ಗುರುವಾರ, 31 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Lucknow

ADVERTISEMENT

ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನರಸಿಂಹಾನಂದ ಮಹಾರಾಜ್ ಬಂಧನ

ಪ್ರವಾದಿ ಮುಹಮ್ಮದ್ ಮತ್ತು ಕುರಾನ್‌ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ದಾಸ್ನಾ ದೇವಾಲಯದ ಪೀಠಾಧಿಪತಿ ಯತಿ ನರಸಿಂಹಾನಂದ ಮಹಾರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಅಕ್ಟೋಬರ್ 2024, 13:19 IST
ಪ್ರವಾದಿ ಮುಹಮ್ಮದ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ನರಸಿಂಹಾನಂದ ಮಹಾರಾಜ್ ಬಂಧನ

ಕೆಲಸದ ಒತ್ತಡದಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಮಹಿಳಾ ಉದ್ಯೋಗಿ ಸಾವು?

ಅನ್ನಾ ಸೆಬಾಸ್ಟಿಯನ್ ಸಾವಿನ ಸುದ್ದಿ ಚರ್ಚೆಯಾಗುತ್ತಿರುವುದರ ಬೆನ್ನಲ್ಲೇ ಕೆಲಸ ಒತ್ತಡದಿಂದ ಲಖನೌದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಹಿಳಾ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 25 ಸೆಪ್ಟೆಂಬರ್ 2024, 12:40 IST
ಕೆಲಸದ ಒತ್ತಡದಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಮಹಿಳಾ ಉದ್ಯೋಗಿ ಸಾವು?

ಮನ್‌ಕಾಮೇಶ್ವರ ದೇಗುಲ: ಹೊರಗಡೆಯಿಂದ ತರುವ ಪ್ರಸಾದ ಹಂಚಿಕೆಗೆ ನಿಷೇಧ

ಪ್ರಸಿದ್ಧ ಮನ್‌ಕಾಮೇಶ್ವರ ಮಂದಿರವು, ಭಕ್ತರು ಹೊರಗಡೆಯಿಂದ ತರುವ ಪ್ರಸಾದ ಹಂಚಿಕೆಗೆ ನಿಷೇಧ ಹೇರಿದೆ. ಮನೆಯಲ್ಲಿ ತಯಾರಿಸುವ ‘ಪ್ರಸಾದ’ ಮತ್ತು ಹಣ್ಣುಗಳನ್ನು ಮಾತ್ರ ಹಂಚಬಹುದು ಎಂದು ಅದು ತಿಳಿಸಿದೆ.
Last Updated 23 ಸೆಪ್ಟೆಂಬರ್ 2024, 15:35 IST
ಮನ್‌ಕಾಮೇಶ್ವರ ದೇಗುಲ: ಹೊರಗಡೆಯಿಂದ ತರುವ ಪ್ರಸಾದ ಹಂಚಿಕೆಗೆ ನಿಷೇಧ

ಲಖನೌ: ಹೃದಯ ಸ್ತಂಭನದಿಂದ ಬಾಲಕಿ ಸಾವು

ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಲಖನೌನ ಮೌಂಟ್‌ಫೋರ್ಟ್‌ ಶಾಲೆಯ 9 ವರ್ಷದ ಬಾಲಕಿಯೊಬ್ಬಳು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾಳೆ ಎಂದು ಶಾಲೆಯ ಪ್ರಾಂಶುಪಾಲರು ಶನಿವಾರ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2024, 14:40 IST
ಲಖನೌ: ಹೃದಯ ಸ್ತಂಭನದಿಂದ ಬಾಲಕಿ ಸಾವು

ಲಖನೌ | ಮೂರು ಅಂತಸ್ತಿನ ಕಟ್ಟಡ ಕುಸಿತ: ಮೃತರ ಸಂಖ್ಯೆ 8ಕ್ಕೇರಿಕೆ, 28 ಮಂದಿಗೆ ಗಾಯ

ಲಖನೌ ನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2024, 3:08 IST
ಲಖನೌ | ಮೂರು ಅಂತಸ್ತಿನ ಕಟ್ಟಡ ಕುಸಿತ: ಮೃತರ ಸಂಖ್ಯೆ 8ಕ್ಕೇರಿಕೆ, 28 ಮಂದಿಗೆ ಗಾಯ

