ಈಶಾನ್ಯ ಸೋದರಿಯರ ಮಡಿಲಿನಲ್ಲಿ..
ಈಶಾನ್ಯ ರಾಜ್ಯಗಳೆಂದರೆ ಹತ್ತು ಹಲವು ಅಚ್ಚರಿಯ ಲೋಕ. ದಟ್ಟ ಕಾಡಿನ ನಡುವೆ, ಲೋಹಿತ್ ನದಿಯ ಪಾತ್ರದಲ್ಲಿ ನೆಲೆಯಾಗಿರುವ ಪರಶುರಾಮ ಕುಂಡ ಪುಣ್ಯಕ್ಷೇತ್ರಕ್ಕಿಂತ ಮಿಗಿಲಾಗಿ, ನಿಸರ್ಗದ ಚೆಲುವಿನ ತಾಣ. ಬದುಕಿನುದ್ದಕ್ಕೂ ಮರೆಯಲಾಗದ ನೆನಪನ್ನು ಈ ಪ್ರವಾಸ ಉಳಿಸಿಬಿಡುತ್ತದೆ.Last Updated 22 ಮೇ 2019, 19:32 IST