ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :

Note ban

ADVERTISEMENT

ಕೇಂದ್ರದ ನೀತಿಗಳಿಂದ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ: ವರದಿ

ನೋಟು ರದ್ದತಿ, ರೇರಾ, ಜಿಎಸ್‌ಟಿ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಕೈಗೆಟಕುವ ದರದ ಮನೆಗಳ ವಿಶೇಷ ಯೋಜನೆಯಂಥ (ಎಸ್‌ಡಬ್ಲ್ಯುಎಎಂಐಎಚ್‌) ಕೇಂದ್ರ ಸರ್ಕಾರದ ಸುಧಾರಣಾ ನೀತಿಗಳ ಕಾರಣದಿಂದ ಕಳೆದ 10 ವರ್ಷಗಳಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ಹಲವು ಪಟ್ಟು ಹಿಗ್ಗಿದೆ.
Last Updated 8 ಏಪ್ರಿಲ್ 2024, 23:30 IST
ಕೇಂದ್ರದ ನೀತಿಗಳಿಂದ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ: ವರದಿ

₹2 ಸಾವಿರ ಮುಖಬೆಲೆಯ ಶೇ 97.69ರಷ್ಟು ನೋಟು ವಾಪಸ್‌

₹2 ಸಾವಿರ ಮುಖಬೆಲೆಯ ಶೇ 97.69ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಮರಳಿದ್ದು, ಇನ್ನೂ ₹8,202 ಕೋಟಿ ಮೌಲ್ಯದ ನೋಟುಗಳು ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೋಮವಾರ ತಿಳಿಸಿದೆ.
Last Updated 1 ಏಪ್ರಿಲ್ 2024, 15:52 IST
₹2 ಸಾವಿರ ಮುಖಬೆಲೆಯ ಶೇ 97.69ರಷ್ಟು ನೋಟು ವಾಪಸ್‌

₹100 ಮುಖಬೆಲೆಯ ಹಳೆಯ ನೋಟುಗಳನ್ನು RBI ಹಿಂಪಡೆಯುತ್ತದೆ ಎಂಬುದು ಸುಳ್ಳು ಸುದ್ದಿ

ಪ್ರಸ್ತುತ ಚಲಾವಣೆಯಲ್ಲಿರುವ ₹100, ₹10 ಹಾಗೂ ₹5 ಮುಖಬೆಲೆಯ ಹಳೆಯ ನೋಟುಗಳನ್ನು ಹಿಂಪಡೆಯಲಾಗುವುದು ಎಂಬಂಥ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 19 ಡಿಸೆಂಬರ್ 2023, 23:30 IST
₹100 ಮುಖಬೆಲೆಯ ಹಳೆಯ ನೋಟುಗಳನ್ನು RBI ಹಿಂಪಡೆಯುತ್ತದೆ ಎಂಬುದು ಸುಳ್ಳು ಸುದ್ದಿ

₹2 ಸಾವಿರ: ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ಬದಲಿಸಬಹುದು

₹2 ಸಾವಿರ ಮುಖಬೆಲೆಯ ನೋಟುಗಳನ್ನು ಭಾನುವಾರದಿಂದ ಆರ್‌ಬಿಐನ ಪ್ರಾದೇಶಿಕ ಕಚೇರಿಗಳಲ್ಲಿ ಮಾತ್ರವೇ ಬದಲಿಸಿಕೊಳ್ಳಬಹುದು. ಬ್ಯಾಂಕ್‌ಗಳಲ್ಲಿ ಠೇವಣಿ ಇಡುವ ಮತ್ತು ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವು ಶನಿವಾರಕ್ಕೆ ಮುಕ್ತಾಯ ಆಗಿದೆ.
Last Updated 7 ಅಕ್ಟೋಬರ್ 2023, 15:41 IST
₹2 ಸಾವಿರ: ಆರ್‌ಬಿಐ ಕಚೇರಿಗಳಲ್ಲಿ ಮಾತ್ರ ಬದಲಿಸಬಹುದು

₹2000 ಮುಖಬೆಲೆಯ ನೋಟುಗಳ ಬದಲಾವಣೆಗೆ ಬಾಕಿ ಉಳಿದಿವೆ ಐದು ದಿನಗಳು

ಆರ್‌ಬಿಐ ಮೇ 23ರಂದು ಘೋಷಿಸಿದಂತೆ ₹2 ಸಾವಿರ ಮುಖಬೆಲೆಯ ನೋಟುಗಳ ಬಳಕೆ ಇದೇ 30ಕ್ಕೆ ಕೊನೆಯಾಗಲಿದ್ದು, ನೋಟುಗಳನ್ನು ಬ್ಯಾಂಕ್‌ಗಳಿಗೆ ಹಿಂದಿರುಗಿಸಲು ಕೇವಲ ಐದು ದಿನಗಳು ಬಾಕಿ ಉಳಿದಿವೆ.
Last Updated 25 ಸೆಪ್ಟೆಂಬರ್ 2023, 8:43 IST
₹2000 ಮುಖಬೆಲೆಯ ನೋಟುಗಳ ಬದಲಾವಣೆಗೆ ಬಾಕಿ ಉಳಿದಿವೆ ಐದು ದಿನಗಳು

