ಬಡವರು, ರೈತರನ್ನು ಕಡೆಗಣಿಸಿ ವಿಪಕ್ಷಗಳು ಕುರ್ಚಿ ಮೋಹದಲ್ಲಿವೆ: ಮೋದಿ
ಉತ್ತರ ಪ್ರದೇಶದ ಶಹಜಹಾನ್ ಜಿಲ್ಲೆಯಲ್ಲಿ ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ರೈತರು ಮತ್ತು ಬಡವರನ್ನು ಕಡೆಗಣಿಸಿ ಪ್ರಧಾನಿ ಕುರ್ಚಿಯ ಮೋಹದಲ್ಲಿವೆ ಎಂದಿದ್ದಾರೆ.Last Updated 21 ಜುಲೈ 2018, 12:54 IST