ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :

Myntra

ADVERTISEMENT

ಇ–ಕಾಮರ್ಸ್‌ ಹಬ್ಬದ ಮಾರಾಟ: ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದ ವಹಿವಾಟು

ಇ–ಕಾಮರ್ಸ್‌ ವಲಯದ ಕಂಪನಿಗಳು ಹಬ್ಬದ ಋತುವಿನ ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದಷ್ಟು ಮಾರಾಟ ನಡೆಸಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ 19ರಷ್ಟು ಹೆಚ್ಚಳ ಆಗಿದೆ ಎಂದು ಸಂಶೋಧನಾ ಸಂಸ್ಥೆ ರೆಡ್‌ಶೀರ್ ಸ್ಟ್ರ್ಯಾಟಜಿ ಕನ್ಸಲ್ಟಂಟ್ಸ್‌ ತಿಳಿಸಿದೆ.
Last Updated 21 ಅಕ್ಟೋಬರ್ 2023, 11:46 IST
ಇ–ಕಾಮರ್ಸ್‌ ಹಬ್ಬದ ಮಾರಾಟ: ಮೊದಲ ವಾರ ₹47 ಸಾವಿರ ಕೋಟಿ ಮೌಲ್ಯದ ವಹಿವಾಟು

PV Web Exclusive: ಸಹ್ಯ, ಅಸಹ್ಯವೆಂಬುದು ಎಲ್ಲಿರಬೇಕು?

ಸೂಕ್ಷ್ಮ ಸಂವೇದನೆ ಇರುವವರು ನಿಜವಾಗಿಯೂ ಆಕ್ಷೇಪಾರ್ಹವೆನಿಸುವ ಜಾಹೀರಾತು, ಕಂಟೆಂಟ್‌, ಸಿನಿಮಾ ಪಾತ್ರ, ಸಂಭಾಷಣೆಗಳ ವಿರುದ್ಧವೂ ಧ್ವನಿ ಎತ್ತಬೇಕು. ನಾವೆಲ್ಲರೂ ಸಹ್ಯ ಮತ್ತು ಅಸಹ್ಯದ ಗೆರೆ ಕೇವಲ ನೋಟದಲ್ಲಿ ಎಳೆಯುತ್ತಿದ್ದೇವೆ. ಯೋಚನೆಯಲ್ಲಿ ವೈರಾಗ್ಯವನ್ನು ತಾಳುತ್ತೇವೆ.
Last Updated 4 ಫೆಬ್ರುವರಿ 2021, 8:21 IST
PV Web Exclusive: ಸಹ್ಯ, ಅಸಹ್ಯವೆಂಬುದು ಎಲ್ಲಿರಬೇಕು?

ಮಹಿಳೆಯರನ್ನು ಅವಮಾನಿಸುವ ಆಕ್ಷೇಪಾರ್ಹ ಅಂಶ; ಲೋಗೊ ಬದಲಾಯಿಸಿದ ಮಿಂತ್ರಾ

ಇ-ಕಾಮರ್ಸ್ ದೈತ್ಯ ಫ್ಲಿ‌ಪ್‌ಕಾರ್ಟ್‌ನ ಅಂಗಸಂಸ್ಥೆಯಾಗಿರುವ ದೇಶದ ಮುಂಚೂಣಿಯ ಫ್ಯಾಶನ್ ವಸ್ತುಗಳ ಮಾರಾಟ ಜಾಲತಾಣ (ಇ-ಟೇಲರ್) ಮಿಂತ್ರಾ, ಮಹಿಳೆಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ತನ್ನ ಲೋಗೊ ಬದಲಾಯಿಸಲು ನಿರ್ಧರಿಸಿದೆ.
Last Updated 30 ಜನವರಿ 2021, 14:32 IST
ಮಹಿಳೆಯರನ್ನು ಅವಮಾನಿಸುವ ಆಕ್ಷೇಪಾರ್ಹ ಅಂಶ; ಲೋಗೊ ಬದಲಾಯಿಸಿದ ಮಿಂತ್ರಾ

ಮಿಂತ್ರಾ ಸಿಇಒ ಅನಂತ್‌ ರಾಜೀನಾಮೆ

ಇ–ಕಾಮರ್ಸ್‌ ಫ್ಲಿಪ್‌ಕಾರ್ಟ್‌ನ ಅಂಗಸಂಸ್ಥೆಗಳಾಗಿರುವ ಮಿಂತ್ರಾ ಮತ್ತು ಜಬಾಂಗ್‌ನ ಸಿಇಒ ಅನಂತ್‌ ನಾರಾಯಣನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Last Updated 14 ಜನವರಿ 2019, 13:19 IST
ಮಿಂತ್ರಾ ಸಿಇಒ ಅನಂತ್‌ ರಾಜೀನಾಮೆ
ADVERTISEMENT
ADVERTISEMENT
ADVERTISEMENT
ADVERTISEMENT