ರೈಲು ನಿಲ್ದಾಣಗಳ ಮರುನಾಮಕರಣ ಮಾಡಿದಂತೆಯೇ ಅಪಘಾತಗಳನ್ನು ತಡೆಯಿರಿ: ಅಖಿಲೇಶ್ ಯಾದವ್

ರೈಲು ನಿಲ್ದಾಣಗಳನ್ನು ಮರುನಾಮಕರಣ ಮಾಡಿದಂತೆಯೇ ಅಪಘಾತಗಳನ್ನು ತಡೆಯಲು ಮುಂದಾಗಬೇಕು ಎಂದು ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
Last Updated 28 ಆಗಸ್ಟ್ 2024, 4:33 IST
ರೈಲು ನಿಲ್ದಾಣಗಳ ಮರುನಾಮಕರಣ ಮಾಡಿದಂತೆಯೇ ಅಪಘಾತಗಳನ್ನು ತಡೆಯಿರಿ: ಅಖಿಲೇಶ್ ಯಾದವ್

ಅಗಸನ ಮಗಳ ಆಕಾಶದೆತ್ತರ ಸಾಧನೆ: ‘ಯೆಸ್‌’ ವಿದ್ಯಾರ್ಥಿವೇತನ ಪಡೆದ 16 ವರ್ಷದ ದೀಪಾಲಿ

ಬೇರೆಯವರ ಬಟ್ಟೆ ಸ್ವಚ್ಛಗೊಳಿಸಿ ಜೀವನ ನಡೆಸುವ ಕುಟುಂಬ. ಶಸ್ತ್ರಚಿಕಿತ್ಸೆಯ ನಂತರ ಹಾಸಿಗೆ ಹಿಡಿದ ತಂದೆ. ಕಡು ಬಡತನದ ಈ ಕುಟುಂಬದ ಮಗಳು ದೀಪಾಲಿ ಖನೌಜಿಯಾಗೆ ಉತ್ತಮ ಶಿಕ್ಷಣ ಪಡೆದುಕೊಳ್ಳುವುದು ಎಂದರೆ ಕನ್ನಡಿಯೊಳಗಿನ ಗಂಟು ಎಂಬಂತಾಗಿತ್ತು. ಆದರೆ, ಈಗ ಆಕೆ ಅಮೆರಿಕಕ್ಕೆ ಹಾರಲು ಸಿದ್ಧಳಾಗಿದ್ದಾಳೆ.
Last Updated 27 ಜುಲೈ 2024, 16:01 IST
ಅಗಸನ ಮಗಳ ಆಕಾಶದೆತ್ತರ ಸಾಧನೆ: ‘ಯೆಸ್‌’ ವಿದ್ಯಾರ್ಥಿವೇತನ ಪಡೆದ 16 ವರ್ಷದ ದೀಪಾಲಿ
ADVERTISEMENT

ಭೀಕರ ರಸ್ತೆ ಅಪಘಾತ | ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಅಖಿಲೇಶ್

ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು (ಬುಧವಾರ) ನಡೆದ ಭೀಕರ ರಸ್ತೆ ಅಪಘಾತಕ್ಕೆ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
Last Updated 10 ಜುಲೈ 2024, 10:14 IST
ಭೀಕರ ರಸ್ತೆ ಅಪಘಾತ | ಬಿಜೆಪಿ  ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಅಖಿಲೇಶ್

ಬ್ರಿಜ್ ಭೂಷಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಮಗ ಕರಣ್‌ ಭೂಷಣ್ ಸಿಂಗ್‌ ಅವರ ಬೆಂಗಾವಲು ಪಡೆ ವಾಹನವು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಯುವಕರು ಮೃತಪಟ್ಟಿದ್ದಾರೆ.
Last Updated 29 ಮೇ 2024, 9:02 IST
ಬ್ರಿಜ್ ಭೂಷಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಲೋಕಸಭೆ ಚುನಾವಣೆ: ಲಖನೌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸಚಿವ ರಾಜನಾಥ್‌ ಸಿಂಗ್‌

ಈ ಬಾರಿಯ ಲೋಕಸಭೆ ಚುನಾವಣೆಗೆ ಕೇಂದ್ರ ರಕ್ಷಣಾ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ರಾಜನಾಥ್‌ ಸಿಂಗ್‌ ಅವರು ಲಖನೌ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
Last Updated 29 ಏಪ್ರಿಲ್ 2024, 11:03 IST
ಲೋಕಸಭೆ ಚುನಾವಣೆ: ಲಖನೌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸಚಿವ ರಾಜನಾಥ್‌ ಸಿಂಗ್‌
ADVERTISEMENT
ADVERTISEMENT
ADVERTISEMENT