ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rafale Deal

ADVERTISEMENT

ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು: ಕೇಂದ್ರ ಸರ್ಕಾರ ಮಾಹಿತಿ

ಭಾರತೀಯ ನೌಕಾಪಡೆಗೆ ಹೊಸ ಪೀಳಿಗೆಯ 26 ರಫೇಲ್ ಜೆಟ್‌ಗಳ ಖರೀದಿಗೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಮುದ್ರೆ ಒತ್ತಿದೆ ಎಂದು ಫ್ರಾನ್ಸ್‌ನ ಫೈಟರ್‌ ಜೆಟ್ ರಫೇಲ್‌ ತಯಾರಿಕಾ ಕಂಪನಿಯಾದ ಡಸಾಲ್ಟ್‌ ಏವಿಯೇಷನ್‌ ಶನಿವಾರ ದೃಢಪಡಿಸಿದೆ.
Last Updated 15 ಜುಲೈ 2023, 12:26 IST
ನೌಕಾಪಡೆಗೆ 26 ರಫೇಲ್‌ ಖರೀದಿಗೆ ಅಸ್ತು:  ಕೇಂದ್ರ ಸರ್ಕಾರ ಮಾಹಿತಿ

ರಫೇಲ್ ಒಪ್ಪಂದ ಹೊಸ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಈ ಒಪ್ಪಂದದಲ್ಲಿ ಲಂಚ ನಡೆದಿದೆ. ಇದನ್ನು ಸಿಬಿಐ ಮತ್ತು ಇ.ಡಿಯಿಂದ ತನಿಖೆ ಮಾಡಿಸಬಹುದು ಎಂದು ವಾದಿಸಿ ಅರ್ಜಿದಾರರಲ್ಲಿ ಒಬ್ಬರಾದ ಶರ್ಮಾ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
Last Updated 29 ಆಗಸ್ಟ್ 2022, 15:47 IST
ರಫೇಲ್ ಒಪ್ಪಂದ ಹೊಸ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ರಫೇಲ್: ಎಂಬಿಡಿಎಗೆ ₹8.54 ಕೋಟಿ ದಂಡ

ರಫೇಲ್‌ ಯುದ್ಧವಿಮಾನ ಪೂರೈಕೆ ಒಪ್ಪಂದದ ಅಡಿ, ಯುರೋಪಿನ ಕ್ಷಿಪಣಿ ಅಭಿವೃದ್ಧಿ ಸಂಸ್ಥೆ ಎಂಬಿಡಿಎಗೆ ರಕ್ಷಣಾ ಸಚಿವಾಲಯವು ₹8.54 ಕೋಟಿ (10 ಲಕ್ಷ ಯೂರೊ) ದಂಡ ವಿಧಿಸಿದೆ.
Last Updated 22 ಡಿಸೆಂಬರ್ 2021, 19:31 IST
ರಫೇಲ್: ಎಂಬಿಡಿಎಗೆ ₹8.54 ಕೋಟಿ ದಂಡ

ರಫೇಲ್ ಹಗರಣಕ್ಕೆ ಪುರಾವೆಗಳಿದ್ದರೂ ಪ್ರಕರಣ ಏಕಿಲ್ಲ: ಪವನ್ ಖೇರಾ ಪ್ರಶ್ನೆ

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಇತರ ನಾಯಕರ ಮೇಲೆ ದಾಳಿ ಮಾಡುವ ಇಡಿ, ಸಿಬಿಐ, ರಫೇಲ್ ಹಗರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಪುರಾವೆಗಳಿದ್ದರೂ ಪ್ರಕರಣ ದಾಖಲಿಸುತ್ತಿಲ್ಲ ಯಾಕೆ’ ಎಂದು ಎಐಸಿಸಿ ವಕ್ತಾರರಾದ ಪವನ್ ಖೇರಾ ಪ್ರಶ್ನಿಸಿದರು.
Last Updated 14 ನವೆಂಬರ್ 2021, 6:17 IST
ರಫೇಲ್ ಹಗರಣಕ್ಕೆ ಪುರಾವೆಗಳಿದ್ದರೂ ಪ್ರಕರಣ ಏಕಿಲ್ಲ: ಪವನ್ ಖೇರಾ ಪ್ರಶ್ನೆ

