ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Marriage

ADVERTISEMENT

ಊಟದ ವಿಚಾರಕ್ಕೆ ತಗಾದೆ: ನಿಂತುಹೋದ ಮದುವೆ

ಸೋಮವಾರ‍ಪೇಟೆ ತಾಲ್ಲೂಕಿನ ವಧುವಿಗೂ, ತುಮಕೂರು ಜಿಲ್ಲೆಯ ವರನಿಗೂ ನಿಶ್ಚಯವಾಗಿದ್ದ ವಿವಾಹ
Last Updated 6 ಮೇ 2024, 4:56 IST
ಊಟದ ವಿಚಾರಕ್ಕೆ ತಗಾದೆ: ನಿಂತುಹೋದ ಮದುವೆ

ತಾಳ್ಮೆ ವಿವಾಹದ ಆಧಾರಸ್ತಂಭ: ಸುಪ್ರೀಂ ಕೋರ್ಟ್

ತಾಳ್ಮೆ, ಹೊಂದಾಣಿಕೆ ಮತ್ತು ಗೌರವ– ಇವು ವೈವಾಹಿಕ ಸಂಬಂಧದ ಆಧಾರಸ್ತಂಭಗಳು. ಪತಿ–ಪತ್ನಿ ಮಧ್ಯೆ ಸಣ್ಣ ಪುಟ್ಟ ವ್ಯಾಜ್ಯ ಮತ್ತು ಮನಸ್ತಾಪಗಳು ಸಾಮಾನ್ಯ. ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನಲಾಗುವ ‘ಮದುವೆ’ ಮುರಿದು ಬೀಳಲು ಇವು ಕಾರಣವಾಗಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.
Last Updated 3 ಮೇ 2024, 13:58 IST
ತಾಳ್ಮೆ ವಿವಾಹದ ಆಧಾರಸ್ತಂಭ: ಸುಪ್ರೀಂ ಕೋರ್ಟ್

ಕಟೀಲು: ದಾಂಪತ್ಯ ಜೀವನಕ್ಕೆ ಕಾಲಿರಿಸಿದ 74 ಜೋಡಿ

ಮೂಲ್ಕಿ ಜಿಲ್ಲೆಯ ಧಾರ್ಮಿಕ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸರಳ ವಿವಾಹದ ಹರಕೆಯೊಂದಿಗೆ 74 ಜೋಡಿ ವಧು ವರರು ಹಸೆ ಮಣೆ ಏರಿ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
Last Updated 28 ಏಪ್ರಿಲ್ 2024, 16:00 IST
ಕಟೀಲು: ದಾಂಪತ್ಯ ಜೀವನಕ್ಕೆ ಕಾಲಿರಿಸಿದ 74 ಜೋಡಿ

ಆರತಕ್ಷತೆ ಊಟ ಸೇವಿಸಿ 92 ಜನ ಅಸ್ವಸ್ಥ: ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿಯ ಸಿಂಗ್ರಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಮದುವೆಯ ಆರತಕ್ಷತೆ ಊಟ ಸೇವಿಸಿದ 92 ಜನರು ಅಸ್ವಸ್ಥಗೊಂಡಿದ್ದಾರೆ.
Last Updated 28 ಏಪ್ರಿಲ್ 2024, 6:55 IST
ಆರತಕ್ಷತೆ ಊಟ ಸೇವಿಸಿ 92 ಜನ ಅಸ್ವಸ್ಥ: ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ

ಸಾಪೇಕ್ಷ ನಪುಂಸಕತ್ವ: ವಿವಾಹ ಸಂಬಂಧ ಕೊನೆ

ಪುರುಷನ ‘ಸಾ‍ಪೇಕ್ಷವಾದ ನಪುಂಸಕತ್ವ’ದ ಕಾರಣಕ್ಕೆ ಮದುವೆಯ ನಂತರ ಪ್ರಸ್ತ ಆಗಿಲ್ಲ ಎಂಬ ಆಧಾರದಲ್ಲಿ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ವಿವಾಹ ಸಂಬಂಧವೊಂದನ್ನು ಕೊನೆಗೊಳಿಸಿದೆ.
Last Updated 21 ಏಪ್ರಿಲ್ 2024, 15:21 IST
ಸಾಪೇಕ್ಷ ನಪುಂಸಕತ್ವ: ವಿವಾಹ ಸಂಬಂಧ ಕೊನೆ

ಅಧಿಕ ವರದಕ್ಷಿಣೆ ಹಣಕ್ಕೆ ಬೇಡಿಕೆ ಆರೋಪ: ವರನನ್ನು ಬಂಧಿಸಲು ಪಟ್ಟು

ಹೊಳೆಹೊನ್ನೂರು ಸಮೀಪದ ಅರಬಿಳಚಿ ವಡ್ಡರಹಟ್ಟಿಯ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವರದಕ್ಷಿಣೆ ವಿಚಾರದಲ್ಲಿ ಮದುವೆಗೆ ನಿರಾಕರಿಸಿರುವ ವರ ಸುನೀಲ್‌ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ವಧುವಿನ ಕಡೆಯವರು ಬುಧವಾರ ಪಟ್ಟಣದ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
Last Updated 18 ಏಪ್ರಿಲ್ 2024, 14:38 IST
ಅಧಿಕ ವರದಕ್ಷಿಣೆ ಹಣಕ್ಕೆ ಬೇಡಿಕೆ ಆರೋಪ: ವರನನ್ನು ಬಂಧಿಸಲು ಪಟ್ಟು

ವಿಧವಾ ವಿವಾಹ: ಹೆಚ್ಚಬೇಕಿದೆ ‘ಪ್ರೋತ್ಸಾಹ’

2015–16ನೇ ಸಾಲಿನಿಂದ ಈವರೆಗೆ 336 ಮಂದಿಗಷ್ಟೇ ಯೋಜನೆಯ ಪ್ರಯೋಜನ
Last Updated 4 ಏಪ್ರಿಲ್ 2024, 6:17 IST
ವಿಧವಾ ವಿವಾಹ: ಹೆಚ್ಚಬೇಕಿದೆ ‘ಪ್ರೋತ್ಸಾಹ’
ADVERTISEMENT

ಮೆಕ್ಸಿಕೊ ಮಾಡೆಲ್ ಜೊತೆ ಜೊಮಾಟೊ ಸ್ಥಾಪಕ ದೀಪಿಂದರ್ ಗೋಯಲ್ ವಿವಾಹ

ಆಹಾರ ಡೆಲಿವರಿ ಕಂಪನಿ ಜೊಮಾಟೊ ಸ್ಥಾಪಕ, ಸಿಇಒ ದೀಪಿಂದರ್‌ ಗೋಯಲ್‌ ಅವರು ಮೆಕ್ಸಿಕೊ ಮೂಲದ ರೂಪದರ್ಶಿ, ಉದ್ಯಮಿ ಗ್ರೇಸಿಯಾ ಮುನೋಜ್‌ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 22 ಮಾರ್ಚ್ 2024, 12:43 IST
ಮೆಕ್ಸಿಕೊ ಮಾಡೆಲ್ ಜೊತೆ ಜೊಮಾಟೊ ಸ್ಥಾಪಕ ದೀಪಿಂದರ್ ಗೋಯಲ್ ವಿವಾಹ

ತಾಳಿ ಕಿತ್ತುಕೊಂಡ ಪ್ರೇಮಿಯೊಂದಿಗೇ ಮದುವೆ!‌

ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆಯುತ್ತಿದ್ದ ಮದುವೆಗೆ ಬಂದ ವಧುವಿನ ಪ್ರೇಮಿಯು ವರನಿಂದ ತಾಳಿ ಕಿತ್ತುಕೊಂಡ ಘಟನೆ ನಡೆಯಿತು. ನಂತರ, ಆತನೊಂದಿಗೇ ಮದುವೆ ನಿಗದಿಯಾಯಿತು.
Last Updated 21 ಮಾರ್ಚ್ 2024, 15:08 IST
ತಾಳಿ ಕಿತ್ತುಕೊಂಡ ಪ್ರೇಮಿಯೊಂದಿಗೇ ಮದುವೆ!‌

92 ನೇ ವಯಸ್ಸಿನಲ್ಲಿ 5 ನೇ ಮದುವೆಗೆ ಸಿದ್ದವಾದ ಉದ್ಯಮಿ ರೂಪರ್ಟ್ ಮುರ್ಡೋಕ್!

ಮಾಧ್ಯಮ ಉದ್ಯಮಿ ಅಮೆರಿಕದ ರೂಪರ್ಟ್ ಮುರ್ಡೋಕ್ ಅವರು ತಮ್ಮ 92ರ ಇಳಿವಯಸ್ಸಿನಲ್ಲೂ ಮತ್ತೊಂದು ಮದುವೆಗೆ ಸಿದ್ದತೆ ನಡೆಸಿದ್ದಾರೆ.
Last Updated 9 ಮಾರ್ಚ್ 2024, 6:42 IST
92 ನೇ ವಯಸ್ಸಿನಲ್ಲಿ 5 ನೇ ಮದುವೆಗೆ ಸಿದ್ದವಾದ ಉದ್ಯಮಿ ರೂಪರ್ಟ್ ಮುರ್ಡೋಕ್!
ADVERTISEMENT
ADVERTISEMENT
ADVERTISEMENT