ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

polling

ADVERTISEMENT

ತೆಲಂಗಾಣ: ಮತದಾನದ ಅವಧಿ ಒಂದು ತಾಸು ಹೆಚ್ಚಳ

ತೆಲಂಗಾಣದಲ್ಲಿ ಬಿಸಿಗಾಳಿ ಹೆಚ್ಚಾಗಿದ್ದರಿಂದ ಚುನಾವಣಾ ಆಯೋಗವು ಮತದಾನದ ಅವಧಿಯನ್ನು ಒಂದು ತಾಸು ಹೆಚ್ಚಳ ಮಾಡಿ, ಬುಧವಾರ ಅಧಿಸೂಚನೆ ಹೊರಡಿಸಿದೆ‌.
Last Updated 2 ಮೇ 2024, 14:07 IST
ತೆಲಂಗಾಣ: ಮತದಾನದ ಅವಧಿ ಒಂದು ತಾಸು ಹೆಚ್ಚಳ

ರಾಜ್ಯದಲ್ಲಿ ಶೇ 69.23 ಮತದಾನ: ಮಂಡ್ಯದಲ್ಲಿ ಹೆಚ್ಚು, ಈ ಕ್ಷೇತ್ರದಲ್ಲಿ ಕಡಿಮೆ

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ಪೂರ್ಣಗೊಂಡಿದ್ದು, ಅರ್ಹ ಮತದಾರರಲ್ಲಿ ಸರಾಸರಿ ಶೇ 69.23ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ.
Last Updated 26 ಏಪ್ರಿಲ್ 2024, 16:27 IST
ರಾಜ್ಯದಲ್ಲಿ ಶೇ 69.23 ಮತದಾನ: ಮಂಡ್ಯದಲ್ಲಿ ಹೆಚ್ಚು, ಈ ಕ್ಷೇತ್ರದಲ್ಲಿ ಕಡಿಮೆ

ರಾಜ್ಯದಲ್ಲಿ ಮತದಾನ ಮುಕ್ತಾಯ: ಬಹುತೇಕ ಶಾಂತಿಯುತ

ಕೆಲವೆಡೆ ಬಹಿಷ್ಕಾರ– ಹನೂರಿನಲ್ಲಿ ಮತಗಟ್ಟೆ ಮೇಲೆ ಕಲ್ಲು ತೂರಾಟ
Last Updated 26 ಏಪ್ರಿಲ್ 2024, 14:43 IST
ರಾಜ್ಯದಲ್ಲಿ ಮತದಾನ ಮುಕ್ತಾಯ: ಬಹುತೇಕ ಶಾಂತಿಯುತ

ಲೋಕಸಭಾ ಚುನಾವಣೆ | ರಾಜ್ಯದಲ್ಲಿ 1,832 ವಿಶೇಷ ಮತಗಟ್ಟೆ: ಮನೋಜ್‌ ಕುಮಾರ್‌ ಮೀನಾ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 1,832 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.
Last Updated 21 ಏಪ್ರಿಲ್ 2024, 16:17 IST
ಲೋಕಸಭಾ ಚುನಾವಣೆ | ರಾಜ್ಯದಲ್ಲಿ 1,832 ವಿಶೇಷ ಮತಗಟ್ಟೆ: ಮನೋಜ್‌ ಕುಮಾರ್‌ ಮೀನಾ

Rajasthan Election 2023: ಮತದಾನ ಆರಂಭ, ಪೊಲೀಸ್‌ ಬಿಗಿ ಭದ್ರತೆ

ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನ ಇಂದು (ಶನಿವಾರ) ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
Last Updated 25 ನವೆಂಬರ್ 2023, 2:38 IST
Rajasthan Election 2023: ಮತದಾನ ಆರಂಭ, ಪೊಲೀಸ್‌ ಬಿಗಿ ಭದ್ರತೆ

