ಶುಕ್ರವಾರ, 1 ನವೆಂಬರ್ 2024
×
ADVERTISEMENT
ಈ ಕ್ಷಣ :

Ramanagar

ADVERTISEMENT

ರಾಮನಗರ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ

ರಾಜ್ಯ ಸರ್ಕಾರ ಬುಧವಾರ ಪ್ರಕಟಿಸಿರುವ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ.
Last Updated 31 ಅಕ್ಟೋಬರ್ 2024, 5:44 IST
ರಾಮನಗರ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ

ಕಲ್ಲಳ್ಳಿ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ಕಸಬಾ ಹೋಬಳಿ ಕಲ್ಲಳ್ಳಿಯಲ್ಲಿ ಹಾಲಿನ ಡೇರಿ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆಯನ್ನು ಬಮೂಲ್ ಅಧ್ಯಕ್ಷ ರಾಜಕುಮಾರ್ ಬುಧವಾರ ನೆರವೇರಿಸಿದರು.
Last Updated 30 ಅಕ್ಟೋಬರ್ 2024, 14:37 IST
ಕಲ್ಲಳ್ಳಿ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

Channapatna bypoll: ಚನ್ನಪಟ್ಟಣದಲ್ಲೀಗ ಪಕ್ಷಾಂತರ ಪರ್ವ

ಉಪ ಚುನಾವಣೆಯ ಕಾವು ಹೆಚ್ಚುತ್ತಿದ್ದಂತೆ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಸಹ ಜೋರಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರೊಂದಿಗೆ ಗುರುತಿಸಿಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದವರು ಇದೀಗ ಪಕ್ಷ ತೊರೆದು ‘ಕೈ’ ಹಿಡಿಯುತ್ತಿದ್ದಾರೆ.
Last Updated 29 ಅಕ್ಟೋಬರ್ 2024, 4:42 IST
Channapatna bypoll: ಚನ್ನಪಟ್ಟಣದಲ್ಲೀಗ ಪಕ್ಷಾಂತರ ಪರ್ವ

ರಾಮನಗರ | ಮಳೆಗೆ ಜಾರಿದ ಬಂಡೆ; ಮನೆ ಗೋಡೆ ಕುಸಿದು ಐವರಿಗೆ ಗಾಯ

ನಸುಕಿನಲ್ಲಿ ಘಟನೆ
Last Updated 24 ಅಕ್ಟೋಬರ್ 2024, 5:03 IST
ರಾಮನಗರ | ಮಳೆಗೆ ಜಾರಿದ ಬಂಡೆ; ಮನೆ ಗೋಡೆ ಕುಸಿದು ಐವರಿಗೆ ಗಾಯ

By Election: ಯೋಗೇಶ್ವರ್ ಎಂಬ ಚನ್ನಪಟ್ಟಣದ ಪಕ್ಷಾಂತರ ಹಕ್ಕಿಯ ಹಾದಿ..

ಪಕ್ಷಾಂತರ ರಾಜಕಾರಣದಲ್ಲೇ ಅಸ್ತಿತ್ವ ಕಂಡುಕೊಂಡಿರುವ ಯೋಗೇಶ್ವರ್
Last Updated 23 ಅಕ್ಟೋಬರ್ 2024, 11:01 IST
By Election: ಯೋಗೇಶ್ವರ್ ಎಂಬ ಚನ್ನಪಟ್ಟಣದ ಪಕ್ಷಾಂತರ ಹಕ್ಕಿಯ ಹಾದಿ..

JDSನಿಂದ ಸ್ಪರ್ಧೆಗೆ ಒಪ್ಪಿ ಈಗ ವರಸೆ ಬದಲಿಸಿದ ಸಿಪಿ ಯೋಗೇಶ್ವರ್: ಎ. ಮಂಜುನಾಥ್

ಚನ್ನಪಟ್ಟಣ ಉಪ ಚುನಾವಣೆ
Last Updated 21 ಅಕ್ಟೋಬರ್ 2024, 13:49 IST
JDSನಿಂದ ಸ್ಪರ್ಧೆಗೆ ಒಪ್ಪಿ ಈಗ ವರಸೆ ಬದಲಿಸಿದ ಸಿಪಿ ಯೋಗೇಶ್ವರ್: ಎ. ಮಂಜುನಾಥ್

ರಾಮನಗರ: 4,084 ನಕಲಿ ಕಾರ್ಮಿಕರ ಕಾರ್ಡ್ ರದ್ದು

ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದವರ ವಿರುದ್ಧ ಕಾರ್ಮಿಕ ಇಲಾಖೆ ಕಾರ್ಯಾಚರಣೆ
Last Updated 9 ಅಕ್ಟೋಬರ್ 2024, 7:17 IST
ರಾಮನಗರ: 4,084 ನಕಲಿ ಕಾರ್ಮಿಕರ ಕಾರ್ಡ್ ರದ್ದು
ADVERTISEMENT

ಸೋಲೂರು ಹೋಬಳಿ: ಮುಂದುವರಿದ ತೊಡಕು

ಮಾಗಡಿ–ನೆಲಮಂಗಲ ಶಾಸಕರಿಂದಲೇ ಗೊಂದಲ
Last Updated 5 ಅಕ್ಟೋಬರ್ 2024, 15:38 IST
ಸೋಲೂರು ಹೋಬಳಿ: ಮುಂದುವರಿದ ತೊಡಕು

ಕಾರ್ಮಿಕ ಇಲಾಖೆಯಿಂದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ

ರಾಮನಗರ : ಕಾರ್ಮಿಕರ ಹಕ್ಕುಗಳ ಬಗ್ಗೆ ಅರಿವಿಲ್ಲದಿದ್ದರೆ ಅವರ ಜೀವನ ನಿರ್ವಹಣೆ ಕಷ್ಟಕರವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ...
Last Updated 5 ಅಕ್ಟೋಬರ್ 2024, 15:35 IST
ಕಾರ್ಮಿಕ ಇಲಾಖೆಯಿಂದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರ

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ದೊಡ್ಡಾಲಹಳ್ಳಿ ಮಹೇಶ್ ಆಯ್ಕೆ

ಬೆಂಗಳೂರು ರಸ್ತೆಯ ರೈಸ್ ಮಿಲ್‌ನಲ್ಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರಿ ಸಂಘದ (ಟಿಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ದೊಡ್ಡಾಲಹಳ್ಳಿ ಗ್ರಾಮದ ಮಹೇಶ್ ಎಸ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 5 ಅಕ್ಟೋಬರ್ 2024, 15:33 IST
ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ದೊಡ್ಡಾಲಹಳ್ಳಿ ಮಹೇಶ್ ಆಯ್ಕೆ
ADVERTISEMENT
ADVERTISEMENT
ADVERTISEMENT