ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Karnataka

ADVERTISEMENT

Karnataka | ರಾಜ್ಯದ 28 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ

ರಾಜ್ಯದಾದ್ಯಂತ ಬುಧವಾರವೂ ಬಿಸಿ ಗಾಳಿ ಕಾಣಿಸಿಕೊಂಡಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಪ್ರಕಾರ ರಾಜ್ಯದ 28 ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.
Last Updated 1 ಮೇ 2024, 14:23 IST
Karnataka | ರಾಜ್ಯದ 28 ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ

ರಾಜ್ಯದ ಐದು ಕಡೆ 45 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದ ಉಷ್ಣಾಂಶ

ರಾಜ್ಯದ ಐದು ಜಿಲ್ಲೆಗಳಲ್ಲಿ ಅತೀ ಹೆಚ್ಚು ಉಷ್ಣಾಂಶ ಮಂಗಳವಾರ (ಏಪ್ರಿಲ್‌ 30) ದಾಖಲಾಗಿದೆ.
Last Updated 1 ಮೇ 2024, 10:30 IST
ರಾಜ್ಯದ ಐದು ಕಡೆ 45 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದ ಉಷ್ಣಾಂಶ

ಬರ ಪರಿಹಾರ | ಬಾಕಿ ಹಣಕ್ಕಾಗಿ ಹೋರಾಟ ಮುಂದುವರಿಯಲಿದೆ: ಸಚಿವ ಕೃಷ್ಣಬೈರೇಗೌಡ

‘ಕೇಂದ್ರದಿಂದ ಬಂದಿರುವ ಬರ ಪರಿಹಾರದ ಹಣವನ್ನು ರೈತರ ಅಕೌಂಟ್‌ಗೆ ಶೀಘ್ರ ಜಮೆ ಮಾಡಲಾಗುವುದು. ಅದೇ ರೀತಿ, ಕೇಂದ್ರ ಸರ್ಕಾರದಿಂದ ಬರಬೇಕಿರುವ ಬಾಕಿ ಹಣಕ್ಕಾಗಿ ಹೋರಾಟವನ್ನೂ ಮುಂದುವರಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
Last Updated 30 ಏಪ್ರಿಲ್ 2024, 12:54 IST
ಬರ ಪರಿಹಾರ | ಬಾಕಿ ಹಣಕ್ಕಾಗಿ ಹೋರಾಟ ಮುಂದುವರಿಯಲಿದೆ: ಸಚಿವ ಕೃಷ್ಣಬೈರೇಗೌಡ

ರಾಜ್ಯದಲ್ಲಿ 69 ಲಕ್ಷ 5ಜಿ ಗ್ರಾಹಕರು: ಏರ್‌ಟೆಲ್‌

‘ಕರ್ನಾಟಕದಲ್ಲಿ ತನ್ನ 5ಜಿ ಸೌಲಭ್ಯವನ್ನು 69 ಲಕ್ಷ ಜನರು ಪಡೆದುಕೊಂಡಿದ್ದಾರೆ. 5ಜಿ ಸೇವೆ ಪಡೆದುಕೊಳ್ಳುತ್ತಿರುವ ಗ್ರಾಹಕರ ಸಂಖ್ಯೆಯು ಕಳೆದ 6 ತಿಂಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಭಾರ್ತಿ ಏರ್‌ಟೆಲ್‌ ಹೇಳಿಕೊಂಡಿದೆ.
Last Updated 29 ಏಪ್ರಿಲ್ 2024, 14:31 IST
ರಾಜ್ಯದಲ್ಲಿ 69 ಲಕ್ಷ 5ಜಿ ಗ್ರಾಹಕರು: ಏರ್‌ಟೆಲ್‌

Karnataka Drought | ಬರ ಪರಿಹಾರ ಅಲ್ಪ: ಕಾಂಗ್ರೆಸ್‌ ಪ್ರತಿಭಟನೆ

‘‌ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅಲ್ಪ ಪ್ರಮಾಣದಲ್ಲಿ ಬರ ಪರಿಹಾರ ನೀಡಿದೆ ಎಂದು ಆರೋಪಿಸಿ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕರು‌ ಚೊಂಬು ಹಿಡಿದು ಭಾನುವಾರ ಪ್ರತಿಭಟನೆ ನಡೆಸಿದರು.
Last Updated 28 ಏಪ್ರಿಲ್ 2024, 15:45 IST
Karnataka Drought | ಬರ ಪರಿಹಾರ ಅಲ್ಪ: ಕಾಂಗ್ರೆಸ್‌ ಪ್ರತಿಭಟನೆ

ರಾಜ್ಯದ 17 ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ

ರಾಜ್ಯದ ವಿವಿಧೆಡೆ ಸೋಮವಾರದಿಂದ ನಾಲ್ಕು ದಿನ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು 17 ಜಿಲ್ಲೆಗಳಿಗೆ ಶಾಖಾಘಾತದ ಮುನ್ಸೂಚನೆ ನೀಡಿದೆ.
Last Updated 28 ಏಪ್ರಿಲ್ 2024, 15:35 IST
ರಾಜ್ಯದ 17 ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರಿಕೆ

ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಕರ್ನಾಟಕಕ್ಕೆ ₹3, 454 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಶನಿವಾರ ಘೊಷಣೆ ಮಾಡಿದೆ.
Last Updated 27 ಏಪ್ರಿಲ್ 2024, 10:49 IST
ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ
ADVERTISEMENT

ರಾಜ್ಯದಲ್ಲಿ ಶೇ 69.23 ಮತದಾನ: ಮಂಡ್ಯದಲ್ಲಿ ಹೆಚ್ಚು, ಈ ಕ್ಷೇತ್ರದಲ್ಲಿ ಕಡಿಮೆ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಪೂರ್ಣಗೊಂಡಿದ್ದು, ಅರ್ಹ ಮತದಾರರಲ್ಲಿ ಸರಾಸರಿ ಶೇ 69.23ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.
Last Updated 26 ಏಪ್ರಿಲ್ 2024, 16:27 IST
ರಾಜ್ಯದಲ್ಲಿ ಶೇ 69.23 ಮತದಾನ: ಮಂಡ್ಯದಲ್ಲಿ ಹೆಚ್ಚು, ಈ ಕ್ಷೇತ್ರದಲ್ಲಿ ಕಡಿಮೆ

ರಾಜ್ಯದಲ್ಲಿ ಮತದಾನ ಮುಕ್ತಾಯ: ಬಹುತೇಕ ಶಾಂತಿಯುತ

ಕೆಲವೆಡೆ ಬಹಿಷ್ಕಾರ– ಹನೂರಿನಲ್ಲಿ ಮತಗಟ್ಟೆ ಮೇಲೆ ಕಲ್ಲು ತೂರಾಟ
Last Updated 26 ಏಪ್ರಿಲ್ 2024, 14:43 IST
ರಾಜ್ಯದಲ್ಲಿ ಮತದಾನ ಮುಕ್ತಾಯ: ಬಹುತೇಕ ಶಾಂತಿಯುತ

Lok Sabha Polls 2024: ಮತದಾನದ ವಿಡಿಯೊ ಚಿತ್ರೀಕರಿಸಿದ ಡಿಕೆ ಸುರೇಶ್ ಅಭಿಮಾನಿ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭವಾಗಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 1,200ಕ್ಕೂ ಹೆಚ್ಚು ಅಭ್ಯರ್ಥಿಗಳು ಜನಾದೇಶ ಬಯಸಿದ್ದಾರೆ.
Last Updated 26 ಏಪ್ರಿಲ್ 2024, 14:09 IST
Lok Sabha Polls 2024: ಮತದಾನದ ವಿಡಿಯೊ ಚಿತ್ರೀಕರಿಸಿದ ಡಿಕೆ ಸುರೇಶ್ ಅಭಿಮಾನಿ
ADVERTISEMENT
ADVERTISEMENT
ADVERTISEMENT