ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mansoon

ADVERTISEMENT

ನಿಕೋಬಾರ್‌ ದ್ವೀಪದಲ್ಲಿ ನೈರುತ್ಯ ಮುಂಗಾರು ಆರಂಭ; ಮೇ 31ರೊಳಗೆ ಕೇರಳಕ್ಕೆ: IMD

ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿಯಾಗಿರುವ ನೈರುತ್ಯ ಮುಂಗಾರು ಭಾನುವಾರ ದೇಶದ ದಕ್ಷಿಣ ಭಾಗದ ನಿಕೋಬಾರ್ ದ್ವೀಪಗಳಿಂದ ಆರಂಭವಾಗಿದ್ದು ಮೇ 31ರೊಳಗೆ ಕೇರಳ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 19 ಮೇ 2024, 12:07 IST
ನಿಕೋಬಾರ್‌ ದ್ವೀಪದಲ್ಲಿ ನೈರುತ್ಯ ಮುಂಗಾರು ಆರಂಭ; ಮೇ 31ರೊಳಗೆ ಕೇರಳಕ್ಕೆ: IMD

ಪೂರ್ವ ಮುಂಗಾರು: ಭೂಮಿ ಹದಗೊಳಿಸುವ ಕಾರ್ಯ ಚುರುಕು

ಹಳಿಯಾಳದ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು
Last Updated 15 ಮೇ 2024, 7:23 IST
ಪೂರ್ವ ಮುಂಗಾರು: ಭೂಮಿ ಹದಗೊಳಿಸುವ ಕಾರ್ಯ ಚುರುಕು

ಮಳೆಗಾಲದಲ್ಲಿ ಬೂಜಿನಿಂದ ವಸ್ತುಗಳನ್ನು ಸಂರಕ್ಷಿಸಿ: ಮನೆಯನ್ನು ಹೀಗೆ ಅಲಂಕರಿಸಿ

ವಾತಾವರಣದ ತೇವಾಂಶದಿಂದ ಉಂಟಾಗುವ ಬೂಜು ಸಮಸ್ಯೆ, ಮನೆಯೊಳಗೆ ದುರ್ಗಂಧ ಬೀರುವುದರ ಜತೆಗೆ, ವಸ್ತುಗಳನ್ನೂ ಹಾಳು ಮಾಡಲಿದೆ. ಹೀಗಾಗಿ ಒಳಾಂಗಣವನ್ನು ಬೆಚ್ಚಗಿರಿಸಿ, ಮನೆಯ ಅಂದವನ್ನೂ ಹೆಚ್ಚಿಸಲು ಇಲ್ಲಿವೆ ಒಂದಷ್ಟು ಮಾರ್ಗೋಪಾಯಗಳು...
Last Updated 11 ಮೇ 2024, 0:40 IST
ಮಳೆಗಾಲದಲ್ಲಿ ಬೂಜಿನಿಂದ ವಸ್ತುಗಳನ್ನು ಸಂರಕ್ಷಿಸಿ: ಮನೆಯನ್ನು ಹೀಗೆ ಅಲಂಕರಿಸಿ

ಶೇ 7ರ ದರದಲ್ಲಿ ಭಾರತದ ಸುಸ್ಥಿರ ಆರ್ಥಿಕ ಬೆಳವಣಿಗೆ; RBI ಎಂಪಿಸಿ ಶಶಾಂಕ್ ಭಿಡೆ

‘ಆಶಾದಾಯಕ ಮಳೆಗಾಲ, ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ಉತ್ತಮಗೊಂಡ ಜಾಗತಿಕ ವ್ಯವಹಾರಗಳಿಂದಾಗಿ ಭಾರತದ ಸುಸ್ಥಿರ ಆರ್ಥಿಕತೆಯು ಈ ಸಾಲಿನಲ್ಲಿ ಶೇ 7ರ ದರದಲ್ಲಿ ಬೆಳವಣಿಗೆ ಕಾಣಲಿದೆ’ ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸದಸ್ಯ ಶಶಾಂಕ ಭಿಡೆ ಸೋಮವಾರ ಹೇಳಿದ್ದಾರೆ.
Last Updated 22 ಏಪ್ರಿಲ್ 2024, 13:37 IST
ಶೇ 7ರ ದರದಲ್ಲಿ ಭಾರತದ ಸುಸ್ಥಿರ ಆರ್ಥಿಕ ಬೆಳವಣಿಗೆ; RBI ಎಂಪಿಸಿ ಶಶಾಂಕ್ ಭಿಡೆ

ಎಲ್‌ ನಿನೊ ದುರ್ಬಲ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ- ಹವಾಮಾನ ತಜ್ಞರು

ಎಲ್ ನಿನೊ ಪರಿಣಾಮವು ಜೂನ್‌ ತಿಂಗಳಿಗೂ ಮೊದಲು ದುರ್ಬಲಗೊಳ್ಳಲಿದೆ, ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಸುರಿಯಲಿದೆ ಎಂಬ ಆಶಾಭಾವನೆಯನ್ನು ಹವಾಮಾನ ತಜ್ಞರು ವ್ಯಕ್ತಪಡಿಸಿದ್ದಾರೆ.
Last Updated 11 ಫೆಬ್ರುವರಿ 2024, 15:47 IST
ಎಲ್‌ ನಿನೊ ದುರ್ಬಲ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ- ಹವಾಮಾನ ತಜ್ಞರು

ಲಕ್ಷ್ಮೇಶ್ವರ | ಬರ: ಮುಂಗಾರು, ಹಿಂಗಾರು ಬೆಳೆ ಹಾಳು

ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಈಗಾಗಲೇ ಬಿತ್ತನೆಯಾಗಿದ್ದ ಮುಂಗಾರು ಬೆಳೆಗಳು ಸಂಪೂರ್ಣ ಒಣಗಿದ್ದು, ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು ಆರ್ಥಿಕ ಸಂಷಕ್ಟಕ್ಕೆ ಸಿಲುಕಿದ್ದಾರೆ.
Last Updated 25 ನವೆಂಬರ್ 2023, 4:41 IST
ಲಕ್ಷ್ಮೇಶ್ವರ | ಬರ: ಮುಂಗಾರು, ಹಿಂಗಾರು ಬೆಳೆ ಹಾಳು

‌ರಾಜ್ಯದಲ್ಲಿ ಶೇ 25ರಷ್ಟು ಮುಂಗಾರು ಮಳೆ ಅಭಾವ

ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ.
Last Updated 30 ಸೆಪ್ಟೆಂಬರ್ 2023, 15:46 IST
‌ರಾಜ್ಯದಲ್ಲಿ ಶೇ 25ರಷ್ಟು ಮುಂಗಾರು ಮಳೆ ಅಭಾವ
ADVERTISEMENT

ತೀವ್ರ ನಿರಾಸೆ ನೀಡಿ ಗುಡ್‌ಬೈ ಹೇಳಲು ಸಜ್ಜಾದ ಪ್ರಸಕ್ತ ಮುಂಗಾರು

ಪ್ರಸಕ್ತ ಸಾಲಿನ ನೈರುತ್ಯ ಮುಂಗಾರಿನ ನಿರ್ಗಮನ ಭಾರತದಿಂದ 8 ದಿನ ತಡವಾಗಿ ಇಂದಿನಿಂದ ಆರಂಭವಾಗಿದೆ ಎಂದು ಬಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Last Updated 25 ಸೆಪ್ಟೆಂಬರ್ 2023, 12:52 IST
ತೀವ್ರ ನಿರಾಸೆ ನೀಡಿ ಗುಡ್‌ಬೈ ಹೇಳಲು ಸಜ್ಜಾದ ಪ್ರಸಕ್ತ ಮುಂಗಾರು

ಮಳೆ ಕೊರತೆ: ವಿದೇಶಿ ಹೂಡಿಕೆಗೆ ಅಡ್ಡಿ ಸಂಭವ

ಆಗಸ್ಟ್‌ ತಿಂಗಳಿನಲ್ಲಿ ಮುಂಗಾರು ದುರ್ಬಲ ಆಗಿರುವುದು ಹಾಗೂ ಎಲ್ಲೆಡೆಯೂ ಸಮನಾಗಿ ಮಳೆಯಾಗದೇ ಇರುವುದರಿಂದಾಗಿ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ.
Last Updated 27 ಆಗಸ್ಟ್ 2023, 0:37 IST
ಮಳೆ ಕೊರತೆ: ವಿದೇಶಿ ಹೂಡಿಕೆಗೆ ಅಡ್ಡಿ ಸಂಭವ

Video | ಮುಂಗಾರು ಆರ್ಭಟ; ಹಲವೆಡೆ ಪ್ರವಾಹ ಪರಿಸ್ಥಿತಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮಳೆಯಿಂದ ಸಹಜವಾಗಿಯೇ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿಯೇ ಉಂಟಾಗಿದೆ.
Last Updated 25 ಜುಲೈ 2023, 15:32 IST
Video | ಮುಂಗಾರು ಆರ್ಭಟ; ಹಲವೆಡೆ ಪ್ರವಾಹ ಪರಿಸ್ಥಿತಿ
ADVERTISEMENT
ADVERTISEMENT
ADVERTISEMENT