Madhya Pradesh Election | ಮಧ್ಯಪ್ರದೇಶದಲ್ಲಿ ಶೇ 76 ದಾಖಲೆ ಮತದಾನ

ಮಧ್ಯಪ್ರದೇಶ ವಿಧಾನಸಭೆಯ 230 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 76.22 ರಷ್ಟು ಮತದಾನ ಆಗಿದೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಇಷ್ಟು ಪ್ರಮಾಣದ ಮತದಾನ ಆಗಿರಲಿಲ್ಲ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
Last Updated 18 ನವೆಂಬರ್ 2023, 11:31 IST
Madhya Pradesh Election | ಮಧ್ಯಪ್ರದೇಶದಲ್ಲಿ ಶೇ 76 ದಾಖಲೆ ಮತದಾನ

Mizoram Election 2023: ಮಿಜೋರಾಂನಲ್ಲಿ ಶೇ 77 ರಷ್ಟು ಮತದಾನ

ಮಿಜೋರಾಂ ವಿಧಾನಸಭೆ ಚುನಾವಣೆಯ ಮತದಾನವು ಮಂಗಳವಾರ ಶಾಂತಿಯುತವಾಗಿ ನಡೆಯಿತು. ಸಂಜೆ 4 ಗಂಟೆ ವೇಳೆಗೆ ಶೇ 77 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶ ತಿಳಿಸಿದೆ.
Last Updated 7 ನವೆಂಬರ್ 2023, 11:15 IST
Mizoram Election 2023: ಮಿಜೋರಾಂನಲ್ಲಿ ಶೇ 77 ರಷ್ಟು ಮತದಾನ
ADVERTISEMENT

ದೊಡ್ಡಬಳ್ಳಾಪುರ: ಹಿರಿಯ ನಾಗರಿಕರ, ಅಂಗವಿಕಲರ ಮತದಾನ ಆರಂಭ

ದೊಡ್ಡಬಳ್ಳಾಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದ 276 ಮತಗಟ್ಟೆಗಳ ವ್ಯಾಪ್ತಿಯಲ್ಲಿ 220 ಜನ ಹಿರಿಯ ನಾಗರಿಕರು (80 ವರ್ಷ ಮೆಲ್ಪಟ್ಟವರು) ಹಾಗೂ ವಿಶೇಷಚೇತನರಿಗೆ ಮನೆಯಿಂದ ಮತದಾನ ಇಂದು ಮತ್ತು ನಾಳೆ ನಡೆಯುತ್ತಿದೆ.
Last Updated 29 ಏಪ್ರಿಲ್ 2023, 6:21 IST
ದೊಡ್ಡಬಳ್ಳಾಪುರ: ಹಿರಿಯ ನಾಗರಿಕರ, ಅಂಗವಿಕಲರ ಮತದಾನ ಆರಂಭ

ಗುಜರಾತ್‌ ಚುನಾವಣೆ: 93 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಬಿರುಸು

ಗುಜರಾತ್‌ ವಿಧಾನಸಭಾ ಚುನಾವಣಾ ಸಮರ ಅಂತಿಮ ಹಂತ ತಲುಪಿದ್ದು, 2ನೇ ಹಂತದಲ್ಲಿ 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ಆರಂಭವಾಗಿದೆ.
Last Updated 5 ಡಿಸೆಂಬರ್ 2022, 3:58 IST
ಗುಜರಾತ್‌ ಚುನಾವಣೆ: 93 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಬಿರುಸು

ಗುಜರಾತ್ ವಿಧಾನಸಭೆ ಶೇ 59.24ರಷ್ಟು ಮತದಾನ

ಗುಜರಾತ್ ವಿಧಾನಸಭೆಗೆ ಇಂದು (ಗುರುವಾರ) ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ 56.88 ರಷ್ಟು ಮತದಾನವಾಗಿದೆ.
Last Updated 1 ಡಿಸೆಂಬರ್ 2022, 19:38 IST
ಗುಜರಾತ್ ವಿಧಾನಸಭೆ ಶೇ 59.24ರಷ್ಟು ಮತದಾನ
ADVERTISEMENT
ADVERTISEMENT
ADVERTISEMENT