ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kalburgi

ADVERTISEMENT

ಚಿಂಚೋಳಿ | ಪೂರಕ ಹವಾಮಾನ: ವರ್ಷದಲ್ಲಿಯೇ ದುಪ್ಪಟ್ಟಾದ ಮಾವು ಬೇಸಾಯ ಕ್ಷೇತ್ರ

ಚಿಂಚೋಳಿ ತಾಲ್ಲೂಕಿನಲ್ಲಿ ಒಂದೇ ವರ್ಷದಲ್ಲಿ ಮಾವು ಬೇಸಾಯ ಕ್ಷೇತ್ರ ದುಪ್ಪಟ್ಟಾಗಿದ್ದು, ಇದರಲ್ಲಿ ನೆರೆ ರಾಜ್ಯದ ರೈತರ ಪಾಲೇ ಹೆಚ್ಚಾಗಿದೆ.
Last Updated 18 ಮೇ 2024, 7:36 IST
ಚಿಂಚೋಳಿ |  ಪೂರಕ ಹವಾಮಾನ: ವರ್ಷದಲ್ಲಿಯೇ ದುಪ್ಪಟ್ಟಾದ ಮಾವು ಬೇಸಾಯ ಕ್ಷೇತ್ರ

ಮುನ್ನೊಳ್ಳಿ: ಗಂಗಮ್ಮನ ಕೆರೆ ಜೀರ್ಣೋದ್ಧಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ-–ನರೇಗಾ ಯೋಜನೆಯಿಂದ ಅನುದಾನದ ನೆರವು
Last Updated 18 ಮೇ 2024, 7:32 IST
ಮುನ್ನೊಳ್ಳಿ: ಗಂಗಮ್ಮನ ಕೆರೆ ಜೀರ್ಣೋದ್ಧಾರ

KKRTCಗೆ ಬಲ ತುಂಬಿದ ಶಕ್ತಿ ಯೋಜನೆ; ಮತ್ತೆ 250 ಹೊಸ ಬಸ್ ಖರೀದಿಗೆ ಸಿದ್ಧತೆ

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಾರಿಗೊಳಿಸಿದ ಮಹಿಳೆಯರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಆರ್ಥಿಕ ಬಲ ತುಂಬಿದೆ.
Last Updated 18 ಮೇ 2024, 7:16 IST
KKRTCಗೆ ಬಲ ತುಂಬಿದ ಶಕ್ತಿ ಯೋಜನೆ; ಮತ್ತೆ 250 ಹೊಸ ಬಸ್ ಖರೀದಿಗೆ ಸಿದ್ಧತೆ

ಶಹಾಬಾದ್‌–ಕಾಗಿಣಾ ಸಂಪರ್ಕಿಸುವ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

₹65 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಪೂರ್ಣ
Last Updated 18 ಮೇ 2024, 7:12 IST
ಶಹಾಬಾದ್‌–ಕಾಗಿಣಾ ಸಂಪರ್ಕಿಸುವ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಕಲಬುರಗಿ | 'ಸಂಸದ ಪ್ರಜ್ವಲ್‌ ಬಂಧಿಸಲು ಆಗ್ರಹ'

ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
Last Updated 15 ಮೇ 2024, 14:12 IST
ಕಲಬುರಗಿ | 'ಸಂಸದ ಪ್ರಜ್ವಲ್‌ ಬಂಧಿಸಲು ಆಗ್ರಹ'

ಕಲಬುರಗಿ: ದಾಹ ನೀಗಿಸದ ‘ಮನೆ ಮನೆಗೆ ಗಂಗೆ’

ಜಲ ಜೀವನ್ ಮಿಷನ್ ಯೋಜನೆ: ಹೊಳೆಯಂತೆ ಹಣ ಹರಿದರೂ ಬಾರದ ನೀರು
Last Updated 13 ಮೇ 2024, 4:48 IST
ಕಲಬುರಗಿ: ದಾಹ ನೀಗಿಸದ ‘ಮನೆ ಮನೆಗೆ ಗಂಗೆ’

