ ತೊಡಗಿರುವವರೆಲ್ಲರೂ ಕಾನೂನಿನಡಿಯಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 4 ಮೇ 2024, 10:15 IST
ಮುಂದಿನ 5 ವರ್ಷದಲ್ಲಿ ಭ್ರಷ್ಟ ಶಕ್ತಿಗಳ ಮುಖವಾಡವನ್ನು NDA ಸರ್ಕಾರ ಕಳಚಲಿದೆ: ಮೋದಿ

ಇಡಿ ಬಂಧನ: ಹೇಮಂತ್ ಸೊರೇನ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ಜಾರ್ಖಂಡ್ HC

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಜಾರ್ಖಂಡ್‌ ಹೈಕೋರ್ಟ್‌ ಇಂದು (ಶುಕ್ರವಾರ) ವಜಾಗೊಳಿಸಿದೆ. ಜತೆಗೆ, ಜಾಮೀನು ನಿರಾಕರಿಸಿದೆ.
Last Updated 3 ಮೇ 2024, 10:18 IST
ಇಡಿ ಬಂಧನ: ಹೇಮಂತ್ ಸೊರೇನ್ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ಜಾರ್ಖಂಡ್ HC

ಜಾರ್ಖಂಡ್: ಇಬ್ಬರು ನಕ್ಸಲರ ಬಂಧನ

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಜಾರ್ಖಂಡ್ ಪೊಲೀಸರು ಶನಿವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಮಾವೋವಾದಿಗಳನ್ನು ಬಂಧಿಸಿದ್ದಾರೆ.
Last Updated 27 ಏಪ್ರಿಲ್ 2024, 14:07 IST
ಜಾರ್ಖಂಡ್: ಇಬ್ಬರು ನಕ್ಸಲರ ಬಂಧನ

ಭೂ ಹಗರಣ ಪ್ರಕರಣ: ಸೊರೇನ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಮಧ್ಯಂತರ ಜಾಮೀನು ನೀಡಲು ರಾಂಚಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಶನಿವಾರ ನಿರಾಕರಿಸಿದೆ.
Last Updated 27 ಏಪ್ರಿಲ್ 2024, 11:22 IST
ಭೂ ಹಗರಣ ಪ್ರಕರಣ: ಸೊರೇನ್‌ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

ED ಬಂಧನ | ಹೈಕೋರ್ಟ್ ತೀರ್ಪು ವಿಳಂಬ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹೇಮಂತ್‌

ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ತಮ್ಮನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತೀರ್ಪು ಪ್ರಕಟಿಸದ ಹೈಕೋರ್ಟ್ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 24 ಏಪ್ರಿಲ್ 2024, 6:49 IST
ED ಬಂಧನ | ಹೈಕೋರ್ಟ್ ತೀರ್ಪು ವಿಳಂಬ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹೇಮಂತ್‌

ಜಾರ್ಖಂಡ್ | 1.40 ಕೋಟಿ ಮೌಲ್ಯದ ಅಫೀಮು: ತಂದೆ, ಮಗ ಸೆರೆ

ಜಾರ್ಖಂಡ್‌ನ ಚತರಾ ಜಿಲ್ಲೆಯಲ್ಲಿ ₹1.40 ಕೋಟಿ ಬೆಲೆಯ ಅಫೀಮು ಹೊಂದಿದ್ದ ತಂದೆ ಹಾಗೂ ಮಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 14:15 IST
ಜಾರ್ಖಂಡ್ | 1.40 ಕೋಟಿ ಮೌಲ್ಯದ ಅಫೀಮು: ತಂದೆ, ಮಗ ಸೆರೆ

