ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kalaburagi

ADVERTISEMENT

ಬಿಜೆಪಿ ಜಾಹೀರಾತು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸಿದ್ದರಾಮಯ್ಯ ಎಚ್ಚರಿಕೆ

ಸತ್ಯ ಮರೆಮಾಚಿ ನಮ್ಮ ಸರ್ಕಾರದ ವಿರುದ್ಧ ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
Last Updated 27 ಏಪ್ರಿಲ್ 2024, 8:17 IST
ಬಿಜೆಪಿ ಜಾಹೀರಾತು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಸಿದ್ದರಾಮಯ್ಯ ಎಚ್ಚರಿಕೆ

ಪಿಯುಸಿ ಪರೀಕ್ಷೆ–2: ನಿಷೇಧಾಜ್ಞೆ ಜಾರಿ

ಕಲಬುರಗಿ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿಯ 2ನೇ ವಾರ್ಷಿಕ ಪರೀಕ್ಷೆಯು ಇದೇ 29ರಿಂದ ಮೇ 16ರವರೆಗೆ ನಡೆಯಲಿದ್ದು, ಪರೀಕ್ಷೆಗಳನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 27 ಏಪ್ರಿಲ್ 2024, 6:21 IST
fallback

ಮಹಿಳೆಯರ ಮಾಂಗ‌ಲ್ಯ ಕಳೆದಿದ್ದೇ ನರೇಂದ್ರ ಮೋದಿ: ಅಜಯ್ ಸಿಂಗ್

‘ಕೇಂದ್ರದಲ್ಲಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ 700ಕ್ಕೂ ಅಧಿಕ ರೈತ ಮಹಿಳೆಯರ ಮಾಂಗಲ್ಯ ಕಸಿದಿದ್ದು ನರೇಂದ್ರ ಮೋದಿ ಅವರೇ ಹೊರತು ಕಾಂಗ್ರೆಸ್ ಅಲ್ಲ’ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿರುಗೇಟು ನೀಡಿದರು.
Last Updated 26 ಏಪ್ರಿಲ್ 2024, 15:51 IST
ಮಹಿಳೆಯರ ಮಾಂಗ‌ಲ್ಯ ಕಳೆದಿದ್ದೇ ನರೇಂದ್ರ ಮೋದಿ: ಅಜಯ್ ಸಿಂಗ್

ವೈದ್ಯರಿಗೆ ನಿರಂತರ ಕಲಿಕೆ ಅಗತ್ಯ: ಡಾ. ನಿಷ್ಠಿ

ವೈದ್ಯರಿಗೆ ನಿರಂತರ ಕಲಿಕೆ ಅಗತ್ಯ: ಡಾ. ನಿಷ್ಠಿ
Last Updated 26 ಏಪ್ರಿಲ್ 2024, 4:33 IST
ವೈದ್ಯರಿಗೆ ನಿರಂತರ ಕಲಿಕೆ ಅಗತ್ಯ: ಡಾ. ನಿಷ್ಠಿ

ನಾವು ಭೂಮಿಯ ಬಾಡಿಗೆದಾರರೇ ಹೊರತು ಮಾಲೀಕರಲ್ಲ: ಪ್ರಕಾಶ್

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಶ್ವ ಭೂ ದಿನ ಆಚರಣೆ
Last Updated 26 ಏಪ್ರಿಲ್ 2024, 4:32 IST
ನಾವು ಭೂಮಿಯ ಬಾಡಿಗೆದಾರರೇ ಹೊರತು ಮಾಲೀಕರಲ್ಲ: ಪ್ರಕಾಶ್

ಕೆರೆ ತುಂಬಲು ₹306 ಕೋಟಿ ಹಣ ಬಿಡುಗಡೆ: ಡಾ.ಅಜಯ್‌ಸಿಂಗ್

‘ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜನತೆಗೆ ನೀಡಿರುವ ಎಲ್ಲ 5 ಗ್ಯಾರಂಟಿಗಳನ್ನು ಜಾರಿಗೆ ತಂದು, ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ’ ಎಂದು ಜೇವರ್ಗಿ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಡಾ.ಅಜಯ್‌ಸಿಂಗ್ ಹೇಳಿದರು.
Last Updated 26 ಏಪ್ರಿಲ್ 2024, 4:31 IST
ಕೆರೆ ತುಂಬಲು ₹306 ಕೋಟಿ ಹಣ ಬಿಡುಗಡೆ: ಡಾ.ಅಜಯ್‌ಸಿಂಗ್