ವಾಡಿ: ಪಶ್ಚಿಮ ಬಂಗಾಳ ಮೂಲದ ವೈದ್ಯನ ಮೇಲೆ ಹಲ್ಲೆ ನಡೆಸಿ ಹಣ ಕಳ್ಳತನ

ಖಾಸಗಿ ವೈದ್ಯರೊಬ್ಬರ ಮೇಲೆ ಹಲ್ಲೆ ಮಾಡಿ, ಹಣ ದೋಚಿದ ಘಟನೆ ರಾವೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Last Updated 9 ಮೇ 2024, 15:28 IST
ವಾಡಿ: ಪಶ್ಚಿಮ ಬಂಗಾಳ ಮೂಲದ ವೈದ್ಯನ ಮೇಲೆ ಹಲ್ಲೆ ನಡೆಸಿ ಹಣ ಕಳ್ಳತನ
ADVERTISEMENT

ವಿಧಾನ ಪರಿಷತ್‌ ಚುನಾವಣೆ: 7ರ ಬಳಿಕ ಅಭ್ಯರ್ಥಿಗಳ ತೀರ್ಮಾನ- ಎಚ್‌.ಡಿ.ಕುಮಾರಸ್ವಾಮಿ

‘ವಿಧಾನ ಪರಿಷತ್ತಿನ ಮೂರು ಪದವೀಧರರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ.
Last Updated 4 ಮೇ 2024, 23:35 IST
ವಿಧಾನ ಪರಿಷತ್‌ ಚುನಾವಣೆ: 7ರ ಬಳಿಕ ಅಭ್ಯರ್ಥಿಗಳ ತೀರ್ಮಾನ- ಎಚ್‌.ಡಿ.ಕುಮಾರಸ್ವಾಮಿ

ಕರ್ನಾಟಕದ ಅಸ್ಮಿತೆ, ಬಸವಣ್ಣವರ ಹಿರಿಮೆಗೆ ತಂದ ಕಳಂಕ: ಜಿಗ್ನೇಶ ಮೇವಾನಿ

‘ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯು ಕರ್ನಾಟಕದ ಅಸ್ಮಿತೆ, ಕರ್ನಾಟಕದ ಗೌರವ, ಬಸವಣ್ಣನವರ ಹಿರಿಮೆಗೆ ಕಳಂಕ ತಂದಿದ್ದಾರೆ. ಜನರು ಅವರಿಗೆ ರಾಜ್ಯದಲ್ಲಿ ನೆಲೆ ನೀಡಬಾರದು’ ಎಂದು ಗುಜರಾತ್‌ ಶಾಸಕ, ಸಾಮಾಜಿಕ ಹೋರಾಟಗಾರ ಜಿಗ್ನೇಶ ಮೇವಾನಿ ಒತ್ತಾಯಿಸಿದರು.
Last Updated 3 ಮೇ 2024, 1:50 IST
ಕರ್ನಾಟಕದ ಅಸ್ಮಿತೆ, ಬಸವಣ್ಣವರ ಹಿರಿಮೆಗೆ ತಂದ ಕಳಂಕ: ಜಿಗ್ನೇಶ ಮೇವಾನಿ

ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಪ್ರಕರಣ: ಸಿಐಡಿ ತನಿಖೆಗೆ: ಜಿ.ಪರಮೇಶ್ವರ

‘ಕೋಟನೂರು (ಡಿ) ಗ್ರಾಮದ ಲುಂಬಿನಿ ಉದ್ಯಾನದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 3 ಮೇ 2024, 1:41 IST
ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಪ್ರಕರಣ: ಸಿಐಡಿ ತನಿಖೆಗೆ: ಜಿ.ಪರಮೇಶ್ವರ
ADVERTISEMENT
ADVERTISEMENT
ADVERTISEMENT