ರಾಂಚಿ: ಹಬ್ಬಾಚರಣೆಗೆ ತೆರಳುತ್ತಿದ್ದ ಮೂವರು ಮಹಿಳೆಯರು ಅಪಘಾತದಲ್ಲಿ ಸಾವು

ಜಾರ್ಖಂಡ್‌ನ ರಾಂಚಿ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಪಿಕ್‌ ಅಪ್ ಹಾಗೂ ಟ್ರ್ಯಾಕ್ಟರ್‌ ನಡುವೆ ನಡೆದ ಅಪಘಾತದಲ್ಲಿ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಏಪ್ರಿಲ್ 2024, 4:23 IST
ರಾಂಚಿ: ಹಬ್ಬಾಚರಣೆಗೆ ತೆರಳುತ್ತಿದ್ದ ಮೂವರು ಮಹಿಳೆಯರು ಅಪಘಾತದಲ್ಲಿ ಸಾವು
ADVERTISEMENT

Maoists Surrender: ಜಾರ್ಖಂಡ್‌ನಲ್ಲಿ 12 ಮಾವೋವಾದಿಗಳು ಪೊಲೀಸರಿಗೆ ಶರಣು

ಜಾರ್ಖಂಡ್‌ ರಾಜ್ಯದ ಪಶ್ಚಿಮ ಸಿಂಗಬೂಂ ಜಿಲ್ಲೆಯಲ್ಲಿ ಹನ್ನೆರಡು ನಕ್ಸಲರು ಗುರುವಾರ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಏಪ್ರಿಲ್ 2024, 9:32 IST
Maoists Surrender: ಜಾರ್ಖಂಡ್‌ನಲ್ಲಿ 12 ಮಾವೋವಾದಿಗಳು ಪೊಲೀಸರಿಗೆ ಶರಣು

ಜಾರ್ಖಂಡ್: 6 ತಾಸು ಕಾಂಗ್ರೆಸ್ ಶಾಸಕಿಯ ವಿಚಾರಣೆ; ಇಂದು ಹಾಜರಾಗಲು ಇ.ಡಿ ಸೂಚನೆ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸತತ ಎರಡನೇ ದಿನವಾದ ಮಂಗಳವಾರದಂದು ಜಾರ್ಖಂಡ್‌ನ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರನ್ನು ಆರು ತಾಸುಗಳ ಕಾಲ ವಿಚಾರಣೆ ನಡೆಸಿರುವ ಜಾರಿ ನಿರ್ದೇಶನಾಲಯ, ಇಂದು (ಬುಧವಾರ) ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
Last Updated 10 ಏಪ್ರಿಲ್ 2024, 3:25 IST
ಜಾರ್ಖಂಡ್: 6 ತಾಸು ಕಾಂಗ್ರೆಸ್ ಶಾಸಕಿಯ ವಿಚಾರಣೆ; ಇಂದು ಹಾಜರಾಗಲು ಇ.ಡಿ ಸೂಚನೆ

ಸೊರೇನ್ ವಿರುದ್ಧ ಚಾರ್ಜ್ ಶೀಟ್; ಸಾಕ್ಷ್ಯವಾಗಿ ಟಿ.ವಿ., ಫ್ರಿಡ್ಜ್ ಇನ್‌ವಾಯ್ಸ್

ಈ ಎರಡು ಬಿಲ್‌ಗಳನ್ನು ರಾಂಚಿ ಮೂಲಕ ಇಬ್ಬರು ಡೀಲರ್‌ಗಳಿಂದ ಇ.ಡಿ ಕಲೆ ಹಾಕಿದ್ದು, ಇದನ್ನು ಸೊರೇನ್ ವಿರುದ್ಧ ಸಲ್ಲಿಸಲಾಗಿದ್ದ ಚಾರ್ಜ್‌ ಶೀಟ್‌ನಲ್ಲಿ ಲಗತ್ತಿಸಿದೆ.
Last Updated 7 ಏಪ್ರಿಲ್ 2024, 6:26 IST
ಸೊರೇನ್ ವಿರುದ್ಧ ಚಾರ್ಜ್ ಶೀಟ್; ಸಾಕ್ಷ್ಯವಾಗಿ ಟಿ.ವಿ., ಫ್ರಿಡ್ಜ್ ಇನ್‌ವಾಯ್ಸ್
ADVERTISEMENT
ADVERTISEMENT
ADVERTISEMENT