ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :

KPCC

ADVERTISEMENT

ಬಳ್ಳಾರಿ ಮಾನ ಕಳೆದವರು ಜನಾರ್ದನ ರೆಡ್ಡಿ: ಹೆಗಡೆ ಆಕ್ರೋಶ

‘ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆಯ ಮಾನ, ಮರ್ಯಾದೆ ಕಳೆದವರು ಎಂದು ಇಡೀ ರಾಜ್ಯದ ಜನತೆಗೇ ಗೊತ್ತಿದೆ’ ಎಂದು ಕೆಪಿಸಿಸಿ ವಕ್ತಾರ ವೆಂಕಟೇಶ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
Last Updated 16 ಅಕ್ಟೋಬರ್ 2024, 13:53 IST
ಬಳ್ಳಾರಿ ಮಾನ ಕಳೆದವರು ಜನಾರ್ದನ ರೆಡ್ಡಿ: ಹೆಗಡೆ ಆಕ್ರೋಶ

ರಾಜ್ಯ ರಾಜಕೀಯ ಬೆಳವಣಿಗೆ | ಹೈಕಮಾಂಡ್‌ ವರದಿ ತರಿಸಿಕೊಳ್ಳುತ್ತಿದೆ: ಡಿಕೆಶಿ

‘ರಾಜ್ಯದಲ್ಲಿ ಏನೇನಾಗುತ್ತಿದೆ ಎಂದು ಆಗಿಂದಾಗ ಹೈಕಮಾಂಡ್‌ ವರದಿ ತರಿಸಿಕೊಳ್ಳುತ್ತಿದೆ. ಬೆಳವಣಿಗೆಗಳನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವೂ ವರದಿ ಕಳುಹಿಸುತ್ತೇವೆ. ವರದಿ ತಯಾರಿಸಲೆಂದೇ ಸಂಶೋಧನಾ ತಂಡವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 5 ಅಕ್ಟೋಬರ್ 2024, 11:26 IST
ರಾಜ್ಯ ರಾಜಕೀಯ ಬೆಳವಣಿಗೆ | ಹೈಕಮಾಂಡ್‌ ವರದಿ ತರಿಸಿಕೊಳ್ಳುತ್ತಿದೆ: ಡಿಕೆಶಿ

ಸರ್ಕಾರ ಪತನಕ್ಕೆ ಹಣ ಸಂಗ್ರಹ: ಕಾನೂನು ಕ್ರಮಕ್ಕೆ ಕೋರಿ ಕೆಪಿಸಿಸಿಯಿಂದ ದೂರು

ಎಫ್‌ಐಆರ್‌ ದಾಖಲಿಸಲು ಕಾನೂನು ತಜ್ಞರ ಮೊರೆ ಹೋದ ಪೊಲೀಸರು
Last Updated 30 ಸೆಪ್ಟೆಂಬರ್ 2024, 23:30 IST
ಸರ್ಕಾರ ಪತನಕ್ಕೆ ಹಣ ಸಂಗ್ರಹ: ಕಾನೂನು ಕ್ರಮಕ್ಕೆ ಕೋರಿ  ಕೆಪಿಸಿಸಿಯಿಂದ ದೂರು

ಪಕ್ಷದ ಶಿಸ್ತನ್ನು ಉಲ್ಲಂಘನೆ: ಕಾಂಗ್ರೆಸ್‌ನಿಂದ ಕವಿತಾ ರೆಡ್ಡಿ ಅಮಾನತು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ.
Last Updated 18 ಸೆಪ್ಟೆಂಬರ್ 2024, 20:18 IST
ಪಕ್ಷದ ಶಿಸ್ತನ್ನು ಉಲ್ಲಂಘನೆ: ಕಾಂಗ್ರೆಸ್‌ನಿಂದ ಕವಿತಾ ರೆಡ್ಡಿ ಅಮಾನತು

HDK ಆರೋಪ ಸಾಬೀತುಪಡಿಸಿದರೆ ಸಿಎಂನಿಂದ ರಾಜೀನಾಮೆ ಕೊಡಿಸುತ್ತೇವೆ: ಲಕ್ಷ್ಮಣ್ ಸವಾಲು

ವಿಜಯನಗರ 2ನೇ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 1997-99ರಲ್ಲಿ ನಿರ್ಮಿಸಿ ಮಾರಾಟ ಮಾಡಿದ ಮನೆಯ ಎಲ್ಲ ದಾಖಲೆಗಳೂ ಸಕ್ರಮವಾಗಿವೆ. ಅಕ್ರಮ ಆಗಿರುವುದನ್ನು ಎಚ್‌ಡಿಕೆ ಸಾಬೀತುಪಡಿಸಿದರೆ ನಾವೇ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಕೊಡಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.
Last Updated 17 ಸೆಪ್ಟೆಂಬರ್ 2024, 6:46 IST
HDK ಆರೋಪ ಸಾಬೀತುಪಡಿಸಿದರೆ ಸಿಎಂನಿಂದ ರಾಜೀನಾಮೆ ಕೊಡಿಸುತ್ತೇವೆ: ಲಕ್ಷ್ಮಣ್ ಸವಾಲು