₹2000 ನೋಟು ಸ್ವೀಕರಿಸಲು ಪೆಟ್ರೋಲ್ ಬಂಕ್‌ಗಳು ಹಿಂದೇಟು

ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರ ಜೊತೆ ಕ್ಯಾಷಿಯರ್‌ಗಳ ವಾಗ್ವಾದ
Last Updated 2 ಜೂನ್ 2023, 16:23 IST
₹2000 ನೋಟು ಸ್ವೀಕರಿಸಲು ಪೆಟ್ರೋಲ್ ಬಂಕ್‌ಗಳು ಹಿಂದೇಟು

ದುಬೈ: ಭಾರತೀಯರಿಗೆ ₹ 2000 ನೋಟು ವಿನಿಮಯ ಸಂಕಷ್ಟ

ದುಬೈ: ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವು ಗಲ್ಫ್‌ ದೇಶಗಳಲ್ಲಿರುವ ಭಾರತೀಯರಿಗೆ ತಲೆನೋವು ತಂದಿದೆ.
Last Updated 29 ಮೇ 2023, 21:06 IST
ದುಬೈ: ಭಾರತೀಯರಿಗೆ ₹ 2000 ನೋಟು ವಿನಿಮಯ ಸಂಕಷ್ಟ
ADVERTISEMENT

₹ 2,000 ನೋಟು ಎಕ್ಸ್‌ಚೇಂಜ್: ಗೊಂದಲಗಳಿಗೆ ಇಲ್ಲಿದೆ ಉತ್ತರ

‌ಚಲಾವಣೆಯಿಂದ 2000 ರೂಪಾಯಿ ನೋಟುಗಳನ್ನ ಹಿಂಪಡೆಯೋ ಬಗ್ಗೆ ಆರ್ ಬಿಐ ಘೋಷಣೆ ಮಾಡಿದ ನಂತರ 2000 ನೋಟುಗಳ ಜಮೆ ಮತ್ತು ವಿನಿಮಯಕ್ಕೆ ಸಂಬಂಧಿಸಿ ಜನರಲ್ಲಿ ಹಲವು ಗೊಂದಲ, ಪ್ರಶ್ನೆಗಳಿವೆ. ಈ ಗೊಂದಲ ಮತ್ತು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಇದು.
Last Updated 25 ಮೇ 2023, 9:07 IST
₹ 2,000 ನೋಟು ಎಕ್ಸ್‌ಚೇಂಜ್: ಗೊಂದಲಗಳಿಗೆ ಇಲ್ಲಿದೆ ಉತ್ತರ

ಸಂಪಾದಕೀಯ: ₹2,000 ಮುಖಬೆಲೆ ನೋಟು ಹಿಂದಕ್ಕೆ; ಏಕರೂಪಿ ನಿಯಮ ರೂಪಿಸಿ

ನೋಟುಗಳ ವಿನಿಮಯಕ್ಕೆ ಸಂಬಂಧಿಸಿದ ಗೊಂದಲವನ್ನು ಆರ್‌ಬಿಐ ಬಗೆಹರಿಸಿದರೆ, ನಿತ್ಯದ ವಹಿವಾಟುಗಳಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಡದ ₹ 2000 ಮುಖಬೆಲೆಯ ನೋಟುಗಳು ಬಹುಬೇಗ ಬ್ಯಾಂಕುಗಳತ್ತ ಹರಿದುಬರಬಹುದು
Last Updated 25 ಮೇ 2023, 0:00 IST
ಸಂಪಾದಕೀಯ: ₹2,000 ಮುಖಬೆಲೆ ನೋಟು ಹಿಂದಕ್ಕೆ; ಏಕರೂಪಿ ನಿಯಮ ರೂಪಿಸಿ

₹2,000 ಮುಖಬೆಲೆಯ ನೋಟು ಬದಲಾವಣೆಗೆ ನೀರಸ ಪ್ರತಿಕ್ರಿಯೆ

ನಗರದ ಎಸ್‌ಬಿಐ ಸೇರಿದಂತೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಇತರ ಖಾಸಗಿ ಬ್ಯಾಂಕ್‌ಗಳಲ್ಲಿ ₹2,000 ಮುಖಬೆಲೆಯ ನೋಟು ಬದಲಾವಣೆ ಮಾಡಿಸುವುದಕ್ಕೆ ಮಂಗಳವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
Last Updated 23 ಮೇ 2023, 16:19 IST
fallback
ADVERTISEMENT
ADVERTISEMENT
ADVERTISEMENT