ಸುನಾರ ತಾಂಡಾ: ನರೇಗಾ ಕೆಲಸ ಆರಂಭ

ತಾಲ್ಲೂಕಿನ ಸೊಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಣ್ಣಿ ಸರಫೋಸ ಬಳಿಯ ಸೋನಾರ ತಾಂಡಾದಲ್ಲಿನ ಕಾರ್ಮಿಕರಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದ್ದು ಗುರುವಾರದಿಂದ ಆರಂಭಗೊಂಡಿದೆ.
Last Updated 26 ಏಪ್ರಿಲ್ 2024, 4:30 IST
ಸುನಾರ ತಾಂಡಾ: ನರೇಗಾ ಕೆಲಸ ಆರಂಭ
ADVERTISEMENT

ಕಲಬುರಗಿ: ಹಿರಿಯ ನಾಗರಿಕರು, ಅಂಗವಿಕಲರಿಂದ ಮತದಾನ

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಜಿಲ್ಲಾ ಚುನಾವಣಾಧಿಕಾರಿ ಚಾಲನೆ
Last Updated 26 ಏಪ್ರಿಲ್ 2024, 4:29 IST
ಕಲಬುರಗಿ: ಹಿರಿಯ ನಾಗರಿಕರು, ಅಂಗವಿಕಲರಿಂದ ಮತದಾನ

ಕಾಂಗ್ರೆಸ್‌ 10 ಮತ ಲೀಡ್‌ ಪಡೆದರೆ ರಾಜೀನಾಮೆ: ಶಾಸಕ ಬಸವರಾಜ ಮತ್ತಿಮಡು ಸವಾಲು

ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಕಾಂಗ್ರೆಸ್‌ ಬಿಜೆಪಿಗಿಂತ ಕೇವಲ 10 ಮತ ಹೆಚ್ಚು ಪಡೆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಶಾಸಕ ಬಸವರಾಜ ಮತ್ತಿಮಡು ಸವಾಲು ಹಾಕಿದರು.
Last Updated 25 ಏಪ್ರಿಲ್ 2024, 15:49 IST
ಕಾಂಗ್ರೆಸ್‌ 10 ಮತ ಲೀಡ್‌ ಪಡೆದರೆ ರಾಜೀನಾಮೆ: ಶಾಸಕ ಬಸವರಾಜ ಮತ್ತಿಮಡು ಸವಾಲು

ಸಾರ್ವಜನಿಕ ಜೀವನಕ್ಕೆ ಉಮೇಶ್‌ ಜಾಧವ್‌ ಯೋಗ್ಯನಲ್ಲ: ವಿಶ್ವನಾಥ ಪಾಟೀಲ ಹೆಬ್ಬಾಳ

ಸಂಸದ ಡಾ.ಉಮೇಶ ಜಾಧವನನ್ನು ಬಿಜೆಪಿಗೆ ಕರೆತರಲು ಪ್ರಮುಖ ಪಾತ್ರ ವಹಿಸಿದ್ದೆ. ಆದರೆ ಅವನು ಸಾರ್ವಜನಿಕ‌ ಜೀವನದಲ್ಲಿ ಇರಲು ಯೋಗ್ಯ ವ್ಯಕ್ತಿ ಅಲ್ಲ. ಅವನ ಬಗ್ಗೆ ಜಾಸ್ತಿ ಮಾತನಾಡಿದರೆ ನನ್ನ ಗೌರವ ಕಡಿಮೆಯಾಗುತ್ತದೆ
Last Updated 25 ಏಪ್ರಿಲ್ 2024, 14:11 IST
ಸಾರ್ವಜನಿಕ ಜೀವನಕ್ಕೆ ಉಮೇಶ್‌ ಜಾಧವ್‌ ಯೋಗ್ಯನಲ್ಲ: ವಿಶ್ವನಾಥ ಪಾಟೀಲ ಹೆಬ್ಬಾಳ
ADVERTISEMENT
ADVERTISEMENT
ADVERTISEMENT