ಕಾಂಗ್ರೆಸ್‌ ಜಿಲ್ಲಾ ಘಟಕ | ಅಧ್ಯಕ್ಷರ ಬದಲಾವಣೆ ಶೀಘ್ರ: ಜಿ.ಸಿ.ಚಂದ್ರಶೇಖರ್‌

‘ರಾಜ್ಯದಾದ್ಯಂತ ಪಕ್ಷದ ಬಲವರ್ಧನೆ ಕಾರ್ಯತಂತ್ರ ರೂಪಿಸಿದ್ದೇನೆ. ಅವಶ್ಯಕತೆ ಇರುವಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಜಿಲ್ಲಾ ಘಟಕ ಹಾಗೂ ಬ್ಲಾಕ್‌ ಘಟಕಗಳ ಅಧ್ಯಕ್ಷರನ್ನು ತ್ವರಿತವಾಗಿ ಬದಲಾಯಿಸುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌ ತಿಳಿಸಿದರು.
Last Updated 14 ಸೆಪ್ಟೆಂಬರ್ 2024, 21:30 IST
ಕಾಂಗ್ರೆಸ್‌ ಜಿಲ್ಲಾ ಘಟಕ | ಅಧ್ಯಕ್ಷರ ಬದಲಾವಣೆ ಶೀಘ್ರ: ಜಿ.ಸಿ.ಚಂದ್ರಶೇಖರ್‌

ಒಗಟ್ಟಿನ ಕೊರತೆ; ಕೋಲಾರದಲ್ಲಿ ಸೋಲು: ಕೆಪಿಸಿಸಿ ಸತ್ಯಶೋಧನಾ ಸಮಿತಿ

ಲೋಕಸಭೆ ಚುನಾವಣೆ: ಕೆಪಿಸಿಸಿ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿನಯ್‍ ಕುಮಾರ್‌ ಸೊರಕೆ ಪ್ರತಿಪಾದನೆ
Last Updated 4 ಸೆಪ್ಟೆಂಬರ್ 2024, 15:54 IST
ಒಗಟ್ಟಿನ ಕೊರತೆ; ಕೋಲಾರದಲ್ಲಿ ಸೋಲು: ಕೆಪಿಸಿಸಿ ಸತ್ಯಶೋಧನಾ ಸಮಿತಿ
ADVERTISEMENT

ನಿಗಮ– ಮಂಡಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಥಾನ– ಸಮಿತಿ ಸಭೆಯಲ್ಲಿ ತೀರ್ಮಾನ

ಸಚಿವ ಜಿ. ಪರಮೇಶ್ವರ ನೇತೃತ್ವದ ಆಯ್ಕೆ ಸಮಿತಿ ಸಭೆಯಲ್ಲಿ ತೀರ್ಮಾನ
Last Updated 4 ಸೆಪ್ಟೆಂಬರ್ 2024, 0:24 IST
ನಿಗಮ– ಮಂಡಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಥಾನ– ಸಮಿತಿ ಸಭೆಯಲ್ಲಿ ತೀರ್ಮಾನ

ಎಸ್‌.ನಿಜಲಿಂಗಪ್ಪರ ಚಿತ್ರದುರ್ಗ ನಿವಾಸವನ್ನು ಖರೀದಿಸಲು ಕೆಪಿಸಿಸಿ ನಿರ್ಧಾರ

ವಿ.ಸಿ. ಬಡಾವಣೆಯಲ್ಲಿರುವ, ಅಭಿವೃದ್ಧಿ ಕಾಣದೇ ಪಾಳು ಬಿದ್ದ ಸ್ಥಿತಿಯಲ್ಲಿರುವ ಮಾಜಿ ಮುಖ್ಯಮಂತ್ರಿ, ದಿವಂಗತ ಎಸ್‌.ನಿಜಲಿಂಗಪ್ಪ ಅವರ ನಿವಾಸವನ್ನು ಕೆಪಿಸಿಸಿ ಖರೀದಿ ಮಾಡಲು ಮುಂದಾಗಿದೆ.
Last Updated 2 ಸೆಪ್ಟೆಂಬರ್ 2024, 20:28 IST
ಎಸ್‌.ನಿಜಲಿಂಗಪ್ಪರ ಚಿತ್ರದುರ್ಗ ನಿವಾಸವನ್ನು ಖರೀದಿಸಲು ಕೆಪಿಸಿಸಿ ನಿರ್ಧಾರ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿಗೆ ನೋಟಿಸ್

ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಅವರಿಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಕಾರಣ ಕೇಳಿ ಬುಧವಾರ ನೋಟಿಸ್‌ ನೀಡಿದೆ.
Last Updated 28 ಆಗಸ್ಟ್ 2024, 16:19 IST
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿಗೆ ನೋಟಿಸ್
ADVERTISEMENT
ADVERTISEMENT
ADVERTISEMENT