ರಫೇಲ್ ಒಪ್ಪಂದ ವಿವಾದ: ಬಿಜೆಪಿ–ಕಾಂಗ್ರೆಸ್‌ ನಡುವೆ ಮಾತಿನ ಸಮರ

ರಫೇಲ್‌ ಯುದ್ಧ ವಿಮಾನಗಳ ಖರೀದಿಯಲ್ಲಿ, ಫ್ರಾನ್ಸ್‌ನ ಡಾಸೊ ಏವಿಯೇಷನ್‌ ಕಂಪನಿ ಭಾರತದ ಮಧ್ಯವರ್ತಿಯೊಬ್ಬರಿಗೆ ನಕಲಿ ಇನ್‌ವಾಯ್ಸ್‌ ಬಳಸಿ ₹65 ಕೋಟಿ ಕಮಿಷನ್‌ ನೀಡಿರುವುದಾಗಿ ಫ್ರಾನ್ಸ್‌ನ ‘ಮೀಡಿಯಾಪಾರ್ಟ್ ಪೋರ್ಟಲ್‌’ ವರದಿ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ – ಬಿಜೆಪಿ ನಡುವೆ ವಾಗ್ಯುದ್ಧ ಆರಂಭವಾಗಿದೆ.
Last Updated 9 ನವೆಂಬರ್ 2021, 11:25 IST
ರಫೇಲ್ ಒಪ್ಪಂದ ವಿವಾದ: ಬಿಜೆಪಿ–ಕಾಂಗ್ರೆಸ್‌ ನಡುವೆ ಮಾತಿನ ಸಮರ

ಫ್ರಾನ್ಸ್‌ನಲ್ಲಿ ‘ಅಕ್ರಮ’ದ ತನಿಖೆ: ಕೇಂದ್ರ ಸರ್ಕಾರದ ಮೌನವೇಕೆ?: ಕಾಂಗ್ರೆಸ್‌

ಕೇಂದ್ರದ ನಡೆ ಕುರಿತು ಪ್ರಶ್ನೆ
Last Updated 4 ಜುಲೈ 2021, 19:41 IST
ಫ್ರಾನ್ಸ್‌ನಲ್ಲಿ ‘ಅಕ್ರಮ’ದ ತನಿಖೆ: ಕೇಂದ್ರ ಸರ್ಕಾರದ ಮೌನವೇಕೆ?: ಕಾಂಗ್ರೆಸ್‌

ಗಾಂಧಿ ಕುಟುಂಬಕ್ಕೆ ಕಮಿಷನ್‌ ಸಿಗದಿದ್ದಕ್ಕೆ ಯುದ್ಧವಿಮಾನ ಖರೀದಿಸಲಿಲ್ಲವೇ: ಬಿಜೆಪಿ

‘ವಾಯುಪಡೆಯ ಸಾಮರ್ಥ್ಯ ಕುಗ್ಗಿದ್ದ ಸಮಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವೇ ಇತ್ತು. ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಯುದ್ಧವಿಮಾನಗಳನ್ನು ಏಕೆ ಖರೀದಿ ಮಾಡಲಿಲ್ಲ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಭಾನುವಾರ ಪ್ರಶ್ನಿಸಿದ್ದಾರೆ.
Last Updated 4 ಜುಲೈ 2021, 19:31 IST
ಗಾಂಧಿ ಕುಟುಂಬಕ್ಕೆ ಕಮಿಷನ್‌ ಸಿಗದಿದ್ದಕ್ಕೆ ಯುದ್ಧವಿಮಾನ ಖರೀದಿಸಲಿಲ್ಲವೇ: ಬಿಜೆಪಿ
ADVERTISEMENT

ರಫೇಲ್: ನ್ಯಾಯಾಂಗ ತನಿಖೆ ಆರಂಭಿಸಿದ ಫ್ರಾನ್ಸ್

ಫ್ರಾನ್ಸ್‌ನ ತನಿಖಾ ವೆಬ್‌ಸೈಟ್ ಮೀಡಿಯಾಪಾರ್ಟ್ ವರದಿ
Last Updated 3 ಜುಲೈ 2021, 21:39 IST
ರಫೇಲ್: ನ್ಯಾಯಾಂಗ ತನಿಖೆ ಆರಂಭಿಸಿದ ಫ್ರಾನ್ಸ್

ಪ್ರಚಲಿತ Podcast: ಮುಗಿಯದ ರಫೇಲ್‌ ರಗಳೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 15 ಏಪ್ರಿಲ್ 2021, 3:01 IST
ಪ್ರಚಲಿತ Podcast: ಮುಗಿಯದ ರಫೇಲ್‌ ರಗಳೆ

ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ

ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮತ್ತೆ ಕೇಳಿಬಂದಿದೆ. ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು ಈ ಅಕ್ರಮದ ಬಗ್ಗೆ ವರದಿ ಸಿದ್ಧಪಡಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಈಗ ಒಂದು ಅರ್ಜಿಯನ್ನೂ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ
Last Updated 14 ಏಪ್ರಿಲ್ 2021, 19:30 IST
ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ
ADVERTISEMENT
ADVERTISEMENT
ADVERTISEMENT