ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mutual fund

ADVERTISEMENT

ಎಂ.ಎಫ್‌ ನಿರ್ವಹಣಾ ಸಂಪತ್ತು ಏರಿಕೆ: ಎಎಂಎಫ್‌ಐ

2023–24ನೇ ಆರ್ಥಿಕ ವರ್ಷದಲ್ಲಿ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಸಂಪತ್ತು ನಿರ್ವಹಣಾ ಮೊತ್ತವು ಶೇ 35ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ಒಕ್ಕೂಟ (ಎಎಂಎಫ್‌ಐ) ತಿಳಿಸಿದೆ.
Last Updated 16 ಏಪ್ರಿಲ್ 2024, 13:33 IST
ಎಂ.ಎಫ್‌ ನಿರ್ವಹಣಾ ಸಂಪತ್ತು ಏರಿಕೆ: ಎಎಂಎಫ್‌ಐ

ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿದ ಧನ ವೃದ್ಧಿ ಹೇಗೆ?

ಮ್ಯೂಚುಯಲ್ ಫಂಡ್ ಕಂಪನಿಗಳು ನಮ್ಮ ಹಣದೊಂದಿಗೆ ಏನು ಮಾಡುತ್ತವೆ? ನಾವು ತೊಡಗಿಸಿದ ಹಣ ಹೆಚ್ಚಳವಾಗುವಂತೆ ಹೇಗೆ ಕೆಲಸ ಮಾಡುತ್ತವೆ? ಶೇ 12ರಿಂದ ಶೇ 14ರಷ್ಟು ಅಥವಾ ಅದಕ್ಕಿಂತ ಹೆಚ್ಚಿಗೆ ಲಾಭಾಂಶವನ್ನು ಹೇಗೆ ತಂದುಕೊಡುತ್ತವೆ? ಹೀಗೆ ಹತ್ತಾರು ಪ್ರಶ್ನೆಗಳು ನನ್ನಲ್ಲಿವೆ ಎಂದು ಅನೇಕರು ಹೇಳುತ್ತಾರೆ.
Last Updated 31 ಮಾರ್ಚ್ 2024, 23:37 IST
ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿದ ಧನ ವೃದ್ಧಿ ಹೇಗೆ?

ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ

ಮ್ಯೂಚುಯಲ್‌ ಫಂಡ್ ಹೂಡಿಕೆ ಎಂದಾಕ್ಷಣ ಹತ್ತಾರು ಆಯ್ಕೆಗಳು ಸಿಗುತ್ತವೆ. ದೇಶದಲ್ಲಿ 40ಕ್ಕೂ ಹೆಚ್ಚು ಮ್ಯೂಚುಯಲ್ ಫಂಡ್ ಹೌಸ್‌ಗಳಿವೆ. 37 ವಿಭಾಗಗಳಲ್ಲಿ ಆಯ್ಕೆಗಳಿವೆ. 1,500ಕ್ಕೂ ಹೆಚ್ಚು ಯೋಜನೆಗಳಿವೆ. 2,500 ಉಪ ಯೋಜನೆಗಳಿವೆ.
Last Updated 11 ಮಾರ್ಚ್ 2024, 0:24 IST
ಎಂ.ಎಫ್‌: ಹೊಸ ಹೂಡಿಕೆಗೆ ಮೂರು ಆಯ್ಕೆ

ಮ್ಯೂಚುವಲ್‌ ಫಂಡ್‌, ಡಿಮ್ಯಾಟ್‌: ನಾಮಿನಿ ಪ್ರಕ್ರಿಯೆ ಗಡುವು ವಿಸ್ತರಣೆ

ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಯಲ್ಲಿ ನಾಮಿನಿ ಪ್ರಕ್ರಿಯೆ ಪೂರ್ಣಗೊಳಿಸುವ ಗಡುವನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) 2024ರ ಜೂನ್‌ 30ರ ವರೆಗೆ ವಿಸ್ತರಿಸಿದೆ.
Last Updated 27 ಡಿಸೆಂಬರ್ 2023, 15:27 IST
ಮ್ಯೂಚುವಲ್‌ ಫಂಡ್‌, ಡಿಮ್ಯಾಟ್‌: ನಾಮಿನಿ ಪ್ರಕ್ರಿಯೆ ಗಡುವು ವಿಸ್ತರಣೆ

ಹಣಕಾಸು ಸಾಕ್ಷರತೆ: ಎಸ್‌ಐಪಿ ಮತ್ತೆ ಮ್ಯೂಚುಯಲ್ ಫಂಡ್ ಎರಡೂ ಒಂದೇನಾ?

ಹಣಕಾಸು ಸಾಕ್ಷರತೆ
Last Updated 10 ಡಿಸೆಂಬರ್ 2023, 20:47 IST
ಹಣಕಾಸು ಸಾಕ್ಷರತೆ: ಎಸ್‌ಐಪಿ ಮತ್ತೆ ಮ್ಯೂಚುಯಲ್ ಫಂಡ್ ಎರಡೂ ಒಂದೇನಾ?

ಮ್ಯೂಚುವಲ್ ಫಂಡ್: ಹೂಡಿಕೆಯತ್ತ ಮಹಿಳೆ ಒಲವು

ಎಂಎಫ್‌: 45ಕ್ಕೂ ಅಧಿಕ ವಯಸ್ಸಿನವರ ಭಾಗವಹಿಸುವಿಕೆಯೇ ಹೆಚ್ಚು
Last Updated 26 ನವೆಂಬರ್ 2023, 0:30 IST
ಮ್ಯೂಚುವಲ್ ಫಂಡ್: ಹೂಡಿಕೆಯತ್ತ ಮಹಿಳೆ ಒಲವು

ಅಕ್ಟೋಬರ್‌ನಲ್ಲಿ ₹19,957 ಕೋಟಿ ಆಕರ್ಷಿಸಿದ ಈಕ್ವಿಟಿ ಎಂಎಫ್‌

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಅಕ್ಟೋಬರ್‌ನಲ್ಲಿ ₹19,957 ಕೋಟಿ ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಆಗಿದ್ದ ಹೂಡಿಕೆಗೆ ಹೋಲಿಸಿದರೆ ಶೇ 42ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಗುರುವಾರ ಹೇಳಿದೆ.
Last Updated 9 ನವೆಂಬರ್ 2023, 10:53 IST
ಅಕ್ಟೋಬರ್‌ನಲ್ಲಿ ₹19,957 ಕೋಟಿ ಆಕರ್ಷಿಸಿದ ಈಕ್ವಿಟಿ ಎಂಎಫ್‌
ADVERTISEMENT

ಹಣಕಾಸು ಸಾಕ್ಷರತೆ: ಹೂಡಿಕೆಗೆ ಏಳು ಸುರಕ್ಷಿತ ಆಯ್ಕೆಗಳು ಯಾವವು? ಮಾಹಿತಿ ಇಲ್ಲಿದೆ

ರಾಜೇಶ್ ಕುಮಾರ್ ಟಿ.ಆರ್ ಅವರ ಹಣಕಾಸು ಸಾಕ್ಷರತೆ ಅಂಕಣ
Last Updated 30 ಅಕ್ಟೋಬರ್ 2023, 3:38 IST
ಹಣಕಾಸು ಸಾಕ್ಷರತೆ: ಹೂಡಿಕೆಗೆ ಏಳು ಸುರಕ್ಷಿತ ಆಯ್ಕೆಗಳು ಯಾವವು? ಮಾಹಿತಿ ಇಲ್ಲಿದೆ

ಹಣಕಾಸು ಸಾಕ್ಷರತೆ: ನಿಲ್ಲುತ್ತಾ ಮಿಡ್-ಸ್ಮಾಲ್‌ ಕ್ಯಾಪ್ ಓಟ?

ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಕಳೆದ ಕೆಲ ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಅತಿ ಹೆಚ್ಚು ಲಾಭಾಂಶ ತಂದುಕೊಟ್ಟಿವೆ.
Last Updated 1 ಅಕ್ಟೋಬರ್ 2023, 20:36 IST
ಹಣಕಾಸು ಸಾಕ್ಷರತೆ: ನಿಲ್ಲುತ್ತಾ ಮಿಡ್-ಸ್ಮಾಲ್‌ ಕ್ಯಾಪ್ ಓಟ?

ಹೆಚ್ಚು ಹೂಡಿಕೆ ಸೆಳೆದ ಡೆಟ್‌ ಫಂಡ್‌

ಪರಿಣಾಮ ಬೀರದ ತೆರಿಗೆ ಲೆಕ್ಕಾಚಾರ ಬದಲಾವಣೆ
Last Updated 28 ಸೆಪ್ಟೆಂಬರ್ 2023, 0:03 IST
ಹೆಚ್ಚು ಹೂಡಿಕೆ ಸೆಳೆದ ಡೆಟ್‌ ಫಂಡ್‌
ADVERTISEMENT
ADVERTISEMENT
ADVERTISEMENT