ಸುಳ್ಳು ಸುದ್ದಿ ಪತ್ತೆಗೆ ಎಂಡಿಸಿಸಿ ರಚನೆ: ರಾಜ್ಯ ಸರ್ಕಾರ ಆದೇಶ
ಸುಳ್ಳು ಸುದ್ದಿ ಹರಡುವುದು, ಫೋಟೊ ಮತ್ತು ವಿಡಿಯೊಗಳನ್ನು ತಿರುಚಿ ಬಿತ್ತರಿಸುವುದು ಸೇರಿದಂತೆ ವಿವಿಧ ರೀತಿಯ ಆನ್ಲೈನ್ ಪ್ರಕರಣಗಳ ಮೇಲೆ ನಿಗಾ ವಹಿಸಲು ಬಹು ಇಲಾಖೆಗಳ ಸಮನ್ವಯ ಸಮಿತಿ (ಎಂಡಿಸಿಸಿ) ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.Last Updated 14 ಮಾರ್ಚ್ 2024, 